ಜಿಲ್ಲೆಗಳು

ಔರಾದ್‌ ತಾಲೂಕಿನ ಜಿಲ್ಲಾ ಪಂಚಾಯತ್‌ ಸಿಇಒ ಸಂಚಾರ: ಆಸ್ಪತ್ರೆ, ಹಾಸ್ಟೆಲ್‌ ಭೇಟಿ, ಪರಿಶೀಲನೆ

ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಗ್ರಾಮದಲ್ಲೇ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಬೀದರ್ ಜಿಲ್ಲಾ ಪಂಚಾಯಿತಿ ನೂತನ...

ವಿಜಯಪುರ | ಆತ್ಮಯೋಜನೆಯಡಿ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿಗೆ ಅರ್ಜಿ ಆಹ್ವಾನ

ಆತ್ಮಯೋಜನೆಯಡಿ ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ 2026-27ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಮಗ್ರ ಬೆಳೆ ಪದ್ಧತಿ, ನೀರು ನಿರ್ವಹಣೆ, ಸಾವಯವ ಕೃಷಿ,...

ಬೀದರ್‌ | ಮನೆ-ಮನೆಗೆ ವಚನ ಸಾಹಿತ್ಯ ಕೃತಿ ವಿತರಣೆ

ವಚನಾಮೃತ ಕನ್ನಡ ಸಂಘವು ಜಿಲ್ಲೆಯ ಪ್ರತಿ ಮನೆಗೂ ಬಸವಾದಿ ಶರಣರ ವಚನ ಸಾಹಿತ್ಯದ ಕೃತಿಗಳನ್ನು ವಿತರಿಸುವ ಗುರಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು. ಬೀದರ್ ನಗರದ ಮಹೇಶನಗರದಲ್ಲಿ ಸರ್ಕಾರಿ ಪ್ರೌಢಶಾಲೆ...

ಕೋಲಾರ | ಮುಸ್ಲಿಂ ಸಮುದಾಯದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ರಾಘವೇಂದ್ರ ಬಂಧನ

ಬಂಗಾರಪೇಟೆ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ದೂರು ನೀಡಿದ್ದು, ಅದರನ್ವಯ ಕೇಸ್ ದಾಖಲಿಸಿ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಇದೀಗ ಪೊಲೀಸ್‌ ವಶದಲ್ಲಿದ್ದಾನೆ. ಮಗುವಿಗೆ ಮುಂದಿನ ಚಿಕಿತ್ಸೆ ನೀಡಿ ಅಂತಿಮ ವರದಿ ಬರುತ್ತದೆ. ಅತ್ಯಾಚಾರ...

ರಾಯಚೂರು | ಉಪಹಾರ ಸೇವಿಸಿ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಉಪಹಾರ ಸೇವಿಸಿದ ನಂತರ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ನಿಲಯದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ವಸತಿ ನಿಲಯದಲ್ಲಿ ಅಸ್ವಚ್ಛತೆ, ಕಳಪೆ ಗುಣಮಟ್ಟದ ತರಕಾರಿ ಬಳಕೆ ಹಾಗೂ ಗುಣಮಟ್ಟವಿಲ್ಲದ ಆಹಾರ...

ವಿಜಯಪುರ | ಕೃಷಿ ಸಂಶೋಧನಾ ಕೇಂದ್ರದಲ್ಲಿ ಯಂಗ್ ಪ್ರೊಫೆಷನಲ್ ಹುದ್ದೆಗೆ ಸಂದರ್ಶನ

ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಖಿಲ ಭಾರತ ಸಮನ್ವಯ ಒಣ ಬೇಸಾಯ ಸಂಶೋಧನಾ ಯೋಜನೆಯ ಆನ್ ಫಾರ್ಮ್ ರಿಸರ್ಚ್ ಪ್ರೋಗ್ರಾಮ್ ಅಡಿಯಲ್ಲಿ ಯಂಗ್ ಪ್ರೊಫೆಷನಲ್ ತಾತ್ಕಾಲಿಕ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಈ...

ಬೆಳಗಾವಿ | ಕಬ್ಬಿಗೆ ₹5,500 ದರಕ್ಕೆ ಆಗ್ರಹ: ಸೆ.23ರಂದು ಜೋಶಿ ನಿವಾಸದ ಎದುರು ರೈತರ ಬೃಹತ್‌ ಪ್ರತಿಭಟನೆ

2026-27ನೇ ಸಾಲಿನ ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸುವುದು, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.23ರಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರ ನಿವಾಸದ...

KPSC ಹಗರಣ | ತಪ್ಪಿತಸ್ಥರೆಲ್ಲರಿಗೂ ಕಠಿಣ ಶಿಕ್ಷೆ ಆಗುತ್ತದೆ : ಸಚಿವ ಈಶ್ವರ ಖಂಡ್ರೆ

ಕೆಪಿಎಸ್‌ಸಿ (KPSC) ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ಬಸವರಾಜ ಕನ್ನಾಳೆ ಭಾಲ್ಕಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತನಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧವೇ ಸ್ಪರ್ಧಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಬಿಜೆಪಿ ಪಾದಯಾತ್ರೆ ಜನರ ಹಿತಕ್ಕಾಗಿ ಅಲ್ಲ, ಪಕ್ಷದ ಅಸ್ತಿತ್ವಕ್ಕಾಗಿ: ಸಚಿವ ಕಾಶಪ್ಪನವರ ಟೀಕೆ

ಬಿಜೆಪಿಯ ಪಾದಯಾತ್ರೆ ಜನರ ಹಿತಕ್ಕಾಗಿ ನಡೆಯುತ್ತಿಲ್ಲ. ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ನಡೆ-ನುಡಿಗಳಿಂದ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಜನರು...

ಬೆಳಗಾವಿ | ರೋಡ್ ರೋಲರ್ ಹಿಂಬದಿಗೆ ಚಲಿಸಿ ಸೂಪರ್‌ವೈಸ‌ರ್ ಸಾವು

ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ರಸ್ತೆ ರೋಲರ್‌ವೊಂದು ಆಕಸ್ಮಿಕವಾಗಿ ಹಿಂಬದಿಗೆ ಚಲಿಸಿ ವ್ಯಕ್ತಿಯೊಬ್ಬರ ಮೇಲೆ ಹರಿದ ಪರಿಣಾಮ, ಅಶೋಕ ಕಂಪನಿಯ ಸೂಪರ್‌ವೈಸ‌ರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಬೈಪಾಸ್ ರಸ್ತೆಯ...

ಬಳ್ಳಾರಿ | ತುಂಗಭದ್ರಾ ಕಾಲುವೆ ಬಂದ್‌: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಬಳ್ಳಾರಿ ನಗರಕ್ಕೆ ಹೊಂದಿಕೊಂಡಿರುವ ಆಂದ್ರಾಳ್ ಗ್ರಾಮದ ರೈತರ ಕೃಷಿ ಜಮೀನುಗಳಿಗೆ ತುಂಗಭದ್ರ ಡ್ಯಾಂನಿಂದ ಹರಿಯಬೇಕಿದ್ದ ನೀರಿನ ಕಾಲುವೆಯನ್ನು ಜೆಸಿಬಿ ಮೂಲಕ ಮುಚ್ಚಲಾಗಿದ್ದು, ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಂದ್ರಾಳ್ ಗ್ರಾಮದ ಹರಿಜನ ಕಾಲೋನಿ, ವಾರ್ಡ್...

ವಿಜಯಪುರ | ನೀರಾವರಿ ಯೋಜನೆ ಫಲ: ಬರಡು ಭೂಮಿಯ ಹೂದೋಟವಾಗಿಸಿದ ರೈತ ವಸಂತ ಮಾನೆ

ನೀರಾವರಿ ಸೌಲಭ್ಯ ದೊರೆತರೆ ರೈತನ ಬದುಕು ಹೇಗೆ ಬದಲಾಗಬಹುದು ಎಂಬುದಕ್ಕೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಸಿದ್ದಾಪುರ ಬಳಿಯ ಮಾನೆನದೊಡ್ಡಿ ಗ್ರಾಮದ ರೈತ ವಸಂತ ಬೀರಪ್ಪ ಮಾನೆ ಅವರ ಕೃಷಿ ಬದುಕು ಸಾಕ್ಷಿಯಾಗಿದೆ. ಮಾನೆ...

ಈ ಹೊತ್ತಿನ ಪ್ರಮುಖ ಸುದ್ದಿ