ಜಿಲ್ಲೆಗಳು

ನೀಟ್ ಪರೀಕ್ಷೆ ದಿನ ಸಮಾವೇಶ: ತೇಜಸ್ವಿ ಸೂರ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ನೀಟ್ (NEET) ಪರೀಕ್ಷೆಯ ದಿನವೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜಿಸಿದ್ದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿ ವಿದ್ಯಾರ್ಥಿಗಳು ಪರದಾಡುವಂತಾಯಿತು ಎಂದು ಆರೋಪಿಸಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸಚಿವ ಪ್ರಿಯಾಂಕ್...

ಬೆಳೆವಿಮೆ ಅರ್ಜಿ ಆಹ್ವಾನ: ಮಾವು, ದ್ರಾಕ್ಷಿ ಬೆಳೆಗಾರರ ನೋಂದಣಿಗೆ ಜೂ.30 ಕೊನೆ ದಿನ

ತೋಟಗಾರಿಕೆ ಇಲಾಖೆ ವತಿಯಿಂದ 2026-2027 ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಮಾವು ಮತ್ತು ದ್ರಾಕ್ಷಿ ಬೆಳೆದಿರುವ ರೈತರು ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಬೆಂಗಳೂರು ನಗರ...

ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ: ರಾಜ್ಯದ ಪ್ರತಿ ಕೆಜಿ ಮಾವಿಗೆ ₹40.30 ದರ ನಿಗದಿ

ಕರ್ನಾಟಕದಲ್ಲಿ ಮಾವಿನ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಕೇಂದ್ರ ಸರ್ಕಾರವು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ(Market Intervention Scheme) ಅಡಿ ಪ್ರತಿ ಕೆಜಿ ಮಾವಿಗೆ ದರ ನಿಗದಿ ಮಾಡಿದೆ. ಕರ್ನಾಟಕ ಸರ್ಕಾರದ...

ಬೆಳಗಾವಿ | ಮುಂಗಾರು ವಿಳಂಬದಿಂದ ಬೆಳೆ ಒಣಗುವ ಭೀತಿ: ಆಕಾಶದತ್ತ ಮುಖಮಾಡಿದ ರೈತರು

ಮಳೆ ಕೊರತೆಯಿಂದ ಬೆಳೆ ಹಾನಿಯಾದರೆ ಸೂಕ್ತ ಪರಿಹಾರ ಹಾಗೂ ಬೆಳೆವಿಮೆ ಸೌಲಭ್ಯವನ್ನು ತ್ವರಿತವಾಗಿ ರೈತರಿಗೆ ತಲುಪಿಸಬೇಕಿದೆ. ಸರ್ಕಾರ ಮತ್ತು ಆಡಳಿತ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎನ್ನುವದು ಜಿಲ್ಲೆಯ ರೈತರ...

ಬೆಳಗಾವಿ | ದಿಲ್ಲಿ ಹೈಕೋರ್ಟ್‌ ವಿಚಾರಣೆ ಹೆಸರಿನಲ್ಲಿ ವೃದ್ಧೆಗೆ ₹15 ಲಕ್ಷ ಸೈಬ‌ರ್ ವಂಚನೆ

ದಿಲ್ಲಿ ಹೈಕೋರ್ಟ್ ವಿಚಾರಣೆ ಹೆಸರಿನಲ್ಲಿ 83 ವರ್ಷದ ವೃದ್ಧೆಯೊಬ್ಬರನ್ನು ಬೆದರಿಸಿ, ಸುಮಾರು ಹತ್ತು ದಿನಗಳ ಕಾಲ ವಿಡಿಯೊ ಕರೆ ಮೂಲಕ ನಿಗಾದಲ್ಲಿರಿಸಿ ₹15 ಲಕ್ಷ ವಂಚಿಸಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ. ಈ...

ಮೈಸೂರು | ‘ಯೋಗ’ ಆರೋಗ್ಯಕರ ಸಮಾಜ ನಿರ್ಮಾಣದ ದಾರಿದೀಪ: ಡಾ. ವೆಂಕಟಕೃಷ್ಣ

ಆಯುಷ್ ಇಲಾಖೆ, ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಹಾವಿದ್ಯಾಲಯದ ಆವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ...

ಹಳಿಯಾಳ | ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದ ರೌಡಿಶೀಟರ್ ಮಚ್ಚ ಮಂಜಾ ಬಂಧನ

ಹಳಿಯಾಳ: ಮೌರ್ಯ ಹೋಟೆಲ್ ಮುಂಭಾಗದ ಪಾನ್ ಶಾಪ್ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಲ್ಲದೆ, ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ್ ಅಲಿಯಾಸ್ 'ಮಚ್ಚ ಮಂಜಾ' ಕೊನೆಗೂ...

ಬೆಳಗಾವಿ | ಎಪಿಎಂಸಿ ಪ್ರಾಂಗಣದಲ್ಲಿ ಬದುಕಿನ ಭಾರಕ್ಕೆ ಬಲಿಯಾದ ಜೀವ

ಬೆಳಗಾವಿ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಮುಚ್ಚಿದ ಸ್ಥಿತಿಯಲ್ಲಿದ್ದ ಅಂಗಡಿಯ ಮುಂದೆ ಭಾನುವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಾಜೀವ್‌ಗಾಂಧಿ ನಗರದ ನಿವಾಸಿ ದುಂಡಪ್ಪ ಬೈಲವಾಡೆ ಮೃತರು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ...

ಸಿಂಧನೂರು | ಗಾಂಜಾ ಮಾರಾಟ; ಮೂವರ ಬಂಧನ

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಂಧನೂರು ಗ್ರಾಮೀಣ ಪೊಲೀಸರು ಬಂಧಿಸಿ 5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಸಿಂಧನೂರು ನಗರದ ಆರ್.ಎಚ್. ಕ್ಯಾಂಪ್ ನಿವಾಸಿಗಳಾದ ಹನುಮೇಶ (43), ಮಣಿಶಂಕರ್ (37) ಹಾಗೂ...

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರದ ಕಗ್ಗೊಲೆ ಮಾಡಲು ಹೊರಟಿದೆಯೇ! ಜನ ಜಾಗೃತಿ ಮೂಡಿಸುತ್ತಿರುವುದೇಕೆ?

ಪ್ರಜಾತಂತ್ರ ಕೊಲ್ಲುವ ಅಸ್ತ್ರ SIR ವಿರೋಧಿಸಿ ಜನ ಜಾಗೃತಿ ಜಾಥವನ್ನು ಶಿರಸಿಯಿಂದ ಶುರು ಮಾಡಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಬಾಳೆಹೊನ್ನೂರ್ ಮಾರ್ಗವಾಗಿ ಆಲ್ದೂರು, ಮೂಡಿಗೇರೆ, ಚಿಕ್ಕಮಗಳೂರು, ಕಡೂರು, ಹಾಸನ ಜಿಲ್ಲೆಯ ಬೇಲೂರು...

ಹಾವೇರಿ | ಪ್ರತಿ ಜೀವಿಯ ಬದುಕಿಗೆ ಉತ್ತಮ ಸಮತೋಲನ ಪರಿಸರ ಅಗತ್ಯ: ಸಂಜೀವಕುಮಾರ ನೀರಲಗಿ

"ಪ್ರತಿ ಜೀವಿಯ ಬದುಕಿಗೆ ಉತ್ತಮ ಸಮತೋಲನ ಪರಿಸರ ಅಗತ್ಯವಾಗಿದ್ದು, ಪರಿಸರ ಬೆಳೆಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ" ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷರು ಸಂಜೀವಕುಮಾರ ನೀರಲಗಿ ಹೇಳಿದರು. ಹಾವೇರಿ ಪಟ್ಟಣದ...

ಉಡುಪಿ | ಅಂಪಾರಿನಲ್ಲಿ ಡಿ. ಎಚ್. ಎಸ್. ನಿಂದ ಜನಜಾಗೃತಿ ಸಭೆ

ಕುಂದಾಪುರ ತಾಲೂಕು ಅಂಪಾರು ಗ್ರಾಮದ ದಾಸರಮಕ್ಕಿಯಲ್ಲಿ ಇಂದು ದಲಿತ ಹಕ್ಕುಗಳ ಸಮಿತಿ (DHS) ವತಿಯಿಂದ ಜನಜಾಗೃತಿಸಭೆ ನಡೆಯಿತು. ಕೃಷ್ಣ ಪಾಣಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿ.ಎಚ್.ಎಸ್ ಜಿಲ್ಲಾಧ್ಯಕ್ಷರಾದ ಸಂಜೀವ ಬಳ್ಕೂರು, ಅಂಪಾರಿನ ಸಮಾಜ...

ಈ ಹೊತ್ತಿನ ಪ್ರಮುಖ ಸುದ್ದಿ