ಜಿಲ್ಲೆಗಳು

ಬೆಳಗಾವಿ | ಬಸವೇಶ್ವರ ಜಯಂತಿ ಮೆರವಣಿಗೆ: ಮೇ 26 ರಂದು ಬೆಳಗಾವಿಯಲ್ಲಿ ಸಂಚಾರ ಬದಲಾವಣೆ

ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ಮೇ 26ರಂದು ಬೆಳಗಾವಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಮೆರವಣಿಗೆ ರಾಣಿ ಚನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಕಾಕತಿ...

ಮೂಡಿಗೆರೆ | ಕಾಲು ಜಾರಿ ವೃದ್ದೆ ಸಾವು 

ಕೆಸ ಸೊಪ್ಪಿಗಾಗಿ ಕಾಲು ಜಾರಿ ಹೇಮಾವತಿ ನದಿಗೆ ಬಿದ್ದ ಪರಿಣಾಮ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ನಡೆದಿದೆ. ಕಡಿದಾಳು ಗ್ರಾಮದ ನಿವಾಸಿ ಸುಬ್ಬಮ್ಮ (70) ಮೃತರು. ಶುಕ್ರವಾರ...

ಬೇಲೂರು | ರಸ್ತೆ ಅಪಘಾತ; ಅರ್ಚಕ ಸಾವು 

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿಯ ಕಡೆಗರ್ಜೆ ಗ್ರಾಮದ ಕೆರೆಕೋಡಮ್ಮ ದೇವಸ್ಥಾನದ ಅರ್ಚಕ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.  ಮೃತ ಅರ್ಚಕ ಹೆಚ್.ಆರ್ ಚಂದ್ರಶೇಖರ (43), ಶುಕ್ರವಾರ ಬಿಕ್ಕೊಡು ಬಳಿ ಬೇಲೂರುನಿಂದ ಕಡೆಗರ್ಜ ಕಡೆ ಬೈಕ್...

ಚಿಕ್ಕಮಗಳೂರು | ಸಿಡಿಲಿನ ಹೊಡೆತಕ್ಕೆ ಮರಕ್ಕೆ ತಗುಲಿದ ಬೆಂಕಿ 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ವರುಣ ಧಾರಾಕಾರವಾಗಿ ಅಬ್ಬರಿಸಿದ್ದು ಮಳೆಯ ಜೊತೆಗೆ ಗುಡುಗು, ಸಿಡಿಲಿನ ಆರ್ಭಟ ಹೆಚ್ಚಾಗಿದ್ದರಿಂದ ಮರಕ್ಕೆ ಬೆಂಕಿ ಸಿಡಿದಿದೆ. ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರ...

ಬೆಳಗಾವಿ | ಮನೆಗಳ್ಳತನ ಗ್ಯಾಂಗ್ ಬಂಧನ: ₹67.93 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ತರಕಾರಿ, ಹಣ್ಣು ಹಾಗೂ ಹೂವು ಮಾರಾಟ ಮಾಡುವ ಸೋಗಿನಲ್ಲಿ ದಿನದ ವೇಳೆ ಮನೆಗಳನ್ನು ಗುರುತಿಸಿ, ರಾತ್ರಿ ಹೊತ್ತು ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ ಐವರು ಸದಸ್ಯರ ಗ್ಯಾಂಗ್‌ ಅನ್ನು ಬೆಳಗಾವಿ ಮಾಳಮಾರುತಿ ಠಾಣೆ...

ಕಲಬುರಗಿ | ರಸ್ತೆ ಮಧ್ಯೆ ನಿಲ್ಲಿಸಿದ್ದ ಆಟೋ ಪಕ್ಕಕ್ಕೆ ಹಾಕಿ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ

ರಸ್ತೆ ಮಧ್ಯೆ ನಿಲ್ಲಿಸಿದ್ದ ಆಟೋವನ್ನು ಪಕ್ಕಕ್ಕೆ ಸರಿಸುವಂತೆ ಹೇಳಿದ ವಿಚಾರಕ್ಕೆ ಕಟ್ಟಿಗೆ ಹಾಗೂ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಲಬುರಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಚಿತ್ತಾಪುರ...

ಚಿಕ್ಕಮಗಳೂರು | ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರ ಮತಗಳ ಮರುಎಣಿಕೆ!

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ದ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮೇ 2ರಂದು ಅಂಚೆ ಮತಗಳ ಮರು ಎಣಿಕೆ ನಡೆಯಲಿದೆ. ಐಡಿಎಸ್‌ಜಿ ಕಾಲೇಜಿನಲ್ಲಿ ಎಣಿಕೆ ಪ್ರಕ್ರಿಯೆ...

ಬೀದರ್‌ | ಮನಸೂರೆಗೊಳಿಸಿದ ಸಂಗೀತ-ನೃತ್ಯೋತ್ಸವ

ಕಲಾವಿದನಲ್ಲಿ ಉತ್ತಮ ಕಲೆಯಿದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಉತ್ತಮ ಅವಕಾಶಗಳು ಸಿಕ್ಕಾಗ ನಮ್ಮೊಳಗೆ ಅಡಗಿರುವ ಸಂಗೀತ-ನೃತ್ಯ ಪ್ರತಿಭೆಯನ್ನು ಹೊರಹಾಕಬೇಕು ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಜಿ.ಪೂರ್ಣಿಮಾ ಹೇಳಿದರು. ಬೀದರ್ ಚನ್ನಬಸವ ಪಟ್ಟದ್ದೇವರು ರಂಗ...

ಕಲಬುರಗಿ | ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಜೈಲು, ₹1.25 ಲಕ್ಷ ದಂಡ

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.25 ಲಕ್ಷ ದಂಡ ವಿಧಿಸಿ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ...

ಹಾಸನ | ʼಭಾರತದಲ್ಲಿ ಜಾತಿ ವ್ಯವಸ್ಥೆಯ ಉಗಮ, ಬೆಳವಣಿಗೆ ಮತ್ತು ಜಾತಿ ವಿನಾಶದ ದಾರಿಗಳು’ ಕುರಿತ ಉಪನ್ಯಾಸ

ಜಾತಿ ವ್ಯವಸ್ಥೆಯ ಚಾರಿತ್ರಿಕ ಹಿನ್ನೆಲೆ ಮತ್ತು ವರ್ಗ ಸಂಘರ್ಷ ಮಾನವ ಸಮಾಜದ ವಿಕಾಸವನ್ನು ಗಮನಿಸಿದಾಗ, ಚರಿತ್ರೆಯು ಸ್ಥಿರವಾಗಿಲ್ಲದೆ ನಿರಂತರ ವರ್ಗ ಸಂಘರ್ಷಗಳ ಮೂಲಕವೇ ಸ್ಥಿತ್ಯಂತರಗೊಂಡಿರುವುದು ಕಂಡುಬರುತ್ತದೆ. ಕಾರ್ಲ್ ಮಾರ್ಕ್ಸ್ ಪ್ರತಿಪಾದಿಸಿದಂತೆ, ಇಡೀ ಮಾನವ...

ಕಲಬುರಗಿ | ಲಾರಿ,ಬಸ್,ಆಟೋ ನಡುವೆ ಭೀಕರ ಅಪಘಾತ: 13 ಮಂದಿ ಗಂಭೀರ ಗಾಯ

ಸಿಮೆಂಟ್ ತುಂಬಿದ ಲಾರಿ, ಬಸ್ ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು 13 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ತಾಂಡೂರ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ತಾಂಡೂರಿನಿಂದ...

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ; ಪ್ರೀತಮ್ ಜಿ. ಪೂಜಾರಿಗೆ ಮುಸ್ಲಿಮ್ ಒಕ್ಕೂಟದ ವತಿಯಿಂದ ಸನ್ಮಾನ

2025–26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಶಂಕರನಾರಾಯಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿಯನ್ನು...

ಈ ಹೊತ್ತಿನ ಪ್ರಮುಖ ಸುದ್ದಿ