ತುಮಕೂರು

ತುಮಕೂರು | ನಿಜದ ದನಿಗೆ ಆಡಂಬರ ಇರುವುದಿಲ್ಲ : ಕುಸುಮ ಆಯರಹಳ್ಳಿ

ಜಗತ್ತಿನ ತುಂಬಾ ಸುಳ್ಳು ವಿಜೃಂಭಿಸುತ್ತಿದೆ, ಆಡಂಬರ ಮೆರೆಯುತ್ತಿದೆ, ಸ್ನೇಹ,ಸೌಹಾರ್ದ,ಪ್ರೀತಿ ಮಮತೆ ಕಣ್ಮರೆಯಾಗಿವೆ ಎಂದು  ಕವಿ ಕುಸುಮ ಆಯರಹಳ್ಳಿ ಹೇಳಿದರು ತುಮಕೂರು ನಗರದ ಟೌನ್ ಹಾಲ್ ಬಳಿಯ ಐ.ಎಮ್.ಎ ಹಾಲ್ ನಲ್ಲಿ ದಾದಾಪೀರ್ ಮತ್ತು ರಂಗಮ್ಮ...

ತುಮಕೂರು | ಅಕ್ರಮ ಕಲ್ಲು ಕ್ವಾರಿಯಲ್ಲಿ ಬಯಲಾದ ಜೀತ ಕಾರ್ಮಿಕರ ಕರಾಳ ಬದುಕು

ಇದು ಸಿನಿಮಾ ಕಥೆಯಲ್ಲ. ಇಪ್ಪತ್ತೊಂದನೇ ಶತಮಾನದಲ್ಲೂ ಮಾನವ ಹಕ್ಕುಗಳನ್ನು ಧಿಕ್ಕರಿಸುವ ಕ್ರೂರ ವಾಸ್ತವ. ತಂದೆ ಪಡೆದಿದ್ದ ಕೇವಲ ₹4 ಸಾವಿರ ಸಾಲ ತೀರಿಸುವ ಹೆಸರಿನಲ್ಲಿ ಮಗ 9ನೇ ತರಗತಿಯಲ್ಲೇ ಶಾಲೆ ತೊರೆದು ಜೀತ...

ತುಮಕೂರು | ನವಜಾತ ಶಿಶುವಿನ ಜೀವ ಉಳಿಸಿದ ಸಿದ್ದಾರ್ಥ ಆಸ್ಪತ್ರೆ ವೈದ್ಯರು

ಜನನವಾದ ಕೆಲವೇ ಗಂಟೆಗಳಲ್ಲಿ ಜೀವ-ಸಾವಿನ ನಡುವೆ ಹೋರಾಟ ನಡೆಸುತ್ತಿದ್ದ ನವಜಾತ ಶಿಶುವಿಗೆ ತುಮಕೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ವೈದ್ಯರ ತಂಡ ಹೊಸ ಬದುಕು ನೀಡಿದೆ. ನವಜಾತ ಶಿಶುಗಳಲ್ಲಿ ಅಪರೂಪವಾಗಿ...

ತುಮಕೂರು | ನೀಟ್ ಹಗರಣ : ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ವಕೀಲರ ಘಟಕ ಪ್ರತಿಭಟನೆ

 ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗ...

ತುಮಕೂರು | ಹಿರಿಯ ಪತ್ರಕರ್ತೆ ಕಮಲಾ ಗಂಗಹನುಮಯ್ಯ ವಿಧಿವಶ

ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಗಂಗಹನುಮಯ್ಯ ಅವರ ಧರ್ಮಪತ್ನಿ ಕಮಲ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಮಲಮ್ಮ ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಮೂವರು...

ತುಮಕೂರು | ಹೆಚ್‌ಎಎಲ್ ವಿಸ್ತರಣೆಗೆ ರೈತರ ಜಮೀನು ಬೇಡ: ಸಾಮಾಜಿಕ ಅರಣ್ಯ ಭೂಮಿ ಬಳಸಲು ಒತ್ತಾಯ

ತುಮಕೂರು  ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿರುವ ಹೆಚ್‌ಎಎಲ್ (HAL) ವಿಸ್ತರಣಾ ಘಟಕಕ್ಕೆ ಹೆಚ್ಚುವರಿ ಭೂಮಿ ಅಗತ್ಯವಿದ್ದರೆ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ, ಲಭ್ಯವಿರುವ ಸಾಮಾಜಿಕ ಅರಣ್ಯ, ಹುಲ್ಲುಬಂದಿ ಹಾಗೂ ಗೋಮಾಳ...

ಬೆಂಗಳೂರು-2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿನಲ್ಲೇ ಸ್ಥಾಪಿಸಿ: ಮಾಜಿ ಸಂಸದ ಜಿ.ಎಸ್. ಬಸವರಾಜು ಆಗ್ರಹ

 ಬೆಂಗಳೂರು-2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಈ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲೇ ಸ್ಥಾಪಿಸಿದರೆ ರಾಜ್ಯದ ಮಧ್ಯ ಹಾಗೂ ಉತ್ತರ...

ಗುಬ್ಬಿ | ವರುಣನ ಕೃಪೆಗೆ ಕತ್ತೆಗಳ ಕಲ್ಯಾಣ : ಮಳೆಯ ನಿರೀಕ್ಷೆಯಲ್ಲಿ ರೈತರ ಅಪರೂಪದ ಆಚರಣೆ

 ಮುಂಗಾರು ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಗುಬ್ಬಿ ತಾಲೂಕಿನ ಎರಡು ಗ್ರಾಮಗಳಲ್ಲಿ ರೈತರು ಶತಮಾನಗಳಿಂದ ನಡೆದುಕೊಂಡು ಬಂದಿರುವ ಜನಪದ ನಂಬಿಕೆಯನ್ನು ಆಚರಣೆಗೆ ತಂದಿದ್ದಾರೆ. ಮಳೆಗಾಗಿ ವರುಣ ದೇವರನ್ನು ಒಲಿಸಲೆಂದು ಚೇಳೂರು...

ರಾಜ್ಯಾದ್ಯಂತ ಮಳೆಮಾಪನ ಕೇಂದ್ರಗಳಲ್ಲಿ ದೋಷ: ಬರ ನಿರ್ವಹಣೆಗೆ ಭಾರೀ ಸವಾಲು

ಮಳೆಯ ನಿಖರ ದತ್ತಾಂಶ ಒದಗಿಸುವ ವ್ಯವಸ್ಥೆಯೇ ದುರ್ಬಲವಾಗಿದ್ದರೆ, ಬರ ನಿರ್ವಹಣೆ, ಪರಿಹಾರ ವಿತರಣೆ ಹಾಗೂ ರೈತರ ರಕ್ಷಣಾ ಕ್ರಮಗಳೆಲ್ಲವೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಮಳೆಮಾಪನ ಕೇಂದ್ರಗಳು ಕೇವಲ ಉಪಕರಣಗಳಲ್ಲ; ಅವು ಸರ್ಕಾರದ ಹವಾಮಾನ...

ಕುಣಿಗಲ್ | ಕಲ್ಲು ಕ್ವಾರಿಗೆ ಉರುಳಿ ಬಿದ್ದ ಲಾರಿ : ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ರಾಜೇಂದ್ರಪುರ ಗ್ರಾಮದ ಸಮೀಪದ ಮಧು ಕ್ರಷರ್‌ನಲ್ಲಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ನೂರು ಅಡಿ ಆಳದ ಕಲ್ಲು ಕ್ವಾರಿಗೆ ಲಾರಿ ಉರುಳಿ ಬಿದ್ದ ಪರಿಣಾಮ...

ತುಮಕೂರು | ನೀಟ್ ಹಗರಣ ಖಂಡನೆ: ಪ್ರಧಾನ್ ರಾಜೀನಾಮೆಗೆ ಒತ್ತಾಯ

 ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಭ್ರಷ್ಟಾಚಾರವನ್ನು ಖಂಡಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ, ತುಮಕೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ...

ತುಮಕೂರು | ಸೋನಂ ವಾಂಗ್‌ಚುಕ್ ಹೋರಾಟಕ್ಕೆ ಬೆಂಬಲ: ವಿವಿ ವಿದ್ಯಾರ್ಥಿಗಳ ಮೌನ ಪ್ರತಿಭಟನೆ

 ಹೋರಾಟಗಾರ ಸೊನಮ್ ವಾಂಗ್‌ಚುಕ್ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ, ತುಮಕೂರು ನಗರದ ತುಮಕೂರು ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸಂಕೇತಿಕ ಮೌನ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ