ದೇಶ

ಕುಕ್ಕರ್ ಮುಚ್ಚಳದಿಂದ ಹಲ್ಲೆ, ಬಳಿಕ ಕುತ್ತಿಗೆ ಬಿಗಿದು ಪತಿಯ ಕೊಲೆ

ಸೀರೆ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಉಂಟಾದ ಕುಟುಂಬ ಕಲಹದ ವೇಳೆ ಪತಿಗೆ ಕುಕ್ಕರ್ ಮುಚ್ಚಳದಿಂದ ಹಲ್ಲೆ ನಡೆಸಿ, ಬಳಿಕ ಕುತ್ತಿಗೆ ಬಿಗಿದು ಹತ್ಯೆಗೈದ ಆರೋಪದ ಮೇಲೆ 30 ವರ್ಷದ ಮಹಿಳೆಯನ್ನು ಮಹಾರಾಷ್ಟ್ರದ ಠಾಣೆ...

‘ವಿಡಿಯೋ ನೋಡಲು ನಮಗೆ ಸಮಯವಿಲ್ಲ’: ಪೊಲೀಸ್ ದೌರ್ಜನ್ಯ ಪ್ರಶ್ನಿಸಿದ್ದ ಸಿಜೆಪಿ ಅರ್ಜಿಗೆ ಸಿಜೆಐ ನಕಾರ

ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಸಂಸತ್ ಚಲೋ ಮೆರವಣಿಗೆಯ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್...

ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸಿದ ವಿಪಕ್ಷ ಸಂಸದರು; ಕೇಂದ್ರದ ವಿರುದ್ಧ ಆಕ್ರೋಶ

ಸಂಸತ್ತಿನ ಮುಂಗಾರು ಅಧಿವೇಶನದ 3ನೇ ದಿನವಾದ ಬುಧವಾರ (ಜುಲೈ 22), ವಿರೋಧ ಪಕ್ಷಗಳ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸುವ ಮೂಲಕ 'ಕಪ್ಪು ದಿನ' ಎಂದು ಪ್ರತಿಭಟನೆ ನಡೆಸಿದರು. ನೀಟ್-ಯುಜಿ ಪರೀಕ್ಷಾ...

ಸಂಸತ್ ಮುಂಗಾರು ಅಧಿವೇಶನ: ಎರಡನೇ ದಿನವೂ ಸ್ತಬ್ಧಗೊಂಡ ಕಲಾಪ; ಇಂದು ಕಪ್ಪು ಬಟ್ಟೆ ಧರಿಸಿ ವಿಪಕ್ಷಗಳ ಪ್ರತಿಭಟನೆ

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿಪಕ್ಷಗಳ ತೀವ್ರ ಪ್ರತಿಭಟನೆಯಿಂದಾಗಿ ಉಭಯ ಸದನಗಳ ಕಲಾಪ ಸತತ ಎರಡನೇ ದಿನವೂ (ಜು.21) ಸಂಪೂರ್ಣ ಸ್ತಬ್ಧಗೊಂಡಿತು. ನೀಟ್ (NEET) ಪತ್ರಿಕೆ ಸೋರಿಕೆ ಆರೋಪ, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ನಿರತ...

ನೀಟ್ ರದ್ದು ಮಾಡಿ – ರಾಜ್ಯಗಳಿಗೆ ಶಿಕ್ಷಣದ ಸಂಪೂರ್ಣ ಅಧಿಕಾರ ಕೊಡಿ: ಸಿಜೆಪಿ ಹೋರಾಟದ ನಡುವೆ ಟಿವಿಕೆ ಆಗ್ರಹ

‘ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಮಟ್ಟದ ಪರೀಕ್ಷೆ ‘ನೀಟ್‌’ಅನ್ನು ರದ್ದುಗೊಳಿಸಲೇಬೇಕು. ಶಿಕ್ಷಣದ ಸಂಪೂರ್ಣ ಅಧಿಕಾರವನ್ನು ರಾಜ್ಯಗಳಿಗೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ ಒತ್ತಾಯಿಸಿದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಯಾವಾಗ: ದೆಹಲಿಯಲ್ಲಿ ಧರಣಿ ತೀವ್ರ; ಜತೆಗೂಡಿದ ವಿಪಕ್ಷ ನಾಯಕರು

ನೀಟ್ ಪರೀಕ್ಷಾ ಅಕ್ರಮ ಹಾಗೂ ಪತ್ರಿಕೆ ಸೋರಿಕೆಯನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ 'ಯುವ ಜನಾಕ್ರೋಶ' ಪ್ರತಿಭಟನೆ ತೀವ್ರಗೊಂಡಿದೆ. ಪರೀಕ್ಷಾ ಅಕ್ರಮಗಳ ನೇರ ಹೊಣೆ...

ಮಾತುಕತೆಗೆ ಮಂತ್ರಿಗಳ ಮನೆಗೆ ಅಲೆಯುವುದಿಲ್ಲ, ಸರ್ಕಾರವೇ ಜಂತರ್ ಮಂತರ್‌ಗೆ ಬರಲಿ: ದೀಪ್ಕೆ ಗುಡುಗು

ಕೇಂದ್ರ ಸರ್ಕಾರದ ದ್ವಂದ್ವ ನೀತಿ ಹಾಗೂ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, "ನಾವಿನ್ನು ಮಾತುಕತೆಗಾಗಿ ಮಂತ್ರಿಗಳ ಮನೆ ಬಾಗಿಲಿಗೆ ಅಲೆಯುವುದಿಲ್ಲ....

ಸಿಜೆಪಿ ಹೋರಾಟ ತೀವ್ರ: ಮೋದಿ ಸರ್ಕಾರದ ಮುಂದೆ 5 ಬೇಡಿಕೆಗಳಿಟ್ಟ ರಾಹುಲ್ ಗಾಂಧಿ

ದೆಹಲಿಯಲ್ಲಿ  ಪ್ರತಿಭಟನಾನಿರತ ವಿದ್ಯಾರ್ಥಿಗಳ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್‌ ವಿರುದ್ಧದ ಹೋರಾಟ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಧರಣಿ ನಡೆಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್...

ಯುವಶಕ್ತಿಗೆ ಬೆಚ್ಚಿಬಿದ್ದ ಮೋದಿ ಸರ್ಕಾರ: ‘ನೀಟ್’ ಚರ್ಚೆಗೆ ಸಮ್ಮತಿ

ದೆಹಲಿಯ ಬೀದಿಗಳಲ್ಲಿ ನ್ಯಾಯ ಕೇಳಿ ಬಂದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಪೊಲೀಸ್ ದೌರ್ಜನ್ಯ ಎಸಗಿದ ಕೇಂದ್ರ ಸರ್ಕಾರ, ಕೊನೆಗೂ ಜನಾಕ್ರೋಶಕ್ಕೆ ಮಣಿದಿದೆ. 'ನೀಟ್' ಪರೀಕ್ಷೆಯ ಬೃಹತ್ ಹಗರಣವನ್ನು ಮುಚ್ಚಿಹಾಕಲು ಸರ್ವಪ್ರಯತ್ನ ನಡೆಸುತ್ತಿದ್ದ...

‘ಇದು ಗೂಂಡಾಗಿರಿ’: ಸಿಜೆಪಿ ಕಾರ್ಯಕರ್ತನ ಬಂಧನಕ್ಕೆ ಉತ್ತರಾಖಂಡ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಉತ್ತರಾಖಂಡ ಪರಿವರ್ತನಾ ಪಕ್ಷದ ಮುಖ್ಯಸ್ಥ ಪ್ರಭಾತ್ ಧ್ಯಾನಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಉತ್ತರಾಖಂಡ ಹೈಕೋರ್ಟ್ ಮಂಗಳವಾರ (ಜುಲೈ 21)...

ಲೈವ್‌ ಅಪ್‌ಡೇಟ್‌ | ಸಿಜೆಪಿ ಪ್ರತಿಭಟನೆ – ದೆಹಲಿಯಲ್ಲಿ ಇಂದೇನಾಗುತ್ತದೆ

ದೆಹಲಿಯ ಜಂತರ್‌ ಮಂತರ್‌ನಲ್ಲಿ ನೀಟ್‌ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ. ಬೆಳಗ್ಗೆಯೇ ಸಾವಿರಾರು ಪ್ರತಿಭಟನಾಕಾರರು ಸೇರಿದ್ದು, ಸರ್ಕಾರ...

ಜೆನೆರಿಕ್ ಔಷಧಗಳ ಮೇಲೆ 200% ಸುಂಕ ಘೋಷಿಸಿದ ಟ್ರಂಪ್; ಭಾರತದ ಮೇಲೂ ಭಾರೀ ಪರಿಣಾಮ

ಅಮೆರಿಕದಲ್ಲಿ ಜೆನೆರಿಕ್ ಔಷಧಗಳ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ದೇಶೀಯವಾಗಿ ಔಷಧ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಜೊತೆಗೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ...

ಈ ಹೊತ್ತಿನ ಪ್ರಮುಖ ಸುದ್ದಿ