ದೇಶ

ಕಾಕ್ರೋಚ್‌ ಪಾರ್ಟಿ ʼXʼ ಖಾತೆ ನಿರ್ಬಂಧ; ತಕ್ಷಣದ ಮರುಸ್ಥಾಪನೆಗೆ ಡೆಲ್ಲಿ ಹೈಕೋರ್ಟ್ ನಕಾರ‌

'ಕಾಕ್ರೋಚ್ ಜನತಾ ಪಾರ್ಟಿ'ಯ X ಖಾತೆಯನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇಂದು (ಮೇ.29) ಕೇಂದ್ರ ಸರ್ಕಾರ ಮತ್ತು 'X' (ಟ್ವಿಟರ್) ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಸಿಜೆಪಿ...

ಬಿರುಗಾಳಿಗೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; 6 ಮಂದಿ ಸಾವು

ಭೀಕರ ಬಿರುಗಾಳಿಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿದ್ದು, ಕನಿಷ್ಠ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಮಿರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗುವ ಆತಂಕವಿದೆ. ಬೆತ್ವಾ ನದಿಗೆ...

ʼಎಲ್‌ ನಿನೋʼ ಆತಂಕ: ಮುಂಗಾರು ಬೆಳೆ ರಕ್ಷಣೆಗೆ ಕೇಂದ್ರ ಸಜ್ಜು

ಮುಂಬರುವ ಮುಂಗಾರು ಹಂಗಾಮಿನಲ್ಲಿ ಎದುರಾಗಬಹುದಾದ 'ಎಲ್ ನಿನೊ' (El Niño) ಹವಾಮಾನದ ಪ್ರಭಾವ ಹಾಗೂ ಕಡಿಮೆ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ಕೃಷಿ ವಲಯದ ರಕ್ಷಣೆಗೆ ಜಿಲ್ಲಾವಾರು ಅಗತ್ಯ ಸಿದ್ಧತೆಗಳನ್ನು...

ಮಳೆ ಇನ್ನಷ್ಟು ಕಡಿಮೆ: ಮುಂಗಾರು ಮುನ್ಸೂಚನೆ ಪರಿಷ್ಕರಿಸಿದ ಹವಾಮಾನ ಇಲಾಖೆ

ಈ ವರ್ಷದ ಮುಂಗಾರು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಪರಿಷ್ಕರಿಸಿದೆ. ಈ ಹಿಂದೆ ಅಂದಾಜು ಮಾಡಿದ್ದಕ್ಕಿಂತಲೂ ಈ ಬಾರಿ ಮಳೆಯ ಪ್ರಮಾಣ ಇನ್ನಷ್ಟೂ ಕಡಿಮೆಯಾಗಲಿದೆ ಎಂದು ಶುಕ್ರವಾರ ಮುನ್ಸೂಚನೆಯಲ್ಲಿ ತಿಳಿಸಿದೆ. ಈ ಹಿಂದೆ ಏಪ್ರಿಲ್...

ಸೋನಿಯಾ, ರಾಹುಲ್ ಭೇಟಿಯಾಗದೇ ವಿಜಯ್ ವಾಪಸ್ ಬಳಿಕ ವದಂತಿ: ಟಿವಿಕೆ ಜತೆ ಭಿನ್ನಾಭಿಪ್ರಾಯವಿಲ್ಲ ಕಾಂಗ್ರೆಸ್

ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ದೆಹಲಿ ಭೇಟಿಯ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕರುಗಳಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ಭೇಟಿಯಾಗದೆಯೇ ತೆರಳಿದ್ದಾರೆ. ರಾಹುಲ್, ಸೋನಿಯಾ ಜತೆಗಿನ ಸಭೆಯನ್ನೂ ಮುಂದೂಡಲಾಗಿದೆ. ವಿಜಯ್...

ತ್ವಿಶಾ ಶರ್ಮಾ ಪ್ರಕರಣ: ಜಾಮೀನು ರದ್ದಾದ ಬೆನ್ನಲ್ಲೇ ಅತ್ತೆ, ನಿವೃತ್ತ ನ್ಯಾಯಾಧೀಶರ ಬಂಧನ

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮಾಜಿ ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ (33) ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಅತ್ತೆ ಹಾಗೂ ಮಾಜಿ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರನ್ನು...

ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್‌ಗೆ ಅನುಮತಿ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕುಸ್ತಿ ಫೆಡರೇಶನ್

2026ರ ಏಷ್ಯನ್ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಫೆಡರೇಶನ್ (WFI) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.​ನ್ಯಾಯಮೂರ್ತಿಗಳು...

CBSE OSM ವಿವಾದ: ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

CBSEಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಮೌಲ್ಯಮಾಪನ ವ್ಯವಸ್ಥೆಯ ಸುತ್ತ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. CBSE ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ ಮೊದಲ...

ಸೂರ್ಯನ ಬೆಳಕೇ ಬೀಳದ ಚಂದ್ರನಲ್ಲಿ ಮಂಜುಗಡ್ಡೆ ಪತ್ತೆ ಹಚ್ಚಿದ ಇಸ್ರೋ ವಿಜ್ಞಾನಿಗಳು

ಚಂದ್ರಯಾನ-2 ಉಪಗ್ರಹದ ರಾಡಾರ್ ಡೇಟಾವನ್ನು ಬಳಸಿಕೊಂಡು, ಅಹಮದಾಬಾದ್‌ನಲ್ಲಿರುವ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (PRL) ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದ ನಾಲ್ಕು "ದ್ವಿ-ಛಾಯಾ ಕುಳಿಗಳ" (doubly shadowed craters) ತಳಭಾಗದಲ್ಲಿ ಅಂತರ್ಜಲ ಹಿಮ (subsurface...

ಗಡಿಯಲ್ಲಿ ಶಾಂತಿ ಮುಖ್ಯ; LAC ಕುರಿತು ಮಾತುಕತೆ ನಡೆಸಿದ ಭಾರತ ಮತ್ತು ಚೀನಾ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮೇ 27ರಂದು ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ 35ನೇ ಉನ್ನತ ಮಟ್ಟದ (WMCC) ಸಭೆ ನಡೆದಿದೆ. ಉಭಯ ದೇಶಗಳು ಈ ಮಾತುಕತೆಯನ್ನು 'ರಚನಾತ್ಮಕ ಮತ್ತು...

ತ್ವಿಶಾ ಶರ್ಮಾ ಪ್ರಕರಣ: ನಿವೃತ್ತ ನ್ಯಾಯಾಧೀಶೆಯಾಗಿದ್ದ ಅತ್ತೆಯ ಜಾಮೀನು ರದ್ದುಗೊಳಿಸಿದ ಎಂಪಿ ಹೈಕೋರ್ಟ್

ಮಧ್ಯಪ್ರದೇಶದ ಬಹುಚರ್ಚಿತ ತ್ವಿಶಾ ಶರ್ಮಾ ವರದಕ್ಷಿಣೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿಯಾದ ತ್ವಿಶಾ ಅವರ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್...

CUET-UG ಪರೀಕ್ಷೆ ಮುಂದೂಡಿಕೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಮೇ 28ರಿಂದ ನಡೆಯಲಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) 2026 ಪರೀಕ್ಷೆಯನ್ನು ಬಕ್ರೀದ್ (ಈದ್ ಉಲ್ ಅಝಾ) ಕಾರಣ ಮುಂದೂಡಲಾಗಿದ್ದು, ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ...

ಈ ಹೊತ್ತಿನ ಪ್ರಮುಖ ಸುದ್ದಿ