ದೇಶ

“ಸ್ವಾಭಿಮಾನ ಮಾರಿಕೊಂಡ ದ್ರೋಹಿಗಳು”: ಪಕ್ಷಾಂತರಿಗಳಿಗೆ ಕವಿತೆಯಲ್ಲೇ ತಿವಿದ ʼದೀದಿʼ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ TMC ಸೋಲು ಕಂಡ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ರಾಜಕೀಯ ಬಿರುಗಾಳಿಯ ಮಧ್ಯೆಯೇ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪಕ್ಷಾಂತರಿಗಳ ವಿರುದ್ಧ ತಮ್ಮ ಲೇಖನಿಯನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ....

ಪೆರೋಲ್ ಸಿಕ್ಕರೂ 24 ದಿನ ಹೆಚ್ಚುವರಿ ಜೈಲುವಾಸ: ಕೈದಿಗೆ ₹11 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂ ಆದೇಶ

ರಾಜಸ್ಥಾನ ಸರ್ಕಾರದ ವಿಳಂಬ ನೀತಿಗೆ ಸುಪ್ರೀಂ ಕೋರ್ಟ್ ತಪರಾಕಿ ನೀಡಿದ್ದು, ಹೈಕೋರ್ಟ್ ಪೆರೋಲ್ ಮಂಜೂರು ಮಾಡಿದ ಮೇಲೂ 24 ದಿನಗಳ ಕಾಲ ಹೆಚ್ಚುವರಿಯಾಗಿ ಜೈಲಿನಲ್ಲಿಟ್ಟಿದ್ದ ಕೈದಿಗೆ 11 ಲಕ್ಷ ರೂಪಾಯಿ ಪರಿಹಾರ ನೀಡುವಂತೆ...

ರಸ್ತೆಯಲ್ಲಿ ನಮಾಜ್‌ ವಿವಾದ; ಬೀದಿಯಲ್ಲಿ ನಡೆಯುವ ಇತರೆ ಧಾರ್ಮಿಕ ಆಚರಣೆಗಳನ್ನೂ ವಿರೋಧಿಸಲಿ: ಓವೈಸಿ

ರಸ್ತೆಗಳಲ್ಲಿ ನಮಾಜ್ ಮಾಡುವುದು ತಪ್ಪಾದರೆ ಬೀದಿಯಲ್ಲಿ ನಡೆಯುವ ಇತರೆ ಧಾರ್ಮಿಕ ಆಚರಣೆಗಳನ್ನೂ ವಿರೋಧಿಸಲಿ ಎಂದು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾದಿಸಿದ್ದಾರೆ. ದೇಶಾದ್ಯಂತ ಮುಸ್ಲಿಮರ ವಿರುದ್ಧ ದಾಳಿಯನ್ನು ಖಂಡಿಸುತ್ತಾ ಈ ಹೇಳಿಕೆ ನೀಡಿದ್ದಾರೆ. ಹೈದಾರಾಬಾದ್‌ನ...

ವಿಫಲಗೊಳ್ಳುತ್ತಿದೆ ಗೋಹತ್ಯೆ ನಿಷೇಧ; ಬಿಜೆಪಿಗೆ ತಿರುಗು ಬಾಣ

ಪಶ್ಚಿಮ ಬಂಗಾಳದಲ್ಲಿ ದೀರ್ಘಕಾಲದವರೆಗೆ ಗೋವಧೆಗೆ ಕಠಿಣ ನಿಷೇಧ ಇರಲಿಲ್ಲ. ಆದ್ದರಿಂದ, ಬಂಗಾಳದಲ್ಲಿ ಹಸುಗಳ ಸಂಖ್ಯೆ ಉತ್ತರ ಪ್ರದೇಶ ಅಥವಾ ಗುಜರಾತ್‌ಗಿಂತ ತೀರಾ ಕಡಿಮೆಯಿರಬೇಕಿತ್ತು. ಆದರೆ ವಾಸ್ತವವೇ ಬೇರೆಯಿದೆ. 1951ರಿಂದ ಇಡೀ ದೇಶದಲ್ಲಿ ಹಸುಗಳ...

ತೀರ್ಪು ಕಾಯ್ದಿರಿಸಿದ ಮೂರು ತಿಂಗಳೊಳಗೆ ಪ್ರಕಟಿಸಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಸೂಚನೆ

ತೀರ್ಪುಗಳನ್ನು ಪ್ರಕಟಿಸುವಲ್ಲಿ ವಿಳಂಬ ಮಾಡುವುದರಿಂದ ಅರ್ಜಿದಾರರಿಗೆ ಸರಿಪಡಿಸಲಾಗದ ನಷ್ಟವನ್ನುಂಟುಮಾಡುತ್ತದೆ. ಆದ್ದರಿಂದ ಆದೇಶಗಳನ್ನು ಕಾಯ್ದಿರಿಸಿದ ಮೂರು ತಿಂಗಳೊಳಗೆ ತೀರ್ಪುಗಳನ್ನು ಪ್ರಕಟಿಸಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಎಲ್ಲ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ...

ಸಿದ್ದರಾಮಯ್ಯ ರಾಜೀನಾಮೆ; ವಿವಿಧ ಪಕ್ಷಗಳ ರಾಷ್ಟ್ರ ನಾಯಕರ ಶ್ಲಾಘನೆ!

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ತೊರೆದಿದ್ದಾರೆ. ಡಿ.ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅಣಿಯಾಗಿದ್ದಾರೆ. ರಾಜ್ಯದಲ್ಲಿ ಈ ಅಧಿಕಾರ ಹಸ್ತಾಂತರಕ್ಕೆ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ಪಕ್ಷಗಳ ನಾಯಕರು...

ವಿದ್ಯಾರ್ಥಿನಿಯರಿಗೆ 3 ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಹೆರಿಗೆ ರಜೆ: ಕೇರಳ ಸರ್ಕಾರ ಭರವಸೆ

ಕೇರಳದ ನೂತನ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮುಟ್ಟಿನ ರಜೆ ನೀಡುವ ಪ್ರಸ್ತಾಪವನ್ನು ಮಾಡಿದೆ. ಹಾಗಯೇ ಅಸಂಘಟಿತ ವಲಯದ ಮಹಿಳೆಯರಿಗೆ ಹೆರಿಗೆ ರಜೆಯ ಭರವಸೆಯನ್ನೂ ನೀಡಿದೆ. ವಿದ್ಯಾರ್ಥಿಗಳಿಗೆ...

ನೀಟ್ ಅಕ್ರಮ ಯುವಜನತೆಗೆ ಆಘಾತಕಾರಿ: ಲೋಪದೋಷ ತಡೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

'ನೀಟ್-ಯುಜಿ' (NEET-UG) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂತಹ ಘಟನೆಗಳು ಸಂಭವಿಸಿದಾಗ ಅದು ವಿದ್ಯಾರ್ಥಿಗಳಿಗೆ ತೀವ್ರ ಆಘಾತಕಾರಿಯಾಗಿರುತ್ತದೆ ಮತ್ತು ನಮ್ಮ ಯುವಜನತೆಗೆ ನಾವು ಯಾವುದೇ...

ವರದಕ್ಷಿಣೆ ಸಾವು ಪ್ರಕರಣ: ʼಇದು ವಧುವಿನ ಕುಟುಂಬವನ್ನು ಹಿಂಡಿ ಹಿಪ್ಪೆ ಮಾಡುವ ದುಷ್ಕೃತ್ಯʼ: ಸುಪ್ರೀಂ ಕೋರ್ಟ್

ಮದುವೆಯಾದ ಕೆಲವೇ ವರ್ಷಗಳಲ್ಲಿ ಮಹಿಳೆಯೊಬ್ಬಳು ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವರದಕ್ಷಿಣೆ ಕಿರುಕುಳದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವರದಕ್ಷಿಣೆ ಕಿರುಕುಳ ನೀಡುವವರಿಗೆ...

ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಸಾವು; ತನಿಖೆಗೆ ಆದೇಶ

ವಿಷಪೂರಿತ ಮದ್ಯ ಸೇವಿಸಿ ಒಂದೇ ದಿನ 17 ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಮಹಾರಾಷ್ಟ್ರದ ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಗಳಲ್ಲಿ ನಡೆದಿದೆ. ಈ ಎರಡೂ ಜಿಲ್ಲೆಗಳ ಹಡಪ್ಸರ್, ದಪೋಡಿ ಹಾಗೂ ಫುಗೆವಾಡಿ ಪ್ರದೇಶಗಳಲ್ಲಿ...

ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್‌ ಫೋಗಟ್‌ಗೆ ಸುಪ್ರೀಂ ಅಸ್ತು

2026ರ ಏಷ್ಯನ್ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಫೆಡರೇಶನ್ (WFI) ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ...

ಮುಖಭಂಗಿತ ಮೋದಿ ಸರ್ಕಾರ: ನೀಟ್ ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಭಾರತೀಯ ವಾಯುಪಡೆ!

ನೈಸರ್ಗಿಕ ವಿಕೋಪಗಳು ಅಥವಾ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಬಳಸಬೇಕಾದ ಸಶಸ್ತ್ರ ಪಡೆಗಳನ್ನು ಪ್ರಶ್ನಾಪತ್ರಿಕೆ ಸಾಗಿಸಲು ಬಳಸುವುದು ಆಡಳಿತದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ (NTA) ಆರಂಭವಾದಾಗಿನಿಂದ ಇಂದಿನವರೆಗೂ...

ಈ ಹೊತ್ತಿನ ಪ್ರಮುಖ ಸುದ್ದಿ