2019ರಲ್ಲಿ ಪಂಜಾಬ್ - ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣ ಹಾಗೂ 2020ರಲ್ಲಿ ಯೆಸ್ ಬ್ಯಾಂಕ್ ದಿವಾಳಿಯಿಂದ ಸಾವಿರಾರು ಠೇವಣಿದಾರರು ತಾವಿಟ್ಟ ಹಣ ತೆಗೆದುಕೊಳ್ಳಲಾಗದೆ ಕಂಗಾಲಾಗಿದ್ದರು. ಆ ಸಂದರ್ಭದಲ್ಲಿ ಬ್ಯಾಂಕ್ನಲ್ಲಿಟ್ಟ ತಮ್ಮ ಠೇವಣಿ ಹಣ...
ಹೊಸವೇಷ ಧರಿಸಿರುವ ಪುನೀತ್ ಕೆರೆಹಳ್ಳಿ ಎಂಬ ರೌಡಿ ‘ಹಿಂದೂ ರಾಷ್ಟ್ರ ಸಂಕಲ್ಪʼ ಹೆಸರಿನಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ವಿಶೇಷ ಪೂಜೆ ಹಮ್ಮಿಕೊಂಡಿದ್ದಾನೆ. ಜೊತೆಗೆ ದೇವಾಲಯ ನಿರ್ಮಿಸಲು...
ಧರ್ಮ ಸಭೆಯಲ್ಲಿ ಇತರ ಎಲ್ಲಾ ಧರ್ಮಗುರುಗಳು ಬೇರೆ ಧರ್ಮಗಳಿಗಿಂತ ತಮ್ಮ ಧರ್ಮ ಶ್ರೇಷ್ಠ ಹೇಗೆ ಎಂದು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದಾಗ, ಅಲ್ಲಿಯೇ ಇದ್ದ ವಿವೇಕಾನಂದರು ʼಎಲ್ಲಾ ಧರ್ಮಗಳ ಸತ್ಯವನ್ನು ಸ್ವೀಕರಿಸುವುದೇ ಹಿಂದೂ ಧರ್ಮದ...
ನಿನ್ನೆ (12.07.2023), ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದ ಮಿಲನ್ ಕುಂದೇರಾ ಜೆಕೊಸ್ಲೊವಾಕಿಯಾದ ಕಾದಂಬರಿಕಾರ. ಸರ್ವಾಧಿಕಾರವನ್ನು ಕಂಡು, ಅನುಭವಿಸಿ ಬರೆದ ಲೇಖಕ. ಅದರಿಂದ ಆತ ಜೆಕೊಸ್ಲೊವಾಕಿಯಾ ಬಿಟ್ಟು ಫ್ರಾನ್ಸ್ಗೆ ಹೋಗಿ ನೆಲೆಸುವಂತಾಯಿತು. ಇದು ಲಂಕೇಶರು...
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅದು ದಿಲ್ಲಿಯ ಬಿಜೆಪಿ ನಾಯಕರಿಗೂ ಗೊತ್ತಿದೆ. ಗೊತ್ತಿದ್ದೂ ಮಗುವಿನಂತೆ ಮೊಂಡಾಟ ಮಾಡುವುದು, ಬಿಜೆಪಿಯಲ್ಲಿ ಮಾತ್ರ! 60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ರಾಜ್ಯ ಬಿಜೆಪಿ ಹತಾಶೆ, ಅಸಹಾಯಕತೆಗಳಿಂದ...
ಸಂತೋಷ್ ನಿಜವಾದ ಅಪರಾಧಿಯಲ್ಲ. ನೈಜ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಬೇಕೆಂದು ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು ಹೇಳುತ್ತಲೇ ಇದ್ದರು. ಆದರೂ, ತನಿಖಾಧಿಕಾರಿಗಳು ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಈಗ, ಸಂತೋಷ್ ನಿರಪರಾಧಿ ಎಂದು ಘೋಷಿಸಲಾಗಿದೆ....
ಲಕ್ಷ್ಮೀನಾರಾಯಣ ಅವರ ‘ಕೀಟಲೆಯ ದಿನಗಳು’ ಕೃತಿ ಆತ್ಮಕಥನದ ಲೇಪವಿದ್ದರೂ, ಅವರ ವಿಡಂಬನೆ, ಗೇಲಿ, ತಮಾಷೆ, ವ್ಯಂಗ್ಯದ ಹಿಂದೆ 'ಸುಧಾರಣೆ'ಯಾಗಬೇಕೆಂಬ ಹಂಬಲವಿದೆ. ಅವರ ಸಾಹಿತ್ಯವು ಹಾಸ್ಯವನ್ನು ಬಳಸಿಕೊಂಡು ಮಾಡಿರುವ ರಚನಾತ್ಮಕ ಸಾಮಾಜಿಕ ವಿಮರ್ಶೆಯ ಗುಣವನ್ನು...
ಲೇಖಕ, ವಿಮರ್ಶಕ ಸುರೇಶ್ ನಾಗಲಮಡಿಕೆ ಅವರು ಲಂಕೇಶ್ ಕಥನ ಕುರಿತ ಅಧ್ಯಯನ 'ಮಣ್ಣಿನ ಕಸುವು' ಕೃತಿ ಶನಿವಾರ, 8.7.2023ರಂದು, ಬೆಂಗಳೂರಿನ ವಿಜಯನಗರದ ಅಮೂಲ್ಯ ಪುಸ್ತಕ ಮಳಿಗೆಯಲ್ಲಿ ಸಂಜೆ 3.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಆ ನಿಮಿತ್ತ...
ಉಚಿತ ಪ್ರಯಾಣ ಯೋಜನೆಗಳ ಪ್ರಯೋಗಗಳು ವಿಶ್ವದ ನಾನಾ ನಗರಗಳಲ್ಲಿ ನಡೆದಿವೆ. ಉಚಿತದಿಂದಾಗಿ ಸೇವಾಗುಣಮಟ್ಟ ಕುಸಿದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆ ಹೆಚ್ಚದೆ ಹೋದದ್ದರಿಂದ ರೋಸಿ ಹೋಗಿ ಜನ ಮತ್ತೆ ಕಾರುಗಳ ಮೊರೆ...
ಜು. 1, 2023ರಂದು ಮಂಗಳೂರಿನಲ್ಲಿ ನಿಧನರಾದ ಸಾಮಾಜಿಕ ಹೋರಾಟಗಾರ, ಲೇಖಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ, ಅಪ್ಪಟ ಗಾಂಧಿವಾದಿ, ತನ್ನ ಬಟ್ಟೆ ಒಗೆದುಕೊಳ್ಳುತ್ತಿದ್ದ. ಹೊಸ ಹೊಸ ವಿಚಾರಗಳ ಬಗ್ಗೆ ಚಿಂತನೆಗಳ ಬಗ್ಗೆ...
ರಾಜಕೀಯ ಪಕ್ಷಗಳು ತಮ್ಮ ವಿಚಾರಧಾರೆಗಳ ಪ್ರಚಾರಕ್ಕಾಗಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಕ್ಕೆ ಮುಂದಾದರೆ, ಅದು ಎಲ್ಲಿಗೆ ಹೋಗುತ್ತದೆ? ಪಠ್ಯ ಪುಸ್ತಕಗಳ ಬಗ್ಗೆ ಇದ್ದ ಪಾವಿತ್ರ್ಯ ನಾಶವಾಗಿದೆ.
ಪಠ್ಯ ಪುಸ್ತಕಗಳ ಪರಿಷ್ಕರಣ ಮೊದಲಿನಿಂದಲೂ ನಡೆಯುತ್ತಿತ್ತು. ಆದರೆ,...
ಚುನಾವಣೆ ಮುಂದಿರುವಾಗ, ಈ ರೀತಿಯಲ್ಲಿ ಮೂಡಿಸಲಾಗುವ “ಅವ್ಯಕ್ತದ ಭಯ” ತಂದುಕೊಡುವಷ್ಟು ಚುನಾವಣಾ ಲಾಭವನ್ನು ಇನ್ಯಾವುದೂ ತಂದುಕೊಡುವುದಿಲ್ಲ ಎಂಬುದು ಕಳೆದೆರಡು ದಶಕಗಳಲ್ಲಿ ಹಲವು ಬಾರಿ ಸಾಬೀತಾಗಿದೆ. ಸಂವಿಧಾನದ ಆಯಕಟ್ಟಿನ ಸಂಧಿಗಳನ್ನು ಜನರ ನಡುವೆ ದ್ವೇಷ,...