ಈ ಜಾಗತಿಕ ಮಹೋತ್ಸವವು, ಮೆಸ್ಸಿ ಮತ್ತು ರೊನಾಲ್ಡೊ ಅವರಂತಹ ದಂತಕತೆಗಳ ಚಾರಿತ್ರಿಕ ಕಡೆಯ ಆಟದೊಂದಿಗೆ ಸಂಪನ್ನಗೊಳ್ಳಲಿದೆ. ಹೊಸ ದಾಖಲೆಗಳ ಸೃಷ್ಟಿ, ರೋಚಕ ಸೆಣಸಾಟಗಳು ಮತ್ತು ಕ್ರೀಡಾ ದಿಗ್ಗಜರ ವಿದಾಯದ ಭಾವುಕ ಕ್ಷಣಗಳೊಂದಿಗೆ, ಈ...
ಚುಟುಕು ಕ್ರಿಕೆಟ್‌ನ ಅತಿದೊಡ್ಡ ಹಬ್ಬವಾಗಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಅತ್ಯಂತ ರೋಚಕ ಪಂದ್ಯವೊಂದರಲ್ಲಿ ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ಈ ಹೈ-ವೋಲ್ಟೇಜ್ ಪಂದ್ಯವು...
ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಆತಿಥ್ಯದಲ್ಲಿ 2026ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಹಬ್ಬಕ್ಕೆ ನಾಳೆಯಿಂದ (ಜೂನ್ 11) ಅದ್ಧೂರಿ ಚಾಲನೆ ದೊರೆಯಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ 48 ತಂಡಗಳು ಪಾಲ್ಗೊಳ್ಳುತ್ತಿರುವ ಈ...
ಬ್ರಿಟನ್‌ನ 36 ವರ್ಷದ ಸಾಹಸಿ ಮಹಿಳೆ ಅಲಿಸಿಯಾ ಹೆಂಪಲ್‌ಮನ್-ಆಡಮ್ಸ್ ಅವರು ಹೈಡ್ರೋಜನ್ ಗ್ಯಾಸ್ ಬಲೂನ್ ಮೂಲಕ ಅಟ್ಲಾಂಟಿಕ್ ಸಾಗರವನ್ನು ಯಶಸ್ವಿಯಾಗಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದಿಂದ ಯುರೋಪ್‌ವರೆಗಿನ ಈ ನಾಲ್ಕು...
ಜೂನ್ 11ರಿಂದ ಶುರುವಾಗುವ ಈ ಜಾಗತಿಕ ಕ್ರೀಡಾ ಕಾಳಗವು ಕೇವಲ ಒಂದು ಫುಟ್‌ಬಾಲ್ ಟೂರ್ನಿಯಾಗಿರದೆ, ಪ್ರಪಂಚದಾದ್ಯಂತದ ಕೋಟ್ಯಂತರ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಹಬ್ಬವಾಗಿದೆ. 48 ತಂಡಗಳು, 104 ಪಂದ್ಯಗಳು, 16 ಆತಿಥೇಯ ನಗರಗಳು...
ಶ್ರೀಲಂಕಾದಲ್ಲಿ ಇಂದಿನಿಂದ ಆರಂಭವಾಗಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯು ಭಾರತ 'ಎ' ತಂಡದ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಸಾಬೀತುಪಡಿಸಲು ಮಹತ್ವದ ವೇದಿಕೆಯಾಗಿದೆ. ದಂಬುಲ್ಲಾದಲ್ಲಿ ಆತಿಥೇಯ ಶ್ರೀಲಂಕಾ 'ಎ', ಭಾರತ 'ಎ' ಹಾಗೂ...
ಕೊಳಚೆ ಪ್ರದೇಶದಲ್ಲಿದ್ದ ಬಡ ಜನರು ವಾಸಿಸುತ್ತಿದ್ದ ಸುಮಾರು 100ಕ್ಕೂ ಹೆಚ್ಚು ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮ ಮಾಡಿರುವ ಘಟನೆ ಗುಜರಾತ್‌ನ ಸೂರತ್ ನಗರದ ವೇದ್ ದರ್ವಾಜಾ ಪ್ರದೇಶದಲ್ಲಿ ನಡೆದಿದೆ. ಗುಡಿಸಲುಗಳನ್ನು ಧ್ವಂಸಗೈದು, ಜಡವರನ್ನು ಬೀದಿ...
ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 300 ರನ್‌ಗಳ ಬೃಹತ್ ಗೆಲುವು ಸಾಧಿಸಿ ಭರ್ಜರಿ ಪ್ರಾಬಲ್ಯ ಮೆರೆದಿದೆ. ನ್ಯೂ ಚಂಡೀಗಢ ಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ...
ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ ವಿಭಾಗಕ್ಕೆ ಹೊಸ ಅಸ್ತ್ರವಾಗಿ 23 ವರ್ಷದ ರಾಜಸ್ಥಾನದ ಉದಯೋನ್ಮುಖ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಸೇರ್ಪಡೆಯಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿನ ನಿರಂತರವಾದ ಹಾಗೂ ಅತ್ಯುತ್ತಮವಾದ ಪ್ರದರ್ಶನ, ಜೊತೆಗೆ...
ಕಳೆದ ಎರಡು ವಾರಗಳಿಂದ ತೀವ್ರ ಕುತೂಹಲ ಹಾಗೂ ತುರುಸಿನ ಪೈಪೋಟಿಗೆ ಸಾಕ್ಷಿಯಾಗಿದ್ದ, ಇತ್ತೀಚಿನ ವರ್ಷಗಳ ಅತ್ಯಂತ ರೋಚಕ ಪುರುಷರ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಒಂದಾದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗೆ ರೋಮಾಂಚಕ ಅಂತ್ಯ ದೊರೆತಿದೆ....
ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ನೂತನ ಟಿ20 ತಂಡವನ್ನು ಪ್ರಕಟಿಸಲಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶ್ರೇಯಸ್ ಅಯ್ಯರ್ ಅವರನ್ನು ಟೀಮ್ ಇಂಡಿಯಾದ ಹೊಸ ಟಿ20 ನಾಯಕರನ್ನಾಗಿ ನೇಮಿಸಿದೆ. ಕಳೆದೆರಡು ಆವೃತ್ತಿಗಳಲ್ಲಿನ...
ಪ್ರವಾಸಿ ಅಫ್ಗಾನಿಸ್ತಾನ ವಿರುದ್ಧ ನ್ಯೂ ಚಂಢೀಗಢದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಪಾರುಪತ್ಯ ಮೆರೆದಿದೆ. ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ನಾಯಕ ಶುಭಮನ್ ಗಿಲ್...