ಆಟ

ಏಷ್ಯನ್ ಗೇಮ್ಸ್, ಯುಕೆ ಪ್ರವಾಸಕ್ಕೆ ಶ್ರೇಯಸ್ ಅಯ್ಯರ್ ನಾಯಕ; ವೈಭವ್‌ ಸೂರ್ಯವಂಶಿಗೆ ಸ್ಥಾನ

ಮುಂಬರುವ ಏಷ್ಯನ್ ಗೇಮ್ಸ್ ಹಾಗೂ ಇಂಗ್ಲೆಂಡ್-ಐರ್ಲೆಂಡ್ (ಯುಕೆ) ಪ್ರವಾಸಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಟಿ20 ತಂಡವನ್ನು ಪ್ರಕಟಿಸಿದ್ದು, ಮಹತ್ವದ ಬದಲಾವಣೆಗಳನ್ನು ಮಾಡಿದೆ. ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್...

ನಾರ್ವೆ ಚೆಸ್‌ನಲ್ಲಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ!

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಶುಕ್ರವಾರ (ಜೂನ್ 5) ನಾರ್ವೆ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ...

ಮಾಯಾ – ಮೀರಾ ಐತಿಹಾಸಿಕ ಹಣಾಹಣಿ; ಫ್ರೆಂಚ್ ಓಪನ್ ಕಿರೀಟಕ್ಕೆ ಹೊಸ ಒಡತಿ ಯಾರು?

ಜಾಗತಿಕ ಟೆನಿಸ್ ಲೋಕದ ಅತ್ಯಂತ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಒಂದಾದ ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗವು ಈ ಬಾರಿ ರೋಚಕ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೆಂಪು ಮಣ್ಣಿನ ಅಂಗಳವಾದ ಪ್ರಖ್ಯಾತ...

ಫಿಫಾ ವಿಶ್ವಕಪ್: ವಿಶ್ವದ ಅತಿದೊಡ್ಡ ಕ್ರೀಡಾ ಹಬ್ಬಕ್ಕೆ ಇನ್ನೊಂದೇ ವಾರ ಬಾಕಿ

2026ರ ವಿಶ್ವಕಪ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಲೆಕ್ಕಾಚಾರವನ್ನು ಕ್ರೀಡಾ ಪಂಡಿತರು ಈಗಾಗಲೇ ಆರಂಭಿಸಿದ್ದಾರೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ, ಬಲಿಷ್ಠ ಆಟಗಾರರನ್ನು ಹೊಂದಿರುವ ಫ್ರಾನ್ಸ್, ಯುವ ಪ್ರತಿಭೆಗಳಿರುವ ಇಂಗ್ಲೆಂಡ್, ಅನುಭವಿ ಬ್ರೆಜಿಲ್ ಮತ್ತು...

ದಬ್ಬಾಳಿಕೆಗೆ ಬೆದರದ ಹೆಜ್ಜೆ: ವಿದೇಶದಲ್ಲಿ ಒಂದಾದ ಅಫ್ಘಾನ್ ಮಹಿಳಾ ಫುಟ್ಬಾಲ್ ತಂಡ

ತಾಲಿಬಾನ್ ಆಡಳಿತವು ಅವರ ಭೌಗೋಳಿಕ ಗಡಿಗಳನ್ನು, ತಾಯ್ನಾಡಿನ ಮೈದಾನವನ್ನು ಬಲವಂತವಾಗಿ ಕಸಿದುಕೊಂಡಿರಬಹುದು; ಆದರೆ ಅವರ ಕಣ್ಣೊಳಗಿನ ಕನಸು ಮತ್ತು ಎದೆಯೊಳಗಿನ ಧೈರ್ಯವನ್ನಲ್ಲ. ಛಿದ್ರವಾಗಿದ್ದ ಅಫ್ಘಾನಿಸ್ತಾನದ ಮಹಿಳಾ ಫುಟ್ಬಾಲ್ ತಂಡವು ಈಗ ಗಡಿಗಳನ್ನು ಮೀರಿ,...

‘ಮನ್‌ ಕೀ ಬಾತ್‌’ನಲ್ಲಿ ಕ್ರೀಡಾಪಟುಗಳ ಗುಣಗಾನ: ಫೋಗಟ್ ಹೋರಾಟದ ಬಗ್ಗೆ ಮೋದಿ ಮೌನಕ್ಕೆ ಕೊನೆ ಎಂದು?

ಪ್ರತಿ ಬಾರಿಯೂ ಪದಕ ಗೆದ್ದಾಗ ಕ್ರೀಡಾಪಟುಗಳೊಂದಿಗೆ ಫೋಟೋ ತೆಗೆಸಿಕೊಳ್ಳುವ, ಫೋನ್ ಮಾಡಿ ಅಭಿನಂದಿಸುವ ಪ್ರಧಾನಿ ಮೋದಿ ಅವರು, ಅದೇ ಕ್ರೀಡಾಪಟುಗಳು ಸಂಕಷ್ಟದಲ್ಲಿದ್ದಾಗಲೂ ಜೊತೆಯಾಗಬೇಕಲ್ಲವೇ? ಪ್ರಧಾನಿ ಮೋದಿ ವಿನೇಶ್ ಫೋಗಟ್ ಬಗ್ಗೆ ಮೌನ ಮುರಿಯುವುದು...

ಮಂದಬೆಳಕು ತಡೆಗೆ ಇನ್ಮುಂದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಿಂಕ್‌ ಬಾಲ್‌ ಆಟ

ಟೆಸ್ಟ್ ಕ್ರಿಕೆಟ್‌ನಲ್ಲಿ ಮಂದಬೆಳಕಿನಿಂದಾಗಿ ಆಟ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಹೆಜ್ಜೆಯಿಟ್ಟಿದೆ. ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ 'ಪಿಂಕ್ ಬಾಲ್' (ಗುಲಾಬಿ ಚೆಂಡು) ಬಳಸುವ ವಿನೂತನ ಪ್ರಯೋಗಕ್ಕೆ ಐಸಿಸಿ...

ಆರ್‌ಸಿಬಿ ಸಂಭ್ರಮಾಚರಣೆ ರದ್ದು: ಕಾಲ್ತುಳಿತದಲ್ಲಿ ಅಸುನೀಗಿದ 11 ಅಭಿಮಾನಿಗಳಿಗೆ ಟ್ರೋಫಿ ಅರ್ಪಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದ್ದರೂ, ತಂಡದ ಪಾಳಯಯು ಕಳೆದ ಬಾರಿಯ ಆದ ನೋವನ್ನು ಮರೆತಿಲ್ಲ. ಕಳೆದ ವರ್ಷದ (2025) ವಿಜಯೋತ್ಸವದ...

IPL 2026 | RCB ಗೆದ್ದ ನಂತರ ಕೊಹ್ಲಿ ಅಳುತ್ತಿರುವ, ಅನುಷ್ಕಾ ಶರ್ಮಾ ಕಣ್ಣೊರೆಸುತ್ತಿರುವ ವಿಡಿಯೋ ನಕಲಿ

2026ರ ಐಪಿಎಲ್‌ ಆವೃತ್ತಿಯ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆಲುವು ಸಾಧಿಸಿದ ಬಳಿಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ; ಟ್ರೋಫಿ ಹಿಡಿದುಕೊಂಡು ಕೊಹ್ಲಿ ಅಳುತ್ತಿದ್ದು, ಅವರಿಗೆ ಸಾಂತ್ವನ...

‘ಈ ಸಲವೂ ಕಪ್ ನಮ್ದೇ’ ನಿಜವಾಗಿಸಿದ್ದು ಹೇಗೆ? 2026ರ IPL ನಲ್ಲಿ ಆರ್‌ಸಿಬಿ ತೋರಿದ ತಂತ್ರಗಾರಿಕೆಯಾದರೂ ಏನು?

2025ರಲ್ಲಿ 'ಈ ಸಲ ಕಪ್ ನಮ್ದೇ' ಎಂಬ ದಶಕಗಳ ಕನಸನ್ನು ನನಸಾಗಿಸಿ ಚೊಚ್ಚಲ ಇತಿಹಾಸ ನಿರ್ಮಿಸಿದ್ದ ಆರ್‌ಸಿಬಿ ಪುರುಷರ ತಂಡ, 2026ರಲ್ಲಿ ಆ ಕಪ್ ಅನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಮೂಲಕ ತಮ್ಮ ಅಸಲಿ...

ಸೇನೆಯ ಕನಸು ಮೀರಿದ ಕ್ರಿಕೆಟ್ ಪ್ರೇಮ: ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟ ಕಾಶ್ಮೀರದ ಯುವಕ ರಸಿಕ್ ದರ್

ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಹಾಗೂ ಬಹುಕಾಲದ ಪ್ರಶಸ್ತಿಯ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ರಸಿಕ್ ದರ್‌ನ ಈ ಮ್ಯಾಚ್ ವಿನ್ನಿಂಗ್ ಸ್ಪೆಲ್ ಪ್ರಮುಖ ಪಾತ್ರ ವಹಿಸಿತು. ಸೇನೆಗೆ ಸೇರೆಂದ ಅಪ್ಪನ...

IPL 2026 Prize Money | ಆರ್‌ಸಿಬಿ, ಗುಜರಾತ್ ಟೈಟನ್ಸ್‌ಗೆ ಸಿಗುವ ಬಹುಮಾನದ ಮೊತ್ತವೆಷ್ಟು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಮೂರನೇ ತಂಡ ಎನಿಸಿಕೊಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ