ಆಟ

ಐಪಿಎಲ್‌ 2023 | ಶತಕದಂಚಿನಲ್ಲಿ ಎಡವಿದ ಗಾಯಕ್ವಾಡ್, ಉತ್ತಮ ಮೊತ್ತ ಕಲೆ ಹಾಕಿದ ಸಿಎಸ್‌ಕೆ.

ಐಪಿಎಲ್ 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಋತುರಾಜ್‌ ಗಾಯಕ್ವಾಡ್ ಅವರ ಭರ್ಜರಿ ಆಟದೊಂದಿಗೆ ಕಳೆದ ಬಾರಿಯ ಚಾಂಪಿಯನ್ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ...

ಐಪಿಎಲ್‌ 2023 | ಆರ್‌ಸಿಬಿ ಪಂದ್ಯದ ಟಿಕೆಟ್‌ಗಳಿಗೆ ತಡರಾತ್ರಿಯಿಂದಲೇ ಕಾದು ಕುಳಿತ ಅಭಿಮಾನಿಗಳು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್‌ ಜ್ವರ ಜೋರಾಗಿದೆ. ಕಳೆದ 15 ಆವೃತ್ತಿಗಳಲ್ಲೂ ತವರಿನ ತಂಡ ಆರ್‌ಸಿಬಿ, ಕಪ್​ ಗೆಲ್ಲದೆ ಇದ್ದರೂ ಸಹ ಅಭಿಮಾನಿಗಳು ಮಾತ್ರ ಉತ್ಸಾಹ ಕಳೆದುಕೊಂಡಿಲ್ಲ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯಗಳ...

ಐಪಿಎಲ್‌ 2023 | 4 ವರ್ಷಗಳ ಬಳಿಕ ಅದ್ಧೂರಿ ಉದ್ಘಾಟನಾ ಸಮಾರಂಭ

4 ವರ್ಷಗಳ ಬಳಿಕ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್, ಐಪಿಎಲ್‌ ಟೂರ್ನಿಯ 16ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. 10 ತಂಡಗಳ ನಡುವೆ...

ನಾಳೆಯಿಂದ ಐಪಿಎಲ್‌ ಹಬ್ಬ; 12 ಮೈದಾನ, 74 ಪಂದ್ಯ, 18 ಡಬಲ್‌ಹೆಡರ್‌

ಐಪಿಎಲ್‌ ಚುಟುಕು ಕ್ರಿಕೆಟ್‌ ಟೂರ್ನಿಯ ʻಸುಲ್ತಾನ್‌ʼ ಇಂಡಿಯನ್‌ ಪ್ರೀಮಿಯರ್‌ ಲೀಗ್‌, ಐಪಿಎಲ್‌ ಪಂದ್ಯಾವಳಿ ನಾಳೆ ಅಹ್ಮದಾಬಾದ್‌ನಲ್ಲಿ ಅದ್ಧೂರಿ ಚಾಲನೆ ದೊರೆಯಲಿದೆ. ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್ ತಂಡವು ತವರು ಮೈದಾನದಲ್ಲಿ ನಡೆಯುವ...

ಪಾಕಿಸ್ತಾನ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದ ಅಫ್ಘಾನಿಸ್ತಾನ

ಅಪ್ಘಾನಿಸ್ತಾನ ತಂಡ ಶಾರ್ಜಾ ಕ್ರಿಕೆಟ್‌ ಮೈದಾನದಲ್ಲಿ ಹೊಸ ಇತಿಹಾಸ ರಚಿಸಿದೆ. ಪಾಕಿಸ್ತಾನದ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಳ್ಳುವ ಮೂಲಕ ಅಪ್ಘಾನಿಸ್ತಾನ ಚೊಚ್ಚಲ ಸರಣಿ ಗೆಲುವಿನ ಸಂಭ್ರವನ್ನಾಚರಿಸಿದೆ. ಪಾಕಿಸ್ತಾನ ಸೇರಿದಂತೆ ಐಸಿಸಿ ಶ್ರೇಯಾಂಕದ...

ಐಪಿಎಲ್‌ 2023 | ಕೆಕೆಆರ್‌ ತಂಡಕ್ಕೆ ನೂತನ ನಾಯಕ ನೇಮಕ

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹದಿನಾರನೇ ಆವೃತ್ತಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು ನಿತೀಶ್‌ ರಾಣಾ ಮುನ್ನಡೆಸಲಿದ್ದಾರೆ. ಕೆಕೆಆರ್‌ ಫ್ರಾಂಚೈಸಿ ಟ್ವಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ. 2012 ಮತ್ತು 2014ರ ಚಾಂಪಿಯನ್ಸ್‌...

ಐಪಿಎಲ್‌ ಹಿನ್ನೋಟ | 15 ಆವೃತ್ತಿ, 3 ಫೈನಲ್, ಒಮ್ಮೆಯೂ ಒಲಿಯದ ಚಾಂಪಿಯನ್‌ ಪಟ್ಟ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್‌ 31ರಂದು ಅಹ್ಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌-ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಈ ಬಾರಿಯ...

ಕ್ರಿಕೆಟಿಗ ಕೇದಾರ್ ಜಾಧವ್ ತಂದೆ ನಾಪತ್ತೆ; ಪೊಲೀಸರಿಂದ ಪ್ರಕರಣ ದಾಖಲು

ಭಾರತ ಕ್ರಿಕೆಟ್ ತಂಡದ ಆಟಗಾರ ಕೇದಾರ್ ಜಾಧವ್ ಅವರ ತಂದೆ ಪುಣೆಯಲ್ಲಿ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 75 ವರ್ಷದ ಮಹದೇವ್ ಸೋಪಾನ್, ಪುಣೆ ನಗರದ ಕೊತ್ರುಡ್ ಪ್ರದೇಶದ ನಿವಾಸಿಯಾಗಿದ್ದು, ಮನೆಯವರಿಗೆ ತಿಳಿಸದೆ ಸೋಮವಾರ...

ಆರ್‌ಸಿಬಿ ʻಅನ್‌ಬಾಕ್ಸ್‌ʼ; ಜೆರ್ಸಿ ಬಿಡುಗಡೆ, ಎಬಿಡಿ-ಗೇಲ್‌ ʻಹಾಲ್‌ ಆಫ್‌ ಫೇಮ್‌ʼ

ಐಪಿಎಲ್‌ನ 16ನೇ ಆವೃತ್ತಿಗೆ ಮುನ್ನುಡಿಯಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಆರ್‌ಸಿಬಿ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಟೀಮ್‌ ಕ್ಯಾಪ್ಟನ್‌ ಫಾಫ್‌ ಡುಪ್ಲೆಸ್ಸಿಸ್‌...

ಟಿ20 | ಅತಿ‌ಹೆಚ್ಚು ರನ್ ಚೇಸಿಂಗ್‌‌, ದಾಖಲೆ ಬರೆದ ದಕ್ಷಿಣ ಆಫ್ರಿಕಾ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಚರಿತ್ರೆಯಲ್ಲೇ ಅತಿಹೆಚ್ಚು ರನ್‌ ಬೆನ್ನಟ್ಟುವ ಮೂಲಕ ದಕ್ಷಿಣ ಆಫ್ರಿಕಾ ಹೊಸ ದಾಖಲೆ ಬರೆದಿದೆ. ಸೆಂಚುರಿಯನ್‌ ಮೈದಾನದಲ್ಲಿ ವೆಸ್ಟ್‌ ಇಂಡೀಸ್‌ ಮುಂದಿಟ್ಟಿದ್ದ 259 ರನ್‌ಗಳ ಗುರಿಯನ್ನು ಆತಿಥೇಯ ಆಫ್ರಿಕಾ 18.5 ಓವರ್‌ಗಳಲ್ಲಿ...

ರಾಹುಲ್‌ಗೆ ಹಿಂಬಡ್ತಿ; ಜಡೇಜಾಗೆ ‘ಎ+’ ಶ್ರೇಣಿಗೆ ಬಡ್ತಿ

ಸತತ ವೈಫಲ್ಯದಿಂದ ಟೀಮ್‌ ಇಂಡಿಯಾದ ಉಪನಾಯಕನ ಪಟ್ಟ ಕಳೆದುಕೊಂಡ ಬೆನ್ನಲ್ಲೇ ಬಿಸಿಸಿಐ, ಕೆ ಎಲ್‌ ರಾಹುಲ್‌ಗೆ ಮತ್ತೊಂದು ಶಾಕ್‌ ಕೊಟ್ಟಿದೆ. 2022-23 ಸಾಲಿನ ಕೇಂದ್ರೀಯ ಒಪ್ಪಂದ ಹೊಂದಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ...

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ | ಸತತ 2ನೇ ಚಿನ್ನದ ಪದಕ ಗೆದ್ದ ಝರೀನ್

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಿಖತ್ ಝರೀನ್ ನೂತನ ದಾಖಲೆ ಬರೆದಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನ 50 ಕೆಜಿ ವಿಭಾಗದಲ್ಲಿ ಝರೀನ್, ವಿಯೆಟ್ನಾಂನ ಬಾಕ್ಸರ್ ಎನ್‌ಗುಯೆನ್ ಥಿ ಥಾಯ್ ವಿರುದ್ಧ 5-0...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X