ಆಟ

ವೈಭವ್ ಅಬ್ಬರ: ಲಖನೌ ಎದುರು ರಾಜಸ್ಥಾನ್‌ಗೆ ಭರ್ಜರಿ ಜಯ, ಪ್ಲೇ-ಆಫ್‌ ಹಾದಿ ಜೀವಂತ

ಐಪಿಎಲ್ 2026 ಟೂರ್ನಿಯ 64ನೇ ಪಂದ್ಯದಲ್ಲಿ 15 ವರ್ಷದ ಪೋರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಅಬ್ಬರದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ 7...

ಇದು 140 ಕೋಟಿ ಜನರ ‘ಟೀಮ್ ಇಂಡಿಯಾ’ನೋ – ‘ಬಿಸಿಸಿಐ ಪ್ರೈವೇಟ್ ಲಿಮಿಟೆಡ್‌’ ಕಂಪನಿಯೋ?

ಸಾರ್ವಜನಿಕ ಮತ್ತು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳುವ ಬಿಸಿಸಿಐ, ಪಾರದರ್ಶಕತೆಯ ಪ್ರಶ್ನೆ ಬಂದಾಗ ಮಾತ್ರ ಕಾನೂನಿನ ಲೋಪಗಳನ್ನು ಬಳಸಿಕೊಂಡು ಅಡಗಿಕೊಳ್ಳುತ್ತದೆ. ಮಾಹಿತಿ ಹಕ್ಕು ಕಾಯ್ದೆಯಡಿ ಜನಸಾಮಾನ್ಯರು ಕ್ರೀಡಾ ಆಡಳಿತದ ಬಗ್ಗೆ ಲೆಕ್ಕ ಕೇಳಿದರೆ, "ನಾವು...

ಅಫ್ಘಾನ್‌ ಸರಣಿಗೆ ಭಾರತ ತಂಡ ಪ್ರಕಟ; ಗಿಲ್ ನಾಯಕ, ಮೂವರು ಕನ್ನಡಿಗರಿಗೆ ಮಣೆ

ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ತವರಿನ ಸರಣಿಗಾಗಿ ಬಿಸಿಸಿಐ ಭಾರತದ ಟೆಸ್ಟ್ ಹಾಗೂ ಏಕದಿನ ತಂಡಗಳನ್ನು ಪ್ರಕಟಿಸಿದೆ. ಎರಡೂ ಮಾದರಿಯ ತಂಡಗಳ ನಾಯಕತ್ವವನ್ನು ಶುಭಮನ್ ಗಿಲ್ ಅವರಿಗೆ ವಹಿಸಲಾಗಿದೆ. 2027ರ ಏಕದಿನ ವಿಶ್ವಕಪ್‌ಗೆ ತಂಡವನ್ನು...

BCCI ಸರ್ಕಾರಿ ಸಂಸ್ಥೆಯಲ್ಲ, RTI ವ್ಯಾಪ್ತಿಗೆ ಬರುವುದಿಲ್ಲ: ಕೇಂದ್ರ ಮಾಹಿತಿ ಆಯೋಗ ತೀರ್ಪು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಯಾವುದೇ ಸರ್ಕಾರಿ ಸಂಸ್ಥೆಯಲ್ಲ, ಹೀಗಾಗಿ ಅದು ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (CIC) ಮಹತ್ವದ ತೀರ್ಪು ನೀಡಿದೆ....

IPL: ಚೆನ್ನೈನಲ್ಲಿ SRH ವಿರುದ್ಧದ ಪಂದ್ಯವೇ ಧೋನಿಯ ಕೊನೆಯ ಆಟವಾಗಲಿದೆಯೇ?

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಕೋಟ್ಯಂತರ ಅಭಿಮಾನಿಗಳಲ್ಲಿ ಈಗ ಒಂದೇ ಒಂದು ಪ್ರಶ್ನೆ ಬಲವಾಗಿ ಕಾಡುತ್ತಿದೆ; ಐಪಿಎಲ್ 2026ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧದ ತವರಿನ ಪಂದ್ಯವೇ ದಂತಕಥೆ ಮಹೇಂದ್ರ...

ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಸಜ್ಜಾದ ವಿಜಯಪುರ

ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ವಿಜಯಪುರ ನಗರ ಸಜ್ಜುಗೊಂಡಿದ್ದು, ಮೇ 17ರಿಂದ 23ರವರೆಗೆ ನಗರದ ಬಿಎಲ್‌ಡಿಇ (BLDE) ಒಳಾಂಗಣ ಕ್ರೀಡಾಂಗಣ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ...

‘ಓಯ್ ಕರಿಯನೇ.. ಸನ್‌ಸ್ಕ್ರೀನ್ ಹಚ್ಚಿದ್ದೀಯಾ’: ತಿಲಕ್‌ ವರ್ಮಾಗೆ ಅರ್ಷದೀಪ್ ವರ್ಣಭೇದ ನಿಂದನೆ

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ತಿಲಕ್ ವರ್ಮಾ ಅವರನ್ನು ವರ್ಣಭೇದ ನಿಂದನೆಗೊಳಪಡಿಸಿದ ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ಅವರನ್ನು ಐಪಿಎಲ್ ಋತುವಿನಿಂದ ಅಮಾನತು ಮಾಡಬೇಕು...

ತಿಲಕ್ ವರ್ಮಾಗೆ ಒಲಿದ ಭಾರತ ‘ಎ’ ತಂಡದ ನಾಯಕತ್ವ; ಪ್ರತಿಭೆಗೆ ಸಂದ ಪುರಸ್ಕಾರ

ಈ ಐಪಿಎಲ್ ಸೀಸನ್‌ನಲ್ಲಿ ತಿಲಕ್ ವರ್ಮಾ ತಮ್ಮ 'ಭವಿಷ್ಯ'ವನ್ನು ಭದ್ರಮಾಡಿಕೊಂಡಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್‌ನ ಮುಂದಿನ ಪ್ರಮುಖ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅದಕ್ಕೆ ತಿಲಕವಿಟ್ಟಂತೆ ಭಾರತ 'ಎ'...

ಪಂಜಾಬ್‌ಗೆ ಸತತ 5ನೇ ಸೋಲು: ಕೋಚ್ ರಿಕಿ ಪಾಂಟಿಂಗ್‌ಗೆ ಪ್ರೀತಿ ಜಿಂಟಾ ತರಾಟೆ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿಯ ದ್ವಿತೀಯಾರ್ಧದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರಿದಿದೆ. ಗುರುವಾರ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 6 ವಿಕೆಟ್‌ಗಳ...

‘ದಶ ಶತಕ’ದ ಸಂಭ್ರಮದೊಂದಿಗೆ 14 ಸಾವಿರ ರನ್‌ಗಳ ಮೈಲುಗಲ್ಲು ದಾಟಿದ ರನ್ ಮಷಿನ್ ಕೊಹ್ಲಿ

ಶತಕ ಬಾರಿಸುವ ಮೂಲಕ ಕೊಹ್ಲಿ ಅವರು ಹಲವು ಮುಖ್ಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ 10 ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್...

ಮುಂಬೈ ಇಂಡಿಯನ್ಸ್‌ಗೆ ಗಾಯದ ಮೇಲೊಂದು ಬರೆ: ನಾಯಕನ ಫಿಟ್‌ನೆಸ್ ಬಗ್ಗೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದ ಕೋಚ್

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಮುಂಬರುವ ಪಂದ್ಯಗಳಲ್ಲಿ ಅವರ ಆಡುವ ಕುರಿತಂತೆ ದೈನಂದಿನ ಆಧಾರದ ಮೇಲೆ ತಪಾಸಣೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಂಡದ...

ತುಮಕೂರು ಓಪನ್ ಐಟಿಎಫ್ ಡಬ್ಲ್ಯು 35 ಟೂರ್ನಿ : ಜಸ್ಟಿನಾ ಸಿಂಗಲ್ಸ್ ಚಾಂಪಿಯನ್

 ತುಮಕೂರು ಜಿಲ್ಲಾ ಟೆನಿಸ್ ಅಸೋಸಿಯೇಷನ್ ಕೋರ್ಟ್ ನಲ್ಲಿ ನಡೆದ ಸಿಂಗಲ್ಸ್ ಫೈನಲ್ ನಲ್ಲಿ ಎರಡನೇ ಶ್ರೇಯಾಂಕದ ಜುಝಾನ್ನಾ ಪಾವ್ಲಿಕೋವ್ಸ್ಕಾ ದುರದೃಷ್ಟವಶಾತ್ ಗಾಯದಿಂದಾಗಿ ನಿವೃತ್ತಿ ಹೊಂದಬೇಕಾಯಿತು. ಹೀಗಾಗಿ ಜಸ್ಟಿನಾ ಮಿಕುಲ್ಸ್ಕಿಟೆ ಸುಲಭವಾಗಿ ಸಿಂಗಲ್ಸ್ ಕಿರೀಟ...

ಈ ಹೊತ್ತಿನ ಪ್ರಮುಖ ಸುದ್ದಿ