ಆಟ

ಲ್ಯಾಂಗರ್ ಭವಿಷ್ಯ ನಿಜವಾಯ್ತು: ಸೌಲಭ್ಯಗಳಿಲ್ಲದೆ ಬೆಳೆದ ರಾಜಸ್ಥಾನದ ಹುಡುಗ ಈಗ LSG ಮ್ಯಾಚ್ ವಿನ್ನರ್

ಲಖನೌ ಸೂಪರ್ ಜೈಂಟ್ಸ್ (LSG) ತಂಡದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಅವರು ಈ ಹಿಂದೆ ನುಡಿದಿದ್ದ ಭವಿಷ್ಯವಾಣಿಯೊಂದು ಈಗ ಅಕ್ಷರಶಃ ನಿಜವಾಗಿದೆ. "ಮುಂದಿನ ನಾಲ್ಕು ತಿಂಗಳಲ್ಲಿ ನಿನ್ನನ್ನು ಭಾರತದ ಅತ್ಯಂತ ಭಯಾನಕ...

‘ಈ ಹುಡುಗನನ್ನು ನೆಟ್ಸ್‌ನಿಂದ ಆಚೆ ಕಳುಹಿಸಿ’: ಬೂಮ್ರಾ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಯುವರಾಜ್ ಸಿಂಗ್

ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಕಠಿಣ ಅಭ್ಯಾಸ ನಡೆಸುತ್ತಿದ್ದ ಕಾಲಘಟ್ಟದಲ್ಲಿ, ಎಳೆಯ ವಯಸ್ಸಿನ ಜಸ್‌ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಕಂಡು ತಾವು ಬೆಚ್ಚಿಬಿದ್ದಿದ್ದ ಪ್ರಸಂಗವನ್ನು ಭಾರತ ತಂಡದ ಮಾಜಿ...

IPL 2026 | ಡಿಸಿ vs ಜಿಟಿ: ಶುಭ್‌ಮನ್ ಗಿಲ್‌ಗೆ 12 ಲಕ್ಷ ರೂ. ದಂಡ

ಐಪಿಎಲ್ 2026ರ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಗುಜರಾತ್ ಟೈಟಾನ್ಸ್ (ಜಿಟಿ) ತಂಡವು 1 ರನ್‌ಗಳ ರೋಚಕ ಜಯ ಸಾಧಿಸಿದೆ. ಆದಾಗ್ಯೂ, ಜಿಟಿ ನಾಯಕ ಶುಭ್‌ಮನ್ ಗಿಲ್‌ಗೆ ಅವರಿಗೆ 12 ಲಕ್ಷ...

ಬೂಮ್ರಾ ಎದುರು 15ರ ಪೋರ ವೈಭವ್ ಸಿಕ್ಸರ್‌ಗಳ ಆರ್ಭಟ; ಮರುಕಳಿಸಿದ ಸಚಿನ್-ಖಾದಿರ್ ನೆನಪು

ಮಳೆಯ ಕಾರಣ 11 ಓವರ್‌ಗಳಿಗೆ ಸೀಮಿತವಾಗಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಅದ್ಭುತ ಕ್ಷಣವೊಂದು ಸೃಷ್ಟಿಯಾಯಿತು. ಕೇವಲ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ವಿಶ್ವದ...

IPL ಟಿಕೆಟ್ ಕಾಳಸಂತೆ ಜಾಲ ಭೇದಿಸಿದ ಸಿಸಿಬಿ: 11 ಮಂದಿ ಬಂಧನ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಐಪಿಎಲ್‌ ಟಿ20 ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 11 ಆರೋಪಿಗಳನ್ನು ಸಿಸಿಬಿಯ ವಿಶೇಷ ತನಿಖಾ ದಳ ಬಂಧಿಸಿದೆ...

ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್

ಕ್ರೀಡೆಯಲ್ಲಿ ಮೈಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತದೆ ಎಂದು ಬೇಸರಗೊಂಡು, ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಇತ್ತೀಚೆಗೆ ಬಿಸಿಸಿಐ ಕಾಮೆಂಟರಿ ಕೆಲಸದಿಂದಲೂ ಹೊರಬಂದರು. ಭಾರತದ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್‌ ಅವರಿಗೂ...

ಭಾರಿ ಸೋಲಿನ ಹೊರತಾಗಿಯೂ RCB ದಾಖಲೆಯನ್ನು ಮುರಿದ CSK: ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ(ಏ.5) ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ 43 ರನ್‌ಗಳ ಭಾರಿ ಸೋಲನ್ನು ಅನುಭವಿಸಿದರೂ ಸಹ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಐಪಿಎಲ್...

IPL 2026 | ಆರ್​​ಸಿಬಿ vs ಸಿಎಸ್‌ಕೆ ಹಣಾಹಣಿ; ಅಡ್ಡಿಯಾಗುವುದೇ ಮಳೆ?

ಐಪಿಎಲ್‌ 2026ರ 11ನೇ ಪಂದ್ಯವು ಭಾನುವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಪ್ರೇಮಿಗಳನ್ನು ಪ್ರಚೋದಿಸಲು ಬದ್ಧ ವೈರಿಗಳೆಂದು ಬಿಂಬಿಸಲಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)...

ಇಂಗ್ಲೆಂಡಿನಲ್ಲಿ ವಾಸ | ತನ್ನನ್ನು ‘ವಿದೇಶಿ ಆಟಗಾರ’ ಎಂದು ಹೇಳುವವರಿಗೆ ಕೊಹ್ಲಿ ಕೊಟ್ಟ ಉತ್ತರವೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮನ್ನು 'ವಿದೇಶಿ ಆಟಗಾರ' ಎಂದು ಜರಿಯುತ್ತಿರುವ ಟ್ರೋಲಿಗರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. 37 ವರ್ಷದ ವಿರಾಟ್ ಕೊಹ್ಲಿ ಅವರು ಕಳೆದ...

IPL ಟಿಕೆಟ್ ಹುಚ್ಚು: ಇನ್‌ಸ್ಟಾಗ್ರಾಮ್ ವಂಚಕನ ಬಲೆಗೆ ಬಿದ್ದು 1.46 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಟೆಕ್ಕಿ

ಬಹುನಿರೀಕ್ಷಿತ ಐಪಿಎಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸುವ ಆಸೆಯಿಂದ ಸಾಮಾಜಿಕ ಜಾಲತಾಣದ ಮೂಲಕ ಟಿಕೆಟ್ ಖರೀದಿಸಲು ಹೋದ 25 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಬರೋಬ್ಬರಿ 1.46 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ಘಟನೆ...

‘ಸಂಜು ಬಂದರೆ ಋತುರಾಜ್‌ಗೆ ನಡುಕ’: CSK ನಾಯಕನ ಭವಿಷ್ಯದ ಬಗ್ಗೆ ಮಾಜಿ ದಿಗ್ಗಜರ ಅಚ್ಚರಿಯ ಹೇಳಿಕೆ

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರು ಸಂಜು ಸ್ಯಾಮ್ಸನ್ ಅವರ ಸೇರ್ಪಡೆಯಿಂದಾಗಿ ತಮ್ಮ ಸ್ಥಾನಕ್ಕೆ ಅಭದ್ರತೆ ಅನುಭವಿಸುತ್ತಿರಬಹುದು ಎಂಬ ಆತಂಕಕಾರಿ ವಿಚಾರವನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ...

IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ

ಸರ್ಕಾರವು ಕಟ್ಟುನಿಟ್ಟಾದ ಸೈಬರ್ ಕಾನೂನುಗಳನ್ನು ಜಾರಿಗೆ ತರುವ ಜೊತೆಗೆ, ಈ ಅಕ್ರಮ ಜೂಜಾಟದ ಭೀಕರತೆಯ ಬಗ್ಗೆ ಶಾಲಾ ಹಂತದಿಂದಲೇ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇಲ್ಲವಾದಲ್ಲಿ, ಮನರಂಜನೆ ನೀಡಬೇಕಾದ ಈ 'ಕ್ರಿಕೆಟ್...

ಈ ಹೊತ್ತಿನ ಪ್ರಮುಖ ಸುದ್ದಿ