ಸತತ ವೈಫಲ್ಯಗಳ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಅತ್ಯಂತ ಅತ್ಯಾಧುನಿಕ ಭೂಪರಿವೀಕ್ಷಣಾ ಉಪಗ್ರಹವಾದ 'ಇಒಎಸ್-05' ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಮತ್ತೆ ಭರ್ಜರಿ ಯಶಸ್ಸಿನ ಹಾದಿಗೆ ಮರಳಿದೆ.
ಸೆಪ್ಟೆಂಬರ್ 4ರ...
ದೇಶದಲ್ಲಿ ಸೈಬರ್ ಅಪರಾಧ, ಹಣಕಾಸು ವಂಚನೆ ಹಾಗೂ ಅಕ್ರಮ ಕಂಟೆಂಟ್ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾರ್ಚ್ನಿಂದ ಜುಲೈವರೆಗಿನ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಸುಮಾರು 2.98 ಲಕ್ಷ ಯುಆರ್ಎಲ್ಗಳನ್ನು (ವೆಬ್ಲಿಂಕ್ಗಳು) ತೆಗೆದುಹಾಕುವಂತೆ (Takedown) ವಿವಿಧ...
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ದಿನದಿಂದ ದಿನಕ್ಕೆ ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದ್ದು, ಮುಂಬರುವ ದಿನಗಳಲ್ಲಿ ಮಾನವ ಮತ್ತು ಎಐ ನಡುವಿನ ಸಂವಹನದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಎಂದು ‘ಓಪನ್ಎಐ’ (OpenAI) ಸಿಇಒ ಸ್ಯಾಮ್ ಆಲ್ಟ್ಮನ್...
ಭವ್ಯ ಇತಿಹಾಸವಿರುವ ಇಸ್ರೋವನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದ ವಿಜ್ಞಾನಿಗಳ ಶ್ರಮವನ್ನು ಗೌರವಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಕೇವಲ ಖಾಸಗಿ ಕಂಪನಿಗಳ ಹಿತಾಸಕ್ತಿ ಕಾಯುವ ಮತ್ತು ಕಾರ್ಪೊರೇಟ್ ಕ್ಷೇತ್ರಕ್ಕೆ ಮಣೆ ಹಾಕುವ...
ಆರು ಕಂತುಗಳ 'ಪ್ರೀತಮ್ ಅಂಡ್ ಪೆಡ್ರೊ' ಸರಣಿಯನ್ನು ನಿರ್ದೇಶಿಸಿರುವ ಅವಿನಾಶ್ ಅರುಣ್, ಸೈಬರ್ ಅಪರಾಧದಂತಹ ಗಂಭೀರ ವಿಷಯಕ್ಕೆ ಸ್ನೇಹ, ಹಾಸ್ಯ, ರಹಸ್ಯವನ್ನು ಲೇಪಿಸಿದ್ದಾರೆ. ಭಾವನಾತ್ಮಕ ಬೆಸುಗೆ ಹಾಕಿದ್ದಾರೆ. ಆನ್ಲೈನ್ ಮೋಸಗಳಂತಹ ಇಂದಿನ ಸಮಸ್ಯೆಗಳನ್ನು...
ದಿನದ 24 ಗಂಟೆಗಳಲ್ಲಿ ನಾವು ಮಾಡುವ ನಮ್ಮ ಪ್ರತಿಯೊಂದು ಸಾಮಾಜಿಕ-ಖಾಸಗಿ ಚಟುವಟಿಕೆಗಳು, ನಿರ್ಧಾರಗಳು, ಚಲನವಲನಗಳು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮತ್ತೊಬ್ಬ ವ್ಯಕ್ತಿಗೆ 'ಡೇಟಾ' ಆಗಿ ಒದಗಿಬರಬಹುದು. ವ್ಯಾವಹಾರಿಕವಾಗಿ ಅವು ಒಬ್ಬ ವ್ಯಕ್ತಿಗೆ ಲಾಭದಾಯಕ...
ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ Whatsapp, ಮುಂಬರುವ ದಿನಗಳಲ್ಲಿ ಪರಿಚಯಿಸಲಿರುವ ತನ್ನ ಹೊಸ 'ಯೂಸರ್ನೇಮ್' (ಬಳಕೆದಾರರ ಹೆಸರು) ಫೀಚರ್ ಕುರಿತು ವ್ಯಕ್ತವಾಗಿರುವ ಸುರಕ್ಷತೆ ಹಾಗೂ ಗೌಪ್ಯತೆಯ ಕಳವಳಗಳ ಬಗ್ಗೆ ಮಹತ್ವದ ಸ್ಪಷ್ಟನೆ...
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿರುವ ಮತ್ತು ಜಾಗತಿಕ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿರುವ ಭಾರತವು ಈ ಭೀಕರ ಬಿಕ್ಕಟ್ಟಿನ ಸಂಪೂರ್ಣ ಕೇಂದ್ರಬಿಂದುವಿನಲ್ಲಿದೆ. ನಮ್ಮ ದೇಶದಲ್ಲಿ ಡಿಜಿಟಲ್ ಸಾಕ್ಷರತೆಗಿಂತ ಡಿಜಿಟಲ್ ಬಳಕೆ ಅತಿ ವೇಗವಾಗಿ ಬೆಳೆಯುತ್ತಿದೆ....
ಇಂದಿನ ಡಿಜಿಟಲ್ ಯುಗದಲ್ಲಿ ಜಗತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಭೂತಪೂರ್ವ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಮಾನವನ ದೈನಂದಿನ ಕೆಲಸಗಳನ್ನು ಸುಲಭಗೊಳಿಸುತ್ತಿರುವ ಈ ಆಧುನಿಕ ತಂತ್ರಜ್ಞಾನವು, ದುರದೃಷ್ಟವಶಾತ್ ಮಹಿಳೆಯರ ಪಾಲಿಗೆ ಹೊಸ ಬಗೆಯ ತಾರತಮ್ಯ...
ಫಿನ್ಟೆಕ್ ಸಂಸ್ಥೆ 'ಕ್ರೆಡ್' (CRED) ಸಂಸ್ಥಾಪಕ ಕುನಾಲ್ ಶಾ ಅವರನ್ನು ವಿಶ್ವದ ಅತಿದೊಡ್ಡ ಮೆಸೇಜಿಂಗ್ ಆ್ಯಪ್ WhatsApp ನೂತನ ಜಾಗತಿಕ ಮುಖ್ಯಸ್ಥರನ್ನಾಗಿ ಮೆಟಾ ಸಂಸ್ಥೆ ನೇಮಕ ಮಾಡಿದೆ. ಕಳೆದ ಏಳು ವರ್ಷಗಳಿಂದ WhatsApp...
2026ರ ಫಿಫಾ ವಿಶ್ವಕಪ್ ಮಹಾ ಟೂರ್ನಿಯಲ್ಲಿ ಬಳಕೆಯಾಗಲಿರುವ ಅಧಿಕೃತ ಫುಟ್ಬಾಲ್ 'ಟ್ರಿಯೋಂಡಾ' ಇದೀಗ ಅಂತರಿಕ್ಷವನ್ನು ತಲುಪಿ ಇತಿಹಾಸ ಸೃಷ್ಟಿಸಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸುತ್ತಿರುವ ವಿಶೇಷ ವೈಜ್ಞಾನಿಕ ಪ್ರಯೋಗದ ಅಂಗವಾಗಿ ಈ...
ಮಕ್ಕಳನ್ನು ಡಿಜಿಟಲ್ ಲೋಕದ ಭೀಕರ ದುಷ್ಪರಿಣಾಮಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಅತ್ಯಂತ ಮಹತ್ವದ ಹಾಗೂ ದಿಟ್ಟ ಹೆಜ್ಜೆಯಿಟ್ಟಿದೆ. ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ದೇಶಗಳ ಮಾದರಿಯಲ್ಲೇ, 16 ವರ್ಷದೊಳಗಿನ ಮಕ್ಕಳಿಗೆ ಎಲ್ಲ...