ಟೆಕ್‌ಜ್ಞಾನ

95 ಲಕ್ಷ ಕೋಟಿಯ ಎಲಾನ್ ಮಸ್ಕ್‌ ಸಂಪತ್ತಿನ ನಡುವೆ ನರಳುತ್ತಿರುವ ಕಡುಬಡ ಜಗತ್ತು!

ಒಂದೆಡೆ ಎಲಾನ್ ಮಸ್ಕ್‌ ಸಂಪತ್ತು ಶತ ಲಕ್ಷ ಕೋಟಿಯತ್ತ ದಾಪುಗಾಲು ಹಾಕುತ್ತಿದ್ದರೆ, ಅವರದೇ ನೆಲವಾದ ಅಮೆರಿಕದಲ್ಲಿ ಕೋಟ್ಯಂತರ ನಿವಾಸಿಗಳು ಕ್ರೆಡಿಟ್ ಕಾರ್ಡ್, ಶೈಕ್ಷಣಿಕ ಹಾಗೂ ಗಗನಕ್ಕೇರಿರುವ ವೈದ್ಯಕೀಯ ಸಾಲದ ಸುಳಿಯಲ್ಲಿ ಸಿಲುಕಿ ಆರ್ಥಿಕ...

ಸೊಳ್ಳೆಗಳ ನಿಯಂತ್ರಣಕ್ಕೆ ಸೊಳ್ಳೆಗಳೇ ಅಸ್ತ್ರ: ಅಮೆರಿಕದಲ್ಲಿ ಗೂಗಲ್‌ನಿಂದ ವಿನೂತನ ಪ್ರಯೋಗ

ಗೂಗಲ್‌ನ ಮಾತೃಸಂಸ್ಥೆಯಾದ 'ಆಲ್ಫಾಬೆಟ್', ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾ ರಾಜ್ಯಗಳಲ್ಲಿ ಒಟ್ಟು 3.2 ಕೋಟಿ ಸೊಳ್ಳೆಗಳನ್ನು ಹಾರಿಬಿಡುವ ವಿನೂತನ ಯೋಜನೆಯೊಂದನ್ನು ರೂಪಿಸಿದೆ. ವೆಸ್ಟ್ ನೈಲ್ ವೈರಸ್ (West Nile virus) ಮತ್ತು ಸೈಂಟ್...

ಸೂರ್ಯನ ಬೆಳಕೇ ಬೀಳದ ಚಂದ್ರನಲ್ಲಿ ಮಂಜುಗಡ್ಡೆ ಪತ್ತೆ ಹಚ್ಚಿದ ಇಸ್ರೋ ವಿಜ್ಞಾನಿಗಳು

ಚಂದ್ರಯಾನ-2 ಉಪಗ್ರಹದ ರಾಡಾರ್ ಡೇಟಾವನ್ನು ಬಳಸಿಕೊಂಡು, ಅಹಮದಾಬಾದ್‌ನಲ್ಲಿರುವ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (PRL) ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದ ನಾಲ್ಕು "ದ್ವಿ-ಛಾಯಾ ಕುಳಿಗಳ" (doubly shadowed craters) ತಳಭಾಗದಲ್ಲಿ ಅಂತರ್ಜಲ ಹಿಮ (subsurface...

ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಯುವಜನರ ಸಜ್ಜು: ನ.3ರಿಂದ ‘ಬೆಂಗಳೂರು ಕೌಶಲ್ಯ ಶೃಂಗಸಭೆ”

ಈ ಮೂರು ದಿನಗಳ ಜಾಗತಿಕ ಮಟ್ಟದ ಮೇಳದಲ್ಲಿ 4,500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜೊತೆಗೆ 150ಕ್ಕೂ ಹೆಚ್ಚು ವಿಷಯ ತಜ್ಞರು ಹಾಗೂ ಭಾಷಣಕಾರರು, 100ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 40ಕ್ಕೂ ಹೆಚ್ಚು...

ಹಳೆಯ ‘mAadhaar’ ಆ್ಯಪ್ ಸ್ಥಗಿತ: ಸುರಕ್ಷಿತವಾದ ಹೊಸ ‘Aadhaar App’ ಬಿಡುಗಡೆ

ಕೇಂದ್ರ ಸರ್ಕಾರದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸ್ತುತ ಸಾಕಷ್ಟು ಜನರು ಬಳಸುವ ಹಳೆಯ 'mAadhaar' ಆ್ಯಪ್ ಅನ್ನು ಶೀಘ್ರದಲ್ಲಿಯೇ ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಇದರ...

ಎಐ ನಮ್ಮ ಶತ್ರುವಲ್ಲ, ಜೀವನ ಸಂಗಾತಿ

ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ...

ಎಚ್ಚರಿಕೆ: ಒಟಿಪಿ ಕೇಳದೆ ಬ್ಯಾಂಕ್ ಖಾತೆ ಲೂಟಿ ಮಾಡುವ ಹೊಸ ತಂತ್ರ! ಗುಜರಾತ್‌ನಲ್ಲಿ ಬೆಚ್ಚಿಬೀಳಿಸುವ ವಂಚನೆ

ಅಪರಿಚಿತರು ಫೋನ್ ಮಾಡಿ ಒಟಿಪಿ (OTP) ಕೇಳಿದರೆ ಕೊಡಬೇಡಿ ಎಂದು ಬ್ಯಾಂಕ್‌ಗಳು ಪದೇ ಪದೇ ಎಚ್ಚರಿಸುತ್ತವೆ. ಆದರೆ, ಈಗ ಸೈಬರ್ ವಂಚಕರು ಒಂದು ಹೆಜ್ಜೆ ಮುಂದೆ ಹೋಗಿದ್ದು, ನಿಮ್ಮ ಮೊಬೈಲ್‌ಗೆ ಒಟಿಪಿ ಬರದಿದ್ದರೂ...

ಗಗನಯಾತ್ರಿಗಳು ಸುರಕ್ಷಿತ, ಹೊಸ ಇತಿಹಾಸ ಸೃಷ್ಟಿ: 21ನೇ ಶತಮಾನದ ಮೊದಲ ಚಂದ್ರಯಾನ ಯಶಸ್ವಿ ಪೂರ್ಣ

ಮಾನವ ಇತಿಹಾಸದಲ್ಲಿಯೇ ಭೂಮಿಯಿಂದ ಅತಿ ದೂರದವರೆಗೆ, ಅಂದರೆ 4,06,778 ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸಿದ್ದ ನಾಸಾದ 'ಆರ್ಟೆಮಿಸ್-2' (Artemis II) ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಭೂಮಿಗೆ ಮರಳಿದೆ. 10 ದಿನಗಳ ಐತಿಹಾಸಿಕ ಚಂದ್ರಯಾನವನ್ನು ಮುಗಿಸಿದ...

Gmail ಖಾತೆದಾರರಿಗೆ ಸಿಹಿಸುದ್ದಿ: ಹಳೆಯ ಇಮೇಲ್ ಕಳೆದುಕೊಳ್ಳದೆ ಹೊಸ ಜಿಮೇಲ್ ಐಡಿ ಪಡೆಯುವ ಅವಕಾಶ

ಬಳಕೆದಾರರು ತಮ್ಮ ಹಳೆಯ ಜಿಮೇಲ್ (Gmail) ವಿಳಾಸವನ್ನು ಬದಲಾಯಿಸಲು ಗೂಗಲ್ ಈಗ ಅವಕಾಶ ಕಲ್ಪಿಸುತ್ತಿದೆ. ಟೆಕ್ ದೈತ್ಯ ಗೂಗಲ್ ಕಳೆದ ವರ್ಷದ ಅಂತ್ಯದಿಂದಲೇ ಈ ಹೊಸ ವೈಶಿಷ್ಟ್ಯದ (Feature) ಮೇಲೆ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದ್ದು,...

ಎಫ್‌ಬಿಐಗೆ ಇರಾನ್ ಹ್ಯಾಕರ್‌ಗಳ ಸೆಡ್ಡು: ಜಪ್ತಿಯಾದ ಒಂದೇ ದಿನದಲ್ಲಿ ವೆಬ್‌ಸೈಟ್ ಮತ್ತೆ ಪ್ರತ್ಯಕ್ಷ!

ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಮತ್ತು ನ್ಯಾಯಾಂಗ ಇಲಾಖೆ (DOJ) ನಾಲ್ಕು ಡೊಮೇನ್‌ಗಳನ್ನು ವಶಪಡಿಸಿಕೊಂಡ ಕೇವಲ ಒಂದು ದಿನದ ಬಳಿಕ, ಇರಾನ್ ಸರ್ಕಾರಿ ಬೆಂಬಲಿತ ಹ್ಯಾಕಿಂಗ್ ಗುಂಪು ತನ್ನ ಆನ್‌ಲೈನ್ ಜಾಲವನ್ನು ಮರುಸ್ಥಾಪಿಸಿದೆ...

​ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದ್ದಾರೆ. ರಾಜ್ಯ ಬಜೆಟ್ ಮಂಡನೆ ವೇಳೆ ಈ ಮಹತ್ವದ ಪ್ರಕಟಣೆ ಹೊರಡಿಸಿದ ಅವರು,...

ರಾಜ್ಯ ಬಜೆಟ್: ಮೈಸೂರು 2ನೇ ಐಟಿ ಸಿಟಿ, 4000 ಎಲೆಕ್ಟ್ರಿಕ್ ಬಸ್ ಸೇರ್ಪಡೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಬಂಪರ್

ರಾಜ್ಯ ಸರ್ಕಾರ ಮಂಡಿಸಿರುವ ನೂತನ ಬಜೆಟ್‌ನಲ್ಲಿ ಮಾಹಿತಿ ತಂತ್ರಜ್ಞಾನ, ಕ್ರೀಡೆ ಮತ್ತು ಸಾರಿಗೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಭಾರಿ ಅನುದಾನ ಘೋಷಿಸಲಾಗಿದೆ. ತಂತ್ರಜ್ಞಾನ ವಲಯವನ್ನು ದ್ವಿತೀಯ ಹಂತದ ನಗರಗಳಿಗೆ ವಿಸ್ತರಿಸುವ ಜೊತೆಗೆ, ಸಾರಿಗೆ...

ಈ ಹೊತ್ತಿನ ಪ್ರಮುಖ ಸುದ್ದಿ