ಒಂದೇ ಕ್ಲಿಕ್‌ನಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಪ್ರಾಧ್ಯಾಪಕರೊಬ್ಬರು ಬರೋಬ್ಬರಿ 12.70 ಲಕ್ಷ ರೂ. ಕಳೆದುಕೊಂಡ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಮಿಷಗಳಿಗೆ ಒಳಗಾಗಿ ಹಣ...
ವಿಶ್ವದಾದ್ಯಂತ ಸಾವಿರಾರು ಜನರು ವಿವಿಧ ರೀತಿಯ ಚಾನಲ್‌ಗಳ ಮೂಲಕ ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಯೂಟ್ಯೂಬ್ ತನಗೆ ಬರುವ ಜಾಹೀರಾತು ಆದಾಯದಲ್ಲಿ ಶೇ. 55 ರಷ್ಟು ಹಣವನ್ನು ಯೂಟ್ಯೂಬ್ ಚಾನಲ್ ನಡೆಸುವವರಿಗೆ ನೀಡುತ್ತದೆ....
ಜನಪ್ರಿಯ ಸಾಮಾಜಿಕ ಮಾಧ್ಯಮ ಟೆಲಿಗ್ರಾಂ ಸಿಇಒ ಪಾವೆಲ್ ದುರೋವ್ ಅವರು ಕುತೂಹಲಕಾರಿ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಾನು ಮದುವೆಯಾಗದೆಯೇ ನೂರು ಮಕ್ಕಳ ತಂದೆಯಾಗಿದ್ದೇನೆ ಎಂದು ತಮ್ಮ ಆ್ಯಪ್‌ನಲ್ಲಿಯೇ ಹೇಳಿಕೊಂಡಿದ್ದಾರೆ. ವೀರ್ಯ ದಾನದ ಮೂಲಕ 39...
ಉತ್ತರ ಪ್ರದೇಶದ ನೋಯ್ಡಾ ಮೂಲದ ಮಹಿಳಾ ವೈದ್ಯರೊಬ್ಬರಿಗೆ ಸೈಬರ್ ವಂಚಕರು 48 ಗಂಟೆಗಳ ಕಾಲ 'ಡಿಜಿಟಲ್ ಅರೆಸ್ಟ್' ಗೊಳಪಡಿಸಿ 59 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ದೆಹಲಿ ಎನ್‌ಸಿಆರ್ ವಿಭಾಗದಲ್ಲಿ ಇತ್ತೀಚಿಗೆ...
ಮೈಕ್ರೋಸಾಫ್ಟ್ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಯುಂಟಾದ ಕಾರಣ ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ಅವಲಂಬಿಸಿದ್ದ ಹಲವು ಸೇವೆಗಳಿಗೆ ತೊಂದರೆಯುಂಟಾಗಿದೆ. ವಿಶ್ವದಾದ್ಯಂತ ವಿಮಾನ, ಬ್ಯಾಂಕ್, ಷೇರು ಮಾರುಕಟ್ಟೆ, ಪಾವತಿ ಸೇವೆ ಹಾಗೂ ತುರ್ತು ಸೇವೆಗಳಲ್ಲಿ ವ್ಯತ್ಯಯವುಂಟಾಗಿದೆ.
ಈ ಬಗ್ಗೆ ಟ್ವೀಟ್...
ಇಂದಿನ ಆಧುನಿಕ ವಿದ್ಯುನ್ಮಾನ ಯುಗದಲ್ಲಿ ಪ್ರತಿಯೊಂದು ರೀತಿಯ ಸಂವಹನಕ್ಕೆ ಇಮೇಲ್ ಅಥವಾ ಮಿಂಚಂಚೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಮುಖ್ಯವಾಗಿದೆ. ಕಚೇರಿಯ ಅಧಿಕೃತ ವಿಷಯವಾಗಲಿ, ಸಾಮಾನ್ಯ ಮಾಹಿತಿಯಾಗಲಿ, ಕುಶಲೋಪರಿ, ಶೈಕ್ಷಣಿಕ ಮಾಹಿತಿಗಳನ್ನು ಚುಟುಕಾಗಿ...
'ಎಕ್ಸ್'ಗೆ(ಹಿಂದಿನ ಟ್ವಿಟರ್) ಪರ್ಯಾಯ ಎಂದೇ ಹೇಳಲಾಗುತ್ತಿದ್ದ ಭಾರತದ ಸಾಮಾಜಿಕ ಮಾಧ್ಯಮ ಆಪ್ 'ಕೂ' ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆನ್‌ಲೈನ್ ಮಾಧ್ಯಮ ಡೈಲಿಹಂಟ್‌ನೊಂದಿಗೆ ಸ್ವಾಧೀನ ಪ್ರಕ್ರಿಯೆ ಮಾತುಕತೆಗಳು ವಿಫಲವಾದ ನಂತರ...
ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ಪ್ಲಾನ್‌ಗಳ ಮೇಲಿನ ಸುಂಕವನ್ನು ರಿಲಯನ್ಸ್ ಕಂಪನಿ ಹೆಚ್ಚಿಸಿದೆ. ಜುಲೈ 3ರಿಂದ ಪ್ರತಿ ರೀಚಾರ್ಜ್‌ಗಳ ಮೇಲೆ 20% ಸುಂಕ ಹೆಚ್ಚಳ ಮಾಡುವುದಾಗಿ ಜೂನ್ 27ರಂದು ರಿಲಯನ್ಸ್ ಘೋಷಿಸಿದೆ.
ಮೊಬೈಲ್...
ಸಾಮಾಜಿಕ ಮಾಧ್ಯಮ ‘ಎಕ್ಸ್’ನ ಮಾಲೀಕ ಎಲಾನ್ ಮಸ್ಕ್, ಕೃತಕ ಬುದ್ಧಿಮತ್ತೆ(ಎಐ) ಅಥವಾ ಮಾನವರಿಂದ ಹ್ಯಾಕ್ ಆಗುವುದರಿಂದ ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು, ನಾವು ಕೃತಕ ಬುದ್ಧಿಮತ್ತೆ ವಿದ್ಯುನ್ಮಾನ...
ಪ್ರತಿ ತಿಂಗಳು ವಂಚಕರು ಅಥವಾ ಗೌಪ್ಯತೆ ನೀತಿಗಳನ್ನು ಉಲ್ಲಂಘಿಸಿದ್ದಾರೆಂದು ವರದಿಯಾದ ಲಕ್ಷಾಂತರ ಭಾರತೀಯ ಬಳಕೆದಾರರನ್ನು ವಾಟ್ಸಾಪ್ ನಿಷೇಧಿಸುತ್ತದೆ. ತನ್ನ ಇತ್ತೀಚಿನ ಭಾರತದ ಮಾಸಿಕ ವರದಿಯಲ್ಲಿ, ಮೆಟಾ-ಮಾಲೀಕತ್ವದ ವಾಟ್ಸಾಪ್ ದುರುಪಯೋಗವನ್ನು ತಡೆಯಲು ಮತ್ತು ವಾಟ್ಸಾಪ್‌ನ...
ವಾಟ್ಸಪ್ ಬಳಕೆದಾರರಿಗೆ ಇದು ಗುಡ್ ನ್ಯೂಸ್. ವಾಟ್ಸಪ್ ಸ್ಟೇಟಸ್ ಅವಧಿ ಇದೀಗ ಒಂದು ನಿಮಿಷಕ್ಕೆ ಏರಿಕೆಯಾಗಿದೆ. ವಿಶ್ವಾದ್ಯಂತ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್‌ನಲ್ಲಿ ದಿನಕ್ಕೊಂದು ಹೊಸ ಹೊಸ ಫೀಚರ್‌ಗಳು ಸೇರಿಕೊಳ್ಳುತ್ತಿದೆ. ವಾಟ್ಸಪ್...
ಪ್ರಸ್ತುತ ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದು, ಐದು ಹಂತದಲ್ಲಿ ಮತದಾನ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ(ಎಐ) ನಿರ್ಮಿತ ವಿಡಿಯೋಗಳು ಕೋಮು ಸಾಮರಸ್ಯ ಹಾಳು ಮಾಡಿ ಅಪಪ್ರಚಾರಗೊಳಿಸುತ್ತಿರುವುದು ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿದೆ.
ವರದಿಗಳ ಪ್ರಕಾರ...