ವಿದೇಶ

ಸುಡಾನ್‌ | ಸೇನೆ – ಅರೆಸೇನೆ ನಡುವೆ ಘರ್ಷಣೆ; ಮನೆಯೊಳಗೆ ಇರುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಮಿಲಿಟರಿ ನಾಯಕ ಬುರ್ಹಾನ್ ಹಾಗೂ ರಾಜಧಾನಿಯ ವಿಮಾನ ನಿಲ್ದಾಣದ ಬಳಿ ಗುಂಡಿನ ದಾಳಿ ಸೇನೆ ನಾಯಕ ಮತ್ತು ಅರೆಸೇನಾ ಪಡೆಯ ಕಮಾಂಡರ್ ನಡುವೆ ಉಂಟಾಗಿದ್ದ ಉದ್ವಿಗ್ನತೆ ಸುಡಾನ್ ದೇಶದಲ್ಲಿ ಸೇನೆ ಹಾಗೂ ಅರೆಸೇನೆ ನಡುವೆ ಘರ್ಷಣೆ...

230 ಅಡಿ ಆಳದ ಗುಹೆಯಲ್ಲಿ 500 ದಿನ ಕಳೆದ ಸ್ಪೇನ್‌ ಮಹಿಳೆ

ಮಹಿಳೆಯು ಸ್ಪೇನ್‌ನ ಮ್ಯಾಡ್ರಿಡ್ ಬಳಿಯ ಗ್ರವಾಡಾದ ಗುಹೆಯಲ್ಲಿ ವಾಸ ಗಣಿಯಲ್ಲಿ ಚಿಲಿ ಬೊಲಿವಿಯಾದ ಗಣಿಗಾರರು 66 ದಿನ ಕಳೆದಿದ್ದು ಇದುವರೆಗಿನ ದಾಖಲೆ ಸುಮಾರು 500 ದಿನವನ್ನು ಒಬ್ಬಂಟಿಯಾಗಿ ಸ್ಪೇನ್ ಮಹಿಳೆ ಸುಮಾರು 230 ಅಡಿ...

ಜಪಾನ್ | ಭಾಷಣದ ವೇಳೆ ಬಾಂಬ್ ಸ್ಫೋಟ; ಪಾರಾದ ಪ್ರಧಾನಿ ಫ್ಯೂಮಿಯೋ, ಶಂಕಿತನ ಬಂಧನ

ಭಾರತದ ಜೊತೆ ಹಲವು ಒಪ್ಪಂದಕ್ಕೆ ಸಹಿ ಹಾಕಿರುವ ಫೂಮಿಯೋ ಕಿಶಿಡಾ 2022ರ ಜುಲೈನಲ್ಲಿ ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೋ ಕಿಶಿಡಾ ಅವರ ಕಾರ್ಯಕ್ರಮವೊಂದರಲ್ಲಿ ಶನಿವಾರ (ಏಪ್ರಿಲ್ 14)...

ಜಪಾನ್‌, ದಕ್ಷಿಣ ಕೊರಿಯಾ ಕಡೆ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಭಾರತೀಯ ಕಾಲಮಾನ ಮುಂಜಾನೆ 3.53 ಕ್ಕೆ ಕ್ಷಿಪಣಿ ಉಡಾವಣೆ ಉಡಾವಣೆ ನಂತರ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಸಿದ ಜಪಾನ್ ಉತ್ತರ ಕೊರಿಯಾ ಗುರುವಾರ (ಏಪ್ರಿಲ್ 13) ಮಧ್ಯಂತರ ಶ್ರೇಣಿ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವುಳ್ಳ...

ಇಂಧನ ಉತ್ಪಾದನೆ ಕಡಿತದ ಸೌದಿ ಅರೆಬಿಯ ನಿರ್ಧಾರ ಭಾರತಕ್ಕೆ ಹೊರೆ: ಇಂಧನ ಸಂಸ್ಥೆ

ಸೌದಿ ಅರೆಬಿಯ ನಿರ್ಧಾರದಿಂದ ಇಂಧನ ಕೊರತೆ ಭಾರತದ ತೈಲ ಆಮದು ಪ್ರಮಾಣ 33 ಪಟ್ಟು ಹೆಚ್ಚಳ ತೈಲ ಉತ್ಪಾದನೆ ಕಡಿತಗೊಳಿಸಲು ರಷ್ಯಾ ಸೇರಿದಂತೆ ಸೌದಿ ಅರೆಬಿಯ ಹಾಗೂ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಸ್ಥೆ (ಒಪಿಎಸಿ) ನಿರ್ಧರಿಸಿವೆ. ಸೌದಿ...

ಪುಟಿನ್ ಆರೋಗ್ಯದಲ್ಲಿ ಏರುಪೇರು; ಸ್ವಾಧೀನ ಕಳೆದುಕೊಳ್ಳುತ್ತಿರುವ ಕೈಕಾಲುಗಳು

3 ವರ್ಷಗಳ ಕಾಲ ಪುಟಿನ್‌ ಬದುಕಬಹುದು ಎಂದು ಹೇಳಿದ್ದ ಎಫ್‌ಎಸ್‌ಬಿ ಅನಾರೋಗ್ಯದ ವರದಿ ನೀಡಿ ವಿಶ್ರಾಂತಿಗೆ ಸಲಹೆ ನೀಡಿದ್ದ ವೈದ್ಯರು   ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಲಗೈ ಮತ್ತು ಬಲಗಾಲು...

ಅರುಣಾಚಲ ಪ್ರದೇಶ | ‘ಒಂದಿಂಚು ಭೂಮಿ ಬಿಡೆವು’ ಎಂದ ಅಮಿತ್ ಶಾ; ‘ಸಾರ್ವಭೌಮತೆಗೆ ಧಕ್ಕೆ’ ಎಂದು ಆಕ್ಷೇಪಿಸಿದ ಚೀನಾ

ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಈ ನಡುವೆ ಒಂದಿಂಚು ಭೂಮಿಯನ್ನೂ ಕೊಡೆವು ಎಂದು ಅಮಿತ್ ಶಾ ಘೋಷಿಸಿರುವುದು ಗಡಿಯಲ್ಲಿ ಮತ್ತೆ ಸಂಘರ್ಷದ ವಾತಾವರಣದ ಸೂಚನೆ ನೀಡಿದೆ ಅರುಣಾಚಲ ಪ್ರದೇಶದ...

ಕೆನಡಾ | ದ್ವೇಷಪ್ರೇರಿತ ದಾಳಿ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿ ಬಂಧನ; ಜಾಮೀನು

ಕೆನಡಾ ಮರ್ಕಮ್‌ ಮಸೀದಿಯಲ್ಲಿ ಘಟನೆ ಬಂಧನದ ಬಳಿಕ ಆರೋಪಿಗೆ ಜಾಮೀನು ಕಳೆದ ವಾರದ ಆರಂಭದಲ್ಲಿ ಕೆನಡಾ ಮರ್ಕಮ್‌ ಮಸೀದಿಯಲ್ಲಿ ಧಾರ್ಮಿಕ ನಿಂದನೆ ಹಾಗೂ ದ್ವೇಷಪ್ರೇರಿತ ದಾಳಿ ನಡೆಸಿದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು...

ದುಬೈ | ₹122 ಕೋಟಿಗೆ ಹರಾಜಾದ ‘ದುಬೈ P7’ ನಂಬರ್‌ ಪ್ಲೇಟ್‌

ಗಗನಚುಂಬಿ ಕಟ್ಟಡಗಳು, ವಿಲಾಸಿ ಜೀವನ, ಐಷಾರಾಮಿ ಕಾರುಗಳಿಗೆ ಹೆಸರುವಾಸಿಯಾಗಿರುವ ದುಬೈ ನಗರ ಇದೀಗ ಮತ್ತೊಂದು ವಿಶ್ವದಾಖಲೆಯ ಮೂಲಕ ಸುದ್ದಿಯಾಗಿದೆ. ದುಬೈನ ಜುಮೇರಾದಲ್ಲಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ 'ಮೋಸ್ಟ್ ನೋಬಲ್ ನಂಬರ್ಸ್'...

ದುಬೈ | ಭಾರತ ಮೂಲದ ಅಪಘಾತದ ಗಾಯಾಳುವಿಗೆ ₹11.5 ಕೋಟಿ ಪರಿಹಾರ

ಟ್ರಾಫಿಕ್‌ ನಿಯಮಗಳು ಕಟ್ಟುನಿಟ್ಟಾಗಿರುವ ದುಬೈನಲ್ಲಿ ನಡೆದ ಅಪಘಾತ ಒಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ 20 ವರ್ಷದ ವಿದ್ಯಾರ್ಥಿಗೆ ₹11.5 ಕೋಟಿ ಪರಿಹಾರ ದೊರೆತಿದೆ. ಹೈದರಾಬಾದ್‌ ಮೂಲದ ಇಂಜಿನಿಯರಿಂಗ್‌ ವಿದ್ಯಾರ್ಥಿ ಮುಹಮ್ಮದ್‌ ಬೇಗ್ ಮಿರ್ಝಾಗೆ...

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ನೀಲಿಚಿತ್ರ ತಾರೆಗೆ ಹಣ ಸಂದಾಯ ಮಾಡಿದ ಕ್ರಿಮಿನಲ್ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. ಮ್ಯಾನ್‌ಹಟನ್ ನ್ಯಾಯಾಲಯದಲ್ಲಿ ವಿಚಾರಣೆ ಒಳಗಾಗುವ ಮುಂಚಿತವಾಗಿ ಪೊಲೀಸರಿಗೆ...

ನ್ಯಾಟೊ ಸೇರಿದ ಫಿನ್‌ಲ್ಯಾಂಡ್; ರಷ್ಯಾ-ಉಕ್ರೇನ್‌ ಯುದ್ಧದ ಮೇಲೆ ಪ್ರಭಾವ ಸಾಧ್ಯತೆ

ನ್ಯಾಟೊದ 31ನೇ ಸದಸ್ಯನಾಗಿ ಫಿನ್‌ಲ್ಯಾಂಡ್‌ ಸೇರ್ಪಡೆ ಪ್ರಧಾನ ಕಚೇರಿಯಲ್ಲಿ ಔಪಚಾರಿಕವಾಗಿ ಸದಸ್ಯತ್ವ ಹಸ್ತಾಂತರ ಫಿನ್‌ಲ್ಯಾಂಡ್‌ ರಾಷ್ಟ್ರ ಮಂಗಳವಾರ (ಏಪ್ರಿಲ್‌ 4) ಉತ್ತರ ಅಟ್ಲಾಂಟಿಕ್‌ ಒಕ್ಕೂಟವನ್ನು (ನ್ಯಾಟೊ) ಸೇರಿದೆ. ಈ ಮೂಲಕ ನ್ಯಾಟೊದ 31ನೇ ಸದಸ್ಯ ರಾಷ್ಟ್ರವಾಗಿದೆ....

ಈ ಹೊತ್ತಿನ ಪ್ರಮುಖ ಸುದ್ದಿ