ಚಿಕ್ಕಮಗಳೂರು | 36 ಜಿ.ಪಂ. ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿ ಬಿಡುಗಡೆ 

Date:

ರಾಜ್ಯ ಸರ್ಕಾರ ನವೆಂಬರ್ 23ರಂದು ಜಿಲ್ಲೆಯ 36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿ ಹೊರಡಿಸಿದೆ.

- Advertisement -

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,1993ರ ಕಲಂ 162ರ ಅನ್ವಯ ಹಾಗೂ ಕರ್ನಾಟಕ ಗ್ರಾಮ ಪಂಚಾಯಿತಿಗಳ ಕ್ಷೇತ್ರಗಳ ವಿಂಗಡಣೆ ಮತ್ತು ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದ 2023ರ ನಿಯಮಗಳನ್ವಯ ಮೀಸಲಾತಿ ನಿಗದಿಪಡಿಸಲಾಗಿದೆ. ಮೊದಲು ಅಕ್ಟೋಬರ್ 9ರಂದು ಕರಡು ಅಧಿಸೂಚನೆ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಅಂತಿಮ ಪಟ್ಟಿಯ ಪ್ರಕಾರ 36 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳು ಸಾಮಾನ್ಯ, 8 ಕ್ಷೇತ್ರಗಳು ಸಾಮಾನ್ಯ ಮಹಿಳೆ, 5 ಕ್ಷೇತ್ರಗಳು ಅನುಸೂಚಿತ ಜಾತಿ, 6 ಕ್ಷೇತ್ರಗಳು ಅನುಸೂಚಿತ ಜಾತಿ ಮಹಿಳೆ, 6 ಕ್ಷೇತ್ರಗಳು ಹಿಂದುಳಿದ ವರ್ಗ ‘ಅ’ ಮಹಿಳೆ ಹಾಗೂ ಒಂದು ಕ್ಷೇತ್ರವನ್ನು ಹಿಂದುಳಿದ ವರ್ಗ ‘ಬ’ ಮಹಿಳೆಗೆ ಮೀಸಲಿಡಲಾಗಿದೆ.

ಮೆಣಸೆ – ಸಾಮಾನ್ಯ

ಶೃಂಗೇರಿ (ಕಸಬಾ) – ಅನುಸೂಚಿತ ಜಾತಿ ಮಹಿಳೆ

ಹರಿಹರಪುರ – ಅನುಸೂಚಿತ ಜಾತಿ ಮಹಿಳೆ

ಹರಂದೂರು – ಸಾಮಾನ್ಯ ಮಹಿಳೆ

ಕೊಪ್ಪ, ಗ್ರಾಮಾಂತರ – ಹಿಂದುಳಿದ ‘ಅ’ ವರ್ಗ ಮಹಿಳೆ

ಹೇರೂರು – ಸಾಮಾನ್ಯ

ಮುಕ್ತಿನಕೊಪ್ಪ – ಸಾಮಾನ್ಯ ಮಹಿಳೆ

ಕಕ್ಕೇಗದ್ದೆ – ಅನುಸೂಚಿತ ಜಾತಿ

ಬಿ.ಕಣಬೂರು – ಸಾಮಾನ್ಯ

ಲಕ್ಕವಳ್ಳಿ – ಅನುಸೂಚಿತ ಜಾತಿ

ಅಮ್ಮತ್ತಾಪುರ – ಸಾಮಾನ್ಯ ಮಹಿಳೆ

ಲಿಂಗದಹಳ್ಳಿ – ಹಿಂದುಳಿದ ‘ಅ’ ವರ್ಗ ಮಹಿಳೆ

ಮಾವಿನಕೆರೆ (ಕಳಸ) – ಅನುಸೂಚಿತ ಜಾತಿ

ಹೊರನಾಡು – ಅನುಸೂಚಿತ ಜಾತಿ

ಖಾಂಡ್ಯ – ಸಾಮಾನ್ಯ

ಜಾಗರ – ಸಾಮಾನ್ಯ ಮಹಿಳೆ

ಬ್ಯಾರವಳ್ಳಿ – ಅನುಸೂಚಿತ ಜಾತಿ ಮಹಿಳೆ

ಕುರುವಂಗಿ – ಹಿಂದುಳಿದ ‘ಅ’ ವರ್ಗ ಮಹಿಳೆ

ಉಕ್ಕ – ಹಿಂದುಳಿದ ‘ಅ’ ವರ್ಗ ಮಹಿಳೆ

ಕಳಸಾಪುರ – ಸಾಮಾನ್ಯ ಮಹಿಳೆ

ಅಂಬಳೆ – ಹಿಂದುಳಿದ ‘ಅ’ ವರ್ಗ ಮಹಿಳೆ

ವಸ್ತಾರೆ – ಸಾಮಾನ್ಯ

ಆಲ್ಲೂರು – ಸಾಮಾನ್ಯ

ಶಿವನಿ – ಸಾಮಾನ್ಯ

ಬಗಡವಳ್ಳಿ – ಅನುಸೂಚಿತ ಜಾತಿ ಮಹಿಳೆ

ಹಿರೇನಲ್ಲೂರು – ಹಿಂದುಳಿದ ‘ಬ’ ವರ್ಗ ಮಹಿಳೆ

ಯಗಟಿ – ಹಿಂದುಳಿದ ‘ಅ’ ವರ್ಗ ಮಹಿಳೆ

ದೊಡ್ಡಪಟ್ಟಣಗೆರೆ – ಅನುಸೂಚಿತ ಜಾತಿ ಮಹಿಳೆ

ಸಿಂಗಟಗೆರೆ – ಸಾಮಾನ್ಯ

ಸಖರಾಯಪಟ್ಟಣ – ಸಾಮಾನ್ಯ

ದೇವನೂರು – ಸಾಮಾನ್ಯ ಮಹಿಳ

ಕೂವೆ – ಅನುಸೂಚಿತ ಜಾತಿ

ಬಣಕಲ್ – ಸಾಮಾನ್ಯ

ಬಿದರಹಳ್ಳಿ – ಸಾಮಾನ್ಯ ಮಹಿಳೆ

ಬಿಳ್ಳಗೊಳ – ಸಾಮಾನ್ಯ ಮಹಿಳೆ

ಗೋಣಿಬೀಡು – ಅನುಸೂಚಿತ ಜಾತಿ ಮಹಿಳೆ.

ಇದನ್ನೂ ಓದಿದ್ದೀರಾ?ಹಾಸನ | ಆರ್.ಡಿ ವೀರಪ್ಪ ಸಾವು ನಿರ್ಲಕ್ಷ್ಯ: ಡಿ. 3ರಂದು ಬೃಹತ್ ಹೋರಾಟ; ಎಸ್.ಪಿ ಕಛೇರಿ ಮುತ್ತಿಗೆ

ಈ ಮಹಿಳಾ ಮೀಸಲಾತಿಗೆ ಹೆಚ್ಚಿನ ಆದ್ಯತೆ ಪಟ್ಟಿಯನ್ನು ಗಮನಿಸಿದರೆ ಒಟ್ಟು 36 ಕ್ಷೇತ್ರಗಳ ಪೈಕಿ ಮಹಿಳೆಯರಿಗೆ ನೇರವಾಗಿ ಮೀಸಲಾಗಿರುವ ಕ್ಷೇತ್ರಗಳ ಸಂಖ್ಯೆ ಗಮನ ಸೆಳೆದಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಎಂಬಿಬಿಎಸ್‌ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಸದ್ದಮ್ ಹುಸೇನ್ ಆಗ್ರಹ

ಕೋವಿಡ್ ಸಾಂಕ್ರಾಮಿಕ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ 2021ನೇ ಸಾಲಿನ ಎಂಬಿಬಿಎಸ್...

ಯಾದಗಿರಿ | ಕೆಂಭಾವಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿ, ಅಗ್ನಿಶಾಮಕ ವಾಹನ ಹಾಗೂ ಅಗತ್ಯ...

ವಿಜಯಪುರ |ಬಸವ ತತ್ವದ ವಿರುದ್ಧದ ಅಪಪ್ರಚಾರ | ಎಸ್‌ಐಟಿ ತನಿಖೆಗೆ ಆಗ್ರಹ

ಬಸವಣ್ಣನವರ ವಚನಗಳು, ವಿಚಾರಧಾರೆ ಹಾಗೂ ಶರಣ ಚಳವಳಿಯ ಇತಿಹಾಸವನ್ನು ತಿರುಚಿ ಸಮಾಜದಲ್ಲಿ...

ದೊಡ್ಡಬಳ್ಳಾಪುರ | ಕೆವಿಎನ್ ಕನ್ನಡ ವ್ಯಾಕರಣದ ತೋರುದೀಪ’ದೊಡ್ಡಬಳ್ಳಾಪುರದಲ್ಲಿ ಚಿಂತನ -ಮಂಥನ

ಭಾಷೆ ಕಲಿಕೆಯಿಂದ ಬರುವಂಥದ್ದಲ್ಲ. ಹುಟ್ಟಿನಿಂದಲೇ ಬಂದಿರುವ ಸಾಮರ್ಥ್ಯ. ಇದನ್ನು ಯೂನಿವರ್ಸಲ್ ಗ್ರಾಮರ್...