ಅಂದು ನಾಜಿಗಳು ಸುರಿದ ದ್ವೇಷದ ಹಾಲಾಹಲ ಕುಡಿದು ಲಕ್ಷಾಂತರ ಜೀವಗಳು ಅಸುನೀಗಿದ್ದವು. ಇಂದು ಅದೇ ದ್ವೇಷ ಯುದ್ಧದ ರೂಪದಲ್ಲಿ ಮರುಕಳಿಸಿರುವುದು ಮಾನವೀಯತೆಯನ್ನು ಮೂಟೆಕಟ್ಟಿ ಮೂಲೆಗೆಸೆದಿದೆ. ಯುದ್ಧದಿಂದ ಯಾರೂ ಗೆಲ್ಲಲಾರರು, ನೆಮ್ಮದಿಯಿಂದಿರಲಾರರು. ಈ ಸಾರ್ವಕಾಲಿಕ...
ಇರಾನ್ ಬಂದರುಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ಯುದ್ಧನೌಕೆಗಳು ದಿಗ್ಬಂಧನ ವಿಧಿಸಲು ಸಜ್ಜಾಗುತ್ತಿರುವಂತೆಯೇ, ಇರಾನ್ ಸಂಪರ್ಕ ಹೊಂದಿರುವ ಎರಡು ತೈಲ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ಕೊಲ್ಲಿಯಿಂದ ಯಶಸ್ವಿಯಾಗಿ ಹೊರಬಂದಿವೆ. ವರದಿಗಳ ಪ್ರಕಾರ, 'ಒರೊರಾ' ಟ್ಯಾಂಕರ್...
ʼಒನ್ ಅರ್ಥ್ ಜರ್ನಲ್ʼನಲ್ಲಿ ಪ್ರಕಟವಾದ ವರದಿಯಂತೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಸುಮಾರು 33 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ನ್ನು ಹೊರಸೂಸುತ್ತಿದೆ. ಇದು 7.6 ಮಿಲಿಯನ್ ಗ್ಯಾಸೋಲಿನ್ ಚಾಲಿತ ವಾಹನಗಳ ಹೊರಸೂಸುವಿಕೆಗೆ ಸಮಾನವಾಗಿದೆ....
ಟ್ರಂಪ್ – ನೆತನ್ಯಾಹು ಕೇಡಿನ ಜೋಡಿಯ ಮಸಲತ್ತುಗಳು. ಕರಾಮತ್ತುಗಳು ಕಾರಸ್ಥಾನಗಳನ್ನು ನೋಡಿದವರಿಗೆ ಇವರಿಬ್ಬರ ‘ಶರಣಾಗತಿ’ ವಿಶ್ವಾಸ ಹುಟ್ಟಿಸುವುದಿಲ್ಲ. ಇವರಿಬ್ಬರ ಕೇಡಿನ ಗುಪ್ತ ಕಾರ್ಯಸೂಚಿಯೇನಾದರೂ ಇದ್ದರೆ ಕಾಲವೇ ಅದನ್ನು ಬಯಲು ಮಾಡಲಿದೆ. ಈ ಇಬ್ಬರು...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಇರಾನ್ಗೆ ಮತ್ತೊಂದು ಬೆದರಿಕೆ ಹಾಕಿದ್ದಾರೆ. ‘ಅಂತಿಮ ಗಡುವು ಮುಗಿಯುವ ಮೊದಲು ಅಮೆರಿಕದ ಯುದ್ಧ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ, ಇರಾನ್ನ ಇಡೀ ನಾಗರಿಕತೆಯೇ ನಾಶವಾಗಲಿದೆ’ ಎಂದು ಹೇಳಿದ್ದಾರೆ.
ತಮ್ಮ...