ಈ ದಿನ ಸಂಪಾದಕೀಯ | ‘ಗೆದ್ದಿತು’ ಇರಾನ್ ಸ್ವಾಭಿಮಾನ, ‘ಸೋತಿತು’ ಅಮೆರಿಕ-ಇಸ್ರೇಲ್ ದುರಾಕ್ರಮಣ

ಟ್ರಂಪ್ – ನೆತನ್ಯಾಹು ಕೇಡಿನ ಜೋಡಿಯ ಮಸಲತ್ತುಗಳು. ಕರಾಮತ್ತುಗಳು ಕಾರಸ್ಥಾನಗಳನ್ನು ನೋಡಿದವರಿಗೆ ಇವರಿಬ್ಬರ ‘ಶರಣಾಗತಿ’ ವಿಶ್ವಾಸ ಹುಟ್ಟಿಸುವುದಿಲ್ಲ. ಇವರಿಬ್ಬರ ಕೇಡಿನ ಗುಪ್ತ ಕಾರ್ಯಸೂಚಿಯೇನಾದರೂ ಇದ್ದರೆ ಕಾಲವೇ ಅದನ್ನು ಬಯಲು ಮಾಡಲಿದೆ. ಈ ಇಬ್ಬರು...

ಟ್ರಂಪ್-ನೆತನ್ಯಾಹು ಎಂಬ ಅರಿವುಗೇಡಿಗಳ ಅಣುಬಾಂಬ್ ಯುದ್ಧ; ಮನುಕುಲ ಪ್ರಪಾತದತ್ತ!

ಜಾಗತಿಕವಾಗಿ ಮೂಲೆಗುಂಪಾಗಿರುವ ಈ ಇಬ್ಬರು ತಿಕ್ಕಲು ದೊರೆಗಳು ಅಹಂಕಾರದಿಂದ ಇರಾನ್ ಮೇಲೆ ಅಣುಬಾಂಬ್ ಪ್ರಯೋಗಿಸಿದರೆ, ಅದು ಆ ದೇಶವನ್ನು ನಿರ್ನಾಮ ಮಾಡಿ ಜಗತ್ತಿನಾದ್ಯಂತ ವಿಕಿರಣ ಹರಡಿ ಇಡೀ ವಿಶ್ವವನ್ನು ಒಂದು ಕರಾಳ 'ಪರಮಾಣು...

ನೆತನ್ಯಾಹು ವಿರುದ್ಧ ಇಸ್ರೇಲ್‌ನಲ್ಲಿ ಭುಗಿಲೆದ್ದ ಜನಾಕ್ರೋಶ; ಭಾರೀ ಪ್ರತಿಭಟನೆ

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಎರಡನೇ ತಿಂಗಳಿಗೆ ಕಾಲಿಡುತ್ತಿದ್ದಂತೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರದ ವಿರುದ್ಧ ಇಸ್ರೇಲ್‌ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇರಾನ್ ವಿರುದ್ಧದ ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ...

ಲೆಬನಾನ್‌ನ ಸಾರ್ವಭೌಮತ್ವ ಉಲ್ಲಂಘಿಸದಿರಿ: ಇಸ್ರೇಲ್‌ಗೆ ಕೆನಡಾ ಎಚ್ಚರಿಕೆ

ದಕ್ಷಿಣ ಲೆಬನಾನ್ಅನ್ನು ವಶಪಡಿಸಿಕೊಳ್ಳುವ ಇಸ್ರೇಲ್‌ ಹವಣಿಸುತ್ತಿದೆ. ಇಸ್ರೇಲಿ ಪಡೆಗಳು ಲೆಬನಾನ್‌ ಮೇಲೆ ಪ್ರಮುಖ ಭೂಸೇನಾ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ. ಇಸ್ರೇಲ್‌ನ ಈ ಆಕ್ರಮಣಕಾರಿ ಯೋಜನೆಗಳನ್ನು ಕೆನಡಾ ತೀವ್ರವಾಗಿ ಖಂಡಿಸಿದೆ. ಲೆಬನಾನ್‌ನ ಸಾರ್ವಭೌಮತ್ವ...

ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ‘ಲೈಸೆನ್ಸ್‌’ ನೀಡಿದೆ: ವಿಶ್ವಸಂಸ್ಥೆ ತಜ್ಞೆ

ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಜೀವನವು 'ದೈಹಿಕ ಮತ್ತು ಮಾನಸಿಕ ಸಂಕಟಗಳ ಸರಣಿಯಾಗಿದೆ'. ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ಪರವಾನಗಿ ನೀಡಿದೆ ಎಂದು ವಿಶ್ವಸಂಸ್ಥೆಯ ತಜ್ಞೆ ಫ್ರಾನ್ಸೆಸ್ಕಾ ಅಲ್ಬನೀಸ್ ಹೇಳಿದ್ದಾರೆ. 1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್‌...

ಜನಪ್ರಿಯ

ವಾಟ್ಸ್‌ಆ್ಯಪ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ!

ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆ್ಯಪ್ ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ಸೈಬರ್...

ಕಾಡಾನೆ ವಿವಾದ; ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ಹಾಗೂ...

ಮಂಗಳೂರು | ಆಶಾ ಕಾರ್ಯಕರ್ತೆಯರು 12 ದಿನ ತಾಳ್ಮೆಯಿಂದಿರಿ, ಸಿಹಿ ಸುದ್ದಿ ಖಚಿತ: ಆರೋಗ್ಯ ಸಚಿವ

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾತ್ತಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಹಠ...

ದೆಹಲಿ ರಸ್ತೆಗಳಲ್ಲಿ ಕೇವಲ BS-VI ವಾಹನಗಳಷ್ಟೇ ಓಡಾಡಲಿ: ವಾಯುಮಾಲಿನ್ಯ ತಡೆಗೆ ಸುಪ್ರೀಂ ಮಹತ್ವದ ಇಂಗಿತ!

ರಾಷ್ಟ್ರ ರಾಜಧಾನಿ ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ...

Tag: ಇಸ್ರೇಲ್‌