ಶಾಲೆಯಲ್ಲಿ ಸೂಕ್ತ ಶಿಕ್ಷಕರಿಲ್ಲದಿರುವುದು ಮತ್ತು ನಿತ್ಯ ನೀಡಲಾಗುವ ಕಳಪೆ ಮಟ್ಟದ ಮಧ್ಯಾಹ್ನದ ಬಿಸಿಯೂಟವನ್ನು ಖಂಡಿಸಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರಮುಖ ರಸ್ತೆಗೆ ಇಳಿದು ಬೃಹತ್ ಪ್ರತಿಭಟನೆ ನಡೆಸಿರುವ ಘಟನೆ ಯೋಗಿ ಆದಿತ್ಯನಾಥ್...
ನಿರಂತರ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗದ ಸಮಸ್ಯೆಗಳು ಇಂದು ಪ್ರತಿಯೊಂದು ಮನೆಯ ಡ್ರಾಯಿಂಗ್ ರೂಮ್ಗಳ ಪ್ರಮುಖ ಚರ್ಚೆಯ ವಿಷಯವಾಗಿವೆ. ಯುವಜನರ ತಾಳ್ಮೆ ನಶಿಸುತ್ತಿರುವುದನ್ನು ಅರಿತಿರುವ ನಾಯಕರು, ಮುಂಬರುವ ಚುನಾವಣೆಗಳಲ್ಲಿ ಆಗಬಹುದಾದ ರಾಜಕೀಯ...
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಇನ್ನೂ ಹಲವು ತಿಂಗಳು ದೂರವಿದ್ದರೂ, ಮಹಿಳಾ ಮತದಾರರನ್ನು ಸೆಳೆಯುವ ರಾಜಕೀಯ ಪೈಪೋಟಿ ಈಗಾಗಲೇ ತೀವ್ರಗೊಂಡಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ನಗದು ನೆರವು ನೀಡುವ ಯೋಜನೆಯನ್ನು...
ಮಳೆಯಿಂದಾಗಿ ಕೆಸರುಮಯವಾಗಿರುವ ಶಾಲೆ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ 200ಕ್ಕೂ ಹೆಚ್ಚು ಜೆನ್-ಆಲ್ಫಾ ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಜಿಲ್ಲಾಧಿಕಾರಿ (DM) ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಉತ್ತರ ಪ್ರದೇಶದ...
ರಸ್ತೆ ಅಪಘಾತಕ್ಕೆ ಕೊಲೆ ಯತ್ನದ ಹಣೆಪಟ್ಟಿ ಕಟ್ಟಿ 24 ವರ್ಷದ ಮುಸ್ಲಿಂ ಯುವಕನನ್ನು ಕಾವಡ್ ಯಾತ್ರೆ ಹೊರಟಿದ್ದ ಹಿಂದುತ್ವವಾದಿಗಳ ಗುಂಪು ಹೊಡೆದು ಕೊಂದಿದೆ ಎಂದು ಆರೋಪಿಸಲಾಗಿದೆ. ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ...