ಫಾರ್ಮ್‌-7 ವಿವಾದ | ಆರೋಪಿಗಳ ರಕ್ಷಣೆಗೆ ನಿಂತರೇ ಎಚ್‌ಡಿಕೆ?

ರಾಜ್ಯದಲ್ಲಿ ಸದ್ಯ ಭಾರೀ ಗದ್ದಲ ಎಬ್ಬಿಸಿರುವ SIR ಮತ್ತು ದಂಡು ದಂಡಾಗಿ ಫಾರ್ಮ್‌-7 ಅರ್ಜಿಗಳನ್ನು ಸಲ್ಲಿಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಘರ್ಷ, ಕೋಮು ಧ್ರುವೀಕರಣದ ಆತಂಕ ಮತ್ತು ಆಡಳಿತ-ವಿರೋಧ ಪಕ್ಷಗಳ ನಡುವಿನ ತೀವ್ರ...

ಕೆಪಿಎಸ್‌ಸಿ ಬಳಿಕ ಆರ್‌ಡಿಪಿಆರ್ ನೇಮಕಾತಿ ಅಕ್ರಮ ಆರೋಪ; ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ರಾಜ್ಯದಲ್ಲಿ ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಚರ್ಚೆ ಮುನ್ನೆಲೆಯಲ್ಲಿದೆ. ಇದರ ನಡುವೆಯೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ (ಆರ್‌ಡಿಪಿಆರ್) ಇಲಾಖೆಯ ಇಂಜಿನಿಯರ್‌ಗಳ ನೇಮಕಾತಿಯಲ್ಲೂ ಬೃಹತ್ ಅಕ್ರಮ ನಡೆದಿದೆ ಎಂದು...

ಮೋದಿ ಭೇಟಿ ಬೆನ್ನಲ್ಲೇ ಎಚ್‌ಡಿಕೆ ಚುರುಕು: ಯೂಟ್ಯೂಬರ್‌ಗಳ ಸಭೆ, ಕೆಪಿಎಸ್‌ಸಿ ಅಸ್ತ್ರಗಳ ಪ್ರಯೋಗ

ಕೇಂದ್ರ ಸಚಿವರಾದ ಬಳಿಕವೂ ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದಲ್ಲಿಯೇ ಹೆಚ್ಚು ಮಗ್ನರಾಗಿದ್ದ ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬೆನ್ನಲ್ಲೇ...

ಎಚ್‌ಡಿಕೆ BJPಯ ದಾಳವಾಗಿದ್ದಾರೆ; ಜೆಡಿಎಸ್‌ಗೆ ಕಾಂಗ್ರೆಸ್‌ಸೇ ಆಸರೆ ಆಗಲಿದೆ: ಬಿ.ಕೆ ಹರಿಪ್ರಸಾದ್

ಕರ್ನಾಟಕದಲ್ಲಿ ಜೆಡಿಎಸ್‌ ಸ್ವತಂತ್ರ ಪ್ರಾದೇಶಿಕ ಶಕ್ತಿಯಾಗಿ ಉಳಿಯಲು ಬಿಜೆಪಿ ಬಿಡುವುದಿಲ್ಲ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ತನ್ನ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ. ಈ ಬೆಳವಣಿಗೆ ಮುಂದುವರಿದರೆ ಅಂತಿಮವಾಗಿ ಜೆಡಿಎಸ್‌ಗೆ ಕಾಂಗ್ರೆಸ್‌ನ...

20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?

ಈಗ ಯಾರನ್ನ ಬಾಂಗ್ಲಾದೇಶಿಗರು ಅಂತ ಕುಮಾರಸ್ವಾಮಿ ಅವರು ಕರೆಯುತ್ತಿದ್ದಾರೆಯೋ ಅದೇ ಮುಸ್ಲಿಮರು 20 ವರ್ಷಗಳ ಕಾಲ ಕುಮಾರಸ್ವಾಮಿ ಅವರಿಗೆ ಮತಹಾಕಿ, ನಿರಂತರವಾಗಿ ಗೆಲ್ಲಿಸಿದ್ದರು. ಆಗ, ಇವರಾರು ಬಾಂಗ್ಲಾದೇಶಿಗರು ಅಂತ ಕುಮಾರಸ್ವಾಮಿ ಅವರಿಗೆ ಅನ್ನಿಸಿರಲಿಲ್ಲ....

ಜನಪ್ರಿಯ

ಉತ್ತರ ಕನ್ನಡ | ಜಿ.ಪಂ, ತಾ.ಪಂ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು 12 ತಾಲೂಕುಗಳ ಪಂಚಾಯಿತಿ...

ಬಿಸ್ಲೇರಿಯಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ; ಅಂಬಾನಿಯ ‘ಕ್ಯಾಂಪಾ ಶ್ಯೂರ್‌’ ನೀರಿನ ಕತೆ ಏನು?

ನಾವು ಕುಡಿಯುವ ನೀರು ಎಷ್ಟು ಸುರಕ್ಷಿತ? ದಾಹ ತಣಿಸಿಕೊಳ್ಳಲು ನಾವು ನಂಬಿ...

ಈ ದಿನ ಸಂಪಾದಕೀಯ | ದುಷ್ಟರ ದುರಾಸೆಯೂ; ಕಾಡು-ನಾಡು ನಡುವಿನ ಸಂಘರ್ಷವೂ

ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಸಾಮಾನ್ಯ ಸಂಗತಿಯಲ್ಲ. ಇದು ಮುಖ್ಯವಾಗಿ...

ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ: ಬೆಂಗಳೂರು ಮೆಟ್ರೋ ಸ್ಫೋಟಿಸುವ ಸಂದೇಶ

ಬೆಂಗಳೂರಿನ ನಿಗದಿಯಾಗಿರುವ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ ಅಪರಿಚಿತರು...

Tag: ಎಚ್‌ಡಿಕೆ