ಕೂದಲೆಳೆ ಅಂತರದ ಗೆಲುವು : ಸಮರ್ಥ ಮತಗಳಿಲ್ಲದೆಯೂ ಗೆದ್ದ ʼಸಮರ್ಥ ಶಾಮನೂರುʼ

ರಾಜ್ಯದ ಗಮನ ಸೆಳೆದಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು 4,873 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಫಲಿತಾಂಶದಿಂದ ಮತ್ತೊಮ್ಮೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಮನೂರು...

ಬಾಗಲಕೋಟೆ | ಶೇ.5.25 ಒಳಮೀಸಲನ್ನು ಹೇಗೆ ಸರಿದೂಗಿಸುವಿರಿ: ಸರ್ಕಾರಕ್ಕೆ ಕಾರಜೋಳ ಪ್ರಶ್ನೆ

ಒಳಮೀಸಲಾತಿ ವಿಷಯದಲ್ಲಿ ಕೆಲ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅವರಿಗೆ ತವರು ಮನೆ, ಗಂಡನ ಮನೆ ಯಾವುದು ಎನ್ನುವುದು ಗೊತ್ತಿಲ್ಲ. ಕೆಲವು ಕೋಳಿಗಳಿಗೆ ಕಾಳು ಹಾಕುತ್ತಾರೆ. ಕಾಳು ತಿನ್ನಲು ಹೀಗೆಲ್ಲ ಮಾಡುತ್ತವೆ. ಒಳಮೀಸಲು...

ಮಲ್ಲಿಕಾರ್ಜುನ ಖರ್ಗೆ ಅವಹೇಳನ ಅಕ್ಷಮ್ಯ : ಬಿಜೆಪಿಯಿಂದ ಶಶಿ ಹೊಸಳ್ಳಿ ಉಚ್ಚಾಟನೆಗೆ ಕಾಂಗ್ರೆಸ್‌ ಆಗ್ರಹ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ ಬೀದರ್ ಮಹಾನಗರ ಪಾಲಿಕೆ ಸದಸ್ಯ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ ಅವರನ್ನು ಬಿಜೆಪಿ ಪಕ್ಷದಿಂದ...

ಚಿತ್ರದುರ್ಗ | ಒಳಮೀಸಲಾತಿ ಹೋರಾಟಗಾರರ ಸಭೆ: ‘ಜೈಲ್ ಭರೋ’ ಚಳವಳಿಯ ಎಚ್ಚರಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಚಿತ್ರದುರ್ಗದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಚಿತ್ರದುರ್ಗದ...

ದೇವೇಗೌಡರ ರಾಜ್ಯಸಭಾ ಮರು ನಾಮನಿರ್ದೇಶನಕ್ಕೆ ವಿರೋಧವಿಲ್ಲ : ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ಸ್ಪಷ್ಟನೆ

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿ ನಾಲ್ವರು ರಾಜ್ಯಸಭಾ ಸದಸ್ಯರ ಅವಧಿ ಜೂನ್‌ನಲ್ಲಿ ಮುಗಿಯಲಿದ್ದು, ದೇವೇಗೌಡ ಮತ್ತೊಂದು ಅವಧಿಗೆ ರಾಜ್ಯ ಸಭೆಗೆ ಪ್ರವೇಶ ಪಡೆಯುವರೇ, ಬಿಜೆಪಿ ಇದಕ್ಕೆ ಅವಕಾಶ ಮಾಡಿಕೊಡಲಿದೆಯೇ ಎಂಬ ಚರ್ಚೆ ರಾಜಕೀಯ...

ಜನಪ್ರಿಯ

ವಿಜಯಪುರ |ಮಹಾರಾಷ್ಟ್ರಕ್ಕೆ ಸೇರುವ ಮಾತಲ್ಲ, ನೀರಿನ ಸಂಕಷ್ಟದ ತೀವ್ರತೆ ತಿಳಿಸಲು ಹೇಳಿದ್ದೇನೆ: ಶಾಸಕ ಯಶವಂತರಾಯಗೌಡ ಪಾಟೀಲ

ನಮಗೆ ನೀರು ಕೊಡದಿದ್ದರೆ ಮಹಾರಾಷ್ಟ್ರಕ್ಕೆ ಹೋಗುತ್ತೇವೆ’ ಎಂಬ ತಮ್ಮ ಹೇಳಿಕೆ ರಾಜಕೀಯ...

ಬಾದಾಮಿ |ಕನಕದಾಸರ ಭಕ್ತಿ, ತತ್ವಜ್ಞಾನ, ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ಸಿದ್ದಯೋಗಿ ಅಮರೇಶ್ವರ ಮಹಾರಾಜರು

ಕನಕದಾಸರ ಭಕ್ತಿ, ತತ್ವಜ್ಞಾನ, ದಾಸಸಾಹಿತ್ಯ ಹಾಗೂ ಸಮಾನತೆಯ ಸಂದೇಶ ಇಂದಿನ ಸಮಾಜಕ್ಕೂ...

ಬಾಗಲಕೋಟೆ |ನಾಗರಾಳ ತಾಂಡದ 12 ಎಕರೆ ಜಮೀನು ಅಕ್ರಮ ವರ್ಗಾವಣೆ ಆರೋಪ

ನಾಗರಾಳ ತಾಂಡದ ಸುಮಾರು 12 ಎಕರೆ ಜಮೀನನ್ನು ಮೃತ ವ್ಯಕ್ತಿಗಳ ಹೆಸರಿನಲ್ಲಿ...

ರಬಕವಿ-ಬನಹಟ್ಟಿ |ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ; ರಾಜಶೇಖರ ಹಿರೇಮಠ

ಬಡವರು, ನಿರ್ಗತಿಕರು ಹಾಗೂ ಪ್ರತಿಭಾವಂತರಿಗೆ ನೆರವಾಗುವ ನಿಸ್ವಾರ್ಥ ಸಮಾಜಮುಖಿ ಸೇವೆಯಿಂದ ಮಾತ್ರ...

Tag: ಕಾಂಗ್ರೆಸ್‌