ಬಂಗಾಳದಲ್ಲಿ ಮಿತಿಮೀರಿದ ಕೋಮು ರಾಜಕಾರಣ: ಆಡಳಿತ ಮತ್ತು ಶಿಕ್ಷಣ ಕ್ಷೇತ್ರಕ್ಕೆ ತೀವ್ರ ಸವಾಲು

ಪಶ್ಚಿಮ ಬಂಗಾಳದಲ್ಲಿ ಕಳೆದ ಕೆಲವು ವಾರಗಳಿಂದ ಆಡಳಿತ, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಬದುಕಿನಲ್ಲಿ ಧಾರ್ಮಿಕ ಗುರುತುಗಳನ್ನು ಕೇಂದ್ರವಾಗಿಟ್ಟುಕೊಂಡ ಹಲವು ವಿವಾದಗಳು ಒಂದರ ಹಿಂದೆ ಒಂದಾಗಿ ಕಾಣಿಸಿಕೊಳ್ಳುತ್ತಿವೆ. ಮುಸ್ಲಿಂ ಐಪಿಎಸ್ ಅಧಿಕಾರಿಯ ವರ್ಗಾವಣೆ,...

ಪರಸ್ಪರರ ಪತಿಯರಿಗೆ ಕಿಡ್ನಿ ದಾನ: ದ್ವೇಷ ಬಿತ್ತುವವರ ನಡುವೆ ಸೌಹಾರ್ದತೆಯ ಹೊಸ ಅಧ್ಯಾಯ ಬರೆದ ನಾರಿಯರು

ಗುಜರಾತಿನ ಹಿಂದು ಮಹಿಳೆಯ ಕಿಡ್ನಿ ಮುಸ್ಲಿಂ ವ್ಯಕ್ತಿಗೆ ಮತ್ತು ಮುಸ್ಲಿಂ ಮಹಿಳೆಯ ಕಿಡ್ನಿ ಹಿಂದೂ ವ್ಯಕ್ತಿಗೆ ದಾನ ಮಾಡಲಾಗಿದೆ. ಈ ಘಟನೆ ಸಮಾಜದ ಕಣ್ಣು ತೆರೆಸುವ ದೀವಟಿಗೆಯಾಗಿದೆ. ಕೋಮು ದ್ವೇಷದ ಕಿಡಿ...

ಕನ್ವಾರಿಗಳ ಕೋಮುದ್ವೇಷದ ಅಟ್ಟಹಾಸಕ್ಕೆ ಮುಸ್ಲಿಂ ಯುವಕ ಬಲಿ

ರಸ್ತೆ ಅಪಘಾತಕ್ಕೆ ಕೊಲೆ ಯತ್ನದ ಹಣೆಪಟ್ಟಿ ಕಟ್ಟಿ 24 ವರ್ಷದ ಮುಸ್ಲಿಂ ಯುವಕನನ್ನು ಕಾವಡ್ ಯಾತ್ರೆ ಹೊರಟಿದ್ದ ಹಿಂದುತ್ವವಾದಿಗಳ ಗುಂಪು ಹೊಡೆದು ಕೊಂದಿದೆ ಎಂದು ಆರೋಪಿಸಲಾಗಿದೆ. ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ...

‘ಲೋ ಕರಿಯ..’ ‘ಹಂದಿ ಚಿತ್ರ’…….. ಇತ್ಯಾದಿ; ಕಾರ್ಟೂನ್ ಬಳಸಿ ಹುಬ್ಬಳ್ಳಿ ವಕೀಲ ಬಿತ್ತುತ್ತಿರುವ ಕೋಮುದ್ವೇಷವೆಷ್ಟು?

ಪ್ರಿಯಾಂಕ್ ಖರ್ಗೆಯವರನ್ನು ಬೆತ್ತಲೆಯಾಗಿ ಚಿತ್ರಿಸಿ, ‘ಲೋ ಕರಿಯಾ’ ಎಂದು ನಿಂದಿಸುವ ಅಶೋಕ್ ಅಣವೇಕರ್ ಮೂಲತಃ ಆರ್‌ಎಸ್‌ಎಸ್ ಕಾರ್ಯಕರ್ತ. ಈತ ಕಳೆದ ಆರು ವರ್ಷಗಳಿಂದ ಕಾರ್ಟೂನ್ ಮೂಲಕ ನಿರಂತರ ಕೋಮುದ್ವೇಷ ಬಿತ್ತುತ್ತಿರುವುದು ಕಂಡುಬಂದಿದೆ. 2025ರ ಅಕ್ಟೋಬರ್‌...

ಯೋಗಿ, ಮೋದಿ ವಿರುದ್ಧ ಹೇಳಿಕೆ; ಮುಸ್ಲಿಂ ವೃದ್ಧ ವ್ಯಕ್ತಿ ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಬಂಧಿತ ವೃದ್ಧನನ್ನು ಮೀರತ್...

ಜನಪ್ರಿಯ

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ ನಡುವೆ ಕಣ್ಣೀರಿಡುತ್ತಿರುವ ಸ್ಲಂ ನಿವಾಸಿಗಳು

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ;...

ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್ 

SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ...

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...

ಹುಬ್ಬಳ್ಳಿ | ಶೇಕ್ರಾ ನಾಯ್ಕ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

2026ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ವಿಜಯನಗರ ಜಿಲ್ಲೆ ಹರಪನಹಳ್ಳಿಯ ಶೇಕ್ರಾನಾಯ್ಕ...

Tag: ಕೋಮುದ್ವೇಷ