ಹಾವೇರಿ | ಕಾಲಿಯಾಗುತ್ತಿದೆ ತುಂಗಭದ್ರಾ ನದಿ, ಆತಂಕದಲ್ಲಿ ರೈತರು

ಬೇಸಿಗೆಗೂ ಮುನ್ನವೇ ತುಂಗಭದ್ರಾ ನದಿಯ ನೀರು ಖಾಲಿಯಾಗುತ್ತಿದ್ದು ಶಿವಮೊಗ್ಗ, ದಾವಣಗೆರೆ, ಹಾವೇರಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರಲ್ಲಿ ಆತಂಕ ಮನೆಮಾಡಿದೆ.ಡಿಸೆಂಬರ್‌ನಿಂದ ಫೆಬ್ರುವರಿ ತಿಂಗಳಷ್ಟರಲ್ಲಿ ರೈತರು ಕಬ್ಬು, ಭತ್ತ ನಾಟಿ ಮಾಡುತ್ತಾರೆ. ಎಲ್ಲೆಡೆಯಲ್ಲೂ...

ರಾಯಚೂರು | ಪ್ರತಿ ಎಕರೆಗೆ ₹30,000 ಬೆಳೆ ಪರಿಹಾರಕ್ಕೆ ರೈತ ಸಂಘ ಆಗ್ರಹ

ಕೃಷ್ಣ ಮತ್ತು ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರೊದಗಿಸುವುದು ಹಾಗೂ ಪ್ರತಿ ಎಕರೆಗೆ ₹30,000 ಬೆಳೆನಷ್ಟ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸೆಂಬರ್‌ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ...

ರಾಜ್ಯದಲ್ಲಿ ಮಳೆ: ಏರಿಕೆಯಾಗದ ಜಲಾಶಯಗಳ ಮಟ್ಟ

ಕರ್ನಾಟಕದಲ್ಲಿ ಸತತ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ನೆರೆಯ ಕೇರಳದಲ್ಲೂ ಮಳೆಯಾಗಿದೆ. ಆದರೂ ರಾಜ್ಯದ ಜಲಾಶಯಗಳ ಮಟ್ಟದಲ್ಲಿ ಏರಿಕೆ ಕಂಡುಬಂದಿಲ್ಲ.ಮೈಸೂರು ಜಿಲ್ಲೆಯ ಕಬಿನಿ ಹಾಗೂ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ ಒಳಹರಿವು ಕೊಂಚ...

ರಾಯಚೂರು | ಕೊನೆ ಭಾಗದ ಕೃಷಿ ಭೂಮಿಗೆ ನೀರು ಹರಿಸುವಂತೆ ಒತ್ತಾಯ; ಅ.16ರಂದು ಪ್ರತಿಭಟನೆ

ತುಂಗಭದ್ರ ಎಡದಂಡೆ ಕಾಲುವೆಯ ಕೊನೆ ಭಾಗದ ಕೃಷಿ ಭೂಮಿಗೆ ಮುಂಗಾರು ಹಂಗಾಮಿನಲ್ಲಿ ನೀರು ಹರಿಸಿ ಮೂರು ತಿಂಗಳಾದರೂ ನೂರು ಕ್ಯೂಸೆಕ್‌ ಸಹ ನೀರು ತಲುಪಿಲ್ಲ. ಸರ್ಕಾರ ಕೊನೆಭಾಗದ ರೈತರಿಗೆ ನೀರು ಕೊಡುವಲ್ಲಿ ವಿಫಲವಾಗಿದೆ....

ಜನಪ್ರಿಯ

ಧಾರವಾಡ | ಜುಲೈ 25, 26 ರಂದು ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ನಿರಂತರ ಮಳೆ ಮತ್ತು ತಂಪುಗಾಳಿ ಬೀಸುತ್ತಿರುವುದರಿಂದ ಧಾರವಾಡ ಜಿಲ್ಲೆಯಾದ್ಯಂತ ಜುಲೈ 25...

ರಾಯಚೂರು | ಊಟದಲ್ಲಿ ಹಲ್ಲಿ: ವಸತಿ ಶಾಲೆಯ ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಹಲ್ಲಿ ಬಿದ್ದ ಊಟ ಸೇವಿಸಿ 50 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ...

ಮಂಡ್ಯ | ದುಶ್ಚಟದ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ ಕುಮಾರ್

ಕುಡಿತ, ಧೂಮಪಾನ, ಡ್ರಗ್ಸ್, ಅಮಲು ವಸ್ತುಗಳ ಸೇವನೆಯಿಂದ ಆಗಬಹುದಾದ ಗಂಡಾಂತರಗಳ ಬಗ್ಗೆ...

ಬಜೆಟ್ ವಿಶ್ಲೇಷಣೆ | ಬಂಡವಾಳಿಗರಿಗೆ ಒತ್ತು; ಬಡವರು-ಕೂಲಿಕಾರರಿಗೆ ಕುತ್ತು

ಬಡವರ ಮೇಲೆ ಹೆಚ್ಚಿನ ಭಾರ ಹೇರುವ ಅಪ್ರತ್ಯಕ್ಷ-ಪ್ರತಿಗಾಮಿ ಜಿಎಸ್‌ಟಿಯಲ್ಲಿನ ಸಂಗ್ರಹವನ್ನು ತನ್ನ...

Tag: ತುಂಗಭದ್ರಾ