ಮೋದಿ ಅವಧಿಯಲ್ಲಿ ಪಾತಾಳಕ್ಕೆ ಕುಸಿದಿದೆ ಭಾರತದ ಶಿಕ್ಷಣ ಬಜೆಟ್ ‘ಕಾಕ್ರೋಚ್ ಆಕ್ರೋಶ’ದ ಹಿಂದಿದೆ ಶಿಕ್ಷಣದ ಅಧಃಪತನ

ಕೊಠಾರಿ ಆಯೋಗದಿಂದ ಹಿಡಿದು ಈಗಿನ ಎನ್‌ಇಪಿ-2020ರ ವರೆಗೆ, ಜಿಡಿಪಿಯ ಶೇ. 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂಬುದು ಬಹುಕಾಲದ ಹಿಂದೆಯೇ ಗೊತ್ತು ಮಾಡಿರುವ ಗುರಿ. ಆದರೆ, 2013-14ರಲ್ಲಿ ಜಿಡಿಪಿಯ ಶೇ. 3.1ರಷ್ಟಿದ್ದ ಶಿಕ್ಷಣದ...

ವಿಪಕ್ಷ ನಾಯಕನನ್ನು ತೃಣವಾಗಿ ಕಾಣುತ್ತಿರುವ ಕೇಂದ್ರದ ‘ಮೋಶಾ’ ಸರ್ಕಾರ

ಕೇಂದ್ರದ ನರೇಂದ್ರ ಮೋದಿ ಹಾಗೂ ಅಮಿತ್ ಶಾ (ಮೋಶಾ) ನೇತೃತ್ವದ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ಕನಿಷ್ಠ ಮಟ್ಟಕ್ಕೂ ಗಣನೆಗೆ ತೆಗೆದುಕೊಳ್ಳದೆ, ತೃಣ ಸಮಾನವಾಗಿ ಕಡೆಗಣಿಸುತ್ತಿದೆ ಎಂಬ ಟೀಕೆಗಳು ಇದೀಗ ತೀವ್ರ ಸ್ವರೂಪ...

ಜಿಡಿಪಿ ಹೆಚ್ಚಳ ಎನ್ನುತ್ತಾರೆ, ಆದರೆ ಹತ್ತು ಸಾವಿರಕ್ಕೆ ದುಡಿಯುವವರಿದ್ದಾರೆ: ಮೋದಿ ಸರ್ಕಾರದ ನೀತಿಗಳ ಟೀಕಿಸಿದ ವಿನೋದ್ ರಾಜ್

ಜಿಡಿಪಿ ಹೆಚ್ಚಾಗಿದೆ, ಜನರ ತಲಾ ಆದಾಯ ಹೆಚ್ಚಾಗಿದೆ ಎಂದು ನೀವು ಹೇಳುತ್ತೀರಿ. ಆದರೆ ಎಷ್ಟು ಏರಿಕೆಯಾಗಿದೆ? ಆದರೆ ಇಂದಿಗೂ ಹತ್ತು ಸಾವಿರಕ್ಕೂ ಕಡಿಮೆ ಸಂಬಳಕ್ಕೆ ದುಡಿಯುವವರು ಇದ್ದಾರೆ. ನಾನೇ ನೋಡಿದ್ದೇನೆ ಎಂದು ನಟ,...

ಸರ್ಕಾರದ ವಿರುದ್ಧ ಘೋಷಣೆ ಕೂಗುವುದು ದೇಶದ್ರೋಹವಲ್ಲ: ಪಂಜಾಬ್ ಹರಿಯಾಣ ಹೈಕೋರ್ಟ್

ಚುನಾಯಿತ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದು ಅಥವಾ ಅಸಮ್ಮತಿಯನ್ನು ವ್ಯಕ್ತಪಡಿಸುವುದು 'ದೇಶದ್ರೋಹ' ಎನಿಸಿಕೊಳ್ಳುವುದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಗೆಯೇ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದರೆ...

ರಾಮಮಂದಿರ ಲೂಟಿ: ಮೋದಿ ಸರ್ಕಾರದಿಂದ ‘ಮಹಾ-ಪಾಪ’ ಮಾಡಿದವರ ರಕ್ಷಣೆ; ಎಎಪಿ ಸಹಿ ಸಂಗ್ರಹ

ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಲೂಟಿ ಮಾಡಿದ ಅಪರಾಧಿಗಳಿಗೆ ಕಠಿಣ ಶಿಕ್ಷ ವಿಧಿಸುವಂತೆ ಕೋರಿ ಕೋರಿ ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ (ಜುಲೈ 12) ರಾಷ್ಟ್ರವ್ಯಾಪಿ ಸಹಿ ಅಭಿಯಾನ ಆರಂಭಿಸಲಿದೆ. ಪ್ರಧಾನಿ ನರೇಂದ್ರ...

ಜನಪ್ರಿಯ

ದೇಶದ ಜನತೆ ಅಧಿಕಾರ ಬದಲಾವಣೆ ಬಯಸಿದ್ದಾರೆ, ನೀವು ಹೊರಡುವ ಸಮಯ ಬಂದಿದೆ; ರಾಜ್‌ನಾಥ್‌ಗೆ ಸಿಬಲ್‌ ಎಚ್ಚರಿಕೆ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ 'ಸರ್ಕಾರ ಬದಲಾವಣೆ'ಯ...

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ...

ಹಾವೇರಿ | ಸಿಡಿಲು ಬಡಿದು ರೈತ ಸಾವು

ಹೊಲದಲ್ಲಿ ಕೃಷಿ ಕೆಲಸ ಮಾಡುವ ಸಮಯದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ...

ಬೀದರ್‌ | ಶೋಷಿತರಿಗೆ ಶರಣರ ಮಾನವೀಯ ಮೌಲ್ಯ ತಲುಪಿಸುವ ಗುರಿ : ಪ್ರಭುದೇವ ಸ್ವಾಮೀಜಿ

ಬಸವಾದಿ ಶರಣರ ವಚನಗಳು ಎಲ್ಲರ ನಡೆ-ನುಡಿಗೆ ದರ್ಪಣವಾಗಬೇಕು ಎಂದು ಲಿಂಗಾಯತ ಮಹಾ...

Tag: ನರೇಂದ್ರ ಮೋದಿ