ಪ್ರಶಾಂತ್ ಕಿಶೋರ್ ಬಾಂಕಿಪುರ ಗೆಲುವಿನ ಬೆನ್ನಲ್ಲೇ ಆರ್‌ಜೆಡಿ ಆತಂಕ: ಮುಸ್ಲಿಂ-ಯಾದವ ಮತಗಳು ದೂರವಾದವೇ?

ಬಿಹಾರದ ಬಾಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶವು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಚುನಾವಣೆ ಪ್ರಮುಖ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳಕ್ಕೆ (ಆರ್‌ಜೆಡಿ) ತೀವ್ರ ಆತಂಕ ಹಾಗೂ ಆತ್ಮವಿಮರ್ಶೆಯ...

ಬಿಹಾರದಲ್ಲಿ ಬದಲಾವಣೆಯ ಗಾಳಿ?

ನೀಟ್ ವಿದ್ಯಾರ್ಥಿಯ ಹತ್ಯೆ, ಭರತ್ ತಿವಾರಿ ಪೊಲೀಸ್ ಹತ್ಯೆ, ದೆಹಲಿಯಲ್ಲಿ ಬಿಹಾರಿಯ ಹತ್ಯೆ ಸೇರಿದಂತೆ ಯಾವುದೇ ಪ್ರಮುಖ ಸಾರ್ವಜನಿಕ ಸಮಸ್ಯೆ ಎದುರಾದಾಗಲೂ, ಸರ್ಕಾರದ ವಿರುದ್ಧ ಕಿಶೋರ್ ಬೀದಿಗಿಳಿದು ಹೋರಾಡಿದರು. ವಿಧಾನಸಭೆಯ ಹೊರಗೆ ಅವರು...

ವಿಪಕ್ಷಗಳ ದನಿ ಇಲ್ಲದ ಬಿಹಾರ ವಿಧಾನಸಭೆಗೆ ಪ್ರಶಾಂತ್ ಕಿಶೋರ್ ಪ್ರವೇಶ; ಪರ್ಯಾಯ ರಾಜಕೀಯದ ಆರಂಭವೇ?

ಬಿಹಾರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ, ಬಾಕಿಂಪುರ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಗೆಲುವು ಸಾಧಿಸಿದ್ದಾರೆ. ಸದ್ಯದ ಬಿಹಾರ ರಾಜಕೀಯದಲ್ಲಿ ಕಿಶೋರ್ ಅವರ ವಿಧಾನಸಭಾ ಪ್ರವೇಶವನ್ನು ಕೇವಲ ಒಂದು ಉಪಚುನಾವಣೆಯ ಗೆಲುವಾಗಿಯಲ್ಲದೆ, ರಾಜಕೀಯ...

ಬಾಂಕಿಪುರ ಉಪಚುನಾವಣೆ: ಗೆಲುವಿನತ್ತ ಪ್ರಶಾಂತ್ ಕಿಶೋರ್; ಬಿಜೆಪಿ ಹೀನಾಯ ಸೋಲಿಗೆ ಇಲ್ಲಿವೆ ಕಾರಣಗಳು!

ಬಿಹಾರದ ಬಾಂಕಿಪುರ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಜನ ಸೂರಾಜ್ ಪಕ್ಷದ (JSP) ಸಂಸ್ಥಾಪಕ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಭಾರೀ ಮುನ್ನಡೆ ಸಾಧಿಸಿದ್ದಾರೆ. 59,213 ಮತಗಳೊಂದಿಗೆ 19,419 ಮತಗಳ ಮುನ್ನಡೆ...

ಬಿಹಾರ | ಉಪಚುನಾವಣೆ ಮುನ್ನ ಹೈಡ್ರಾಮಾ: ಬಿಜೆಪಿ ವಿರುದ್ಧ ಪ್ರಶಾಂತ್ ಕಿಶೋರ್ ಗಂಭೀರ ಆರೋಪ

ಬಿಹಾರದ ಬಾಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ತೀವ್ರ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದೆ. ಜನ ಸುರಾಜ್ ಪಾರ್ಟಿಯ (ಜೆಎಸ್‌ಪಿ) ಸಂಸ್ಥಾಪಕ ಹಾಗೂ ಈ ಚುನಾವಣೆಯ ಬಾಂಕಿಪುರ ಅಭ್ಯರ್ಥಿಯೂ ಆಗಿರುವ...

ಜನಪ್ರಿಯ

ಡಾ. ಎಚ್. ದಂಡಪ್ಪ ಅವರಿಗೆ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿ

ಪ್ರಸಕ್ತ ಸಾಲಿನ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿಗೆ ಹಿರಿಯ ಸಾಹಿತಿ ಹಾಗೂ ಸಂಶೋಧಕ...

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು: ತಪ್ಪಿತಸ್ಥರಿಗೆ 10 ವರ್ಷ ಜೈಲು, 10 ಕೋಟಿ ರೂ. ದಂಡಕ್ಕೆ ಶಿಫಾರಸು!

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೇ ಕೇಳಿಬರುತ್ತಿರುವ...

ಈ ದಿನ ಸಂಪಾದಕೀಯ | ಹಳಿ ತಪ್ಪಿದ ಕೇಂದ್ರದ ಉದ್ಯಮ ನೀತಿ

ಕೇಂದ್ರ ಸರ್ಕಾರಕ್ಕೆ ಹನ್ನೆರಡು ವರ್ಷದ ಸುದೀರ್ಘ ಅವಧಿಯ ಆಡಳಿತದ ನಂತರ ತನ್ನ...

ಆರ್‌ಟಿಇ ವಿದ್ಯಾರ್ಥಿಗಳಿಗೆ 9ನೇ ತರಗತಿ ಪ್ರವೇಶ ನಿರಾಕರಣೆ ಆರೋಪ

ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ) ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದು...

Tag: ಪ್ರಶಾಂತ್ ಕಿಶೋರ್