ಬೆಳಗಾವಿ | ಯಳ್ಳೂರು ಫಲಕ ವಿವಾದ ಪ್ರಕರಣ: ಎಲ್ಲಾ ಆರೋಪಿಗಳು ನಿರ್ದೋಷಿ

ಬೆಳಗಾವಿ ತಾಲೂಕಿನ ಯಳ್ಳೂರಿನಲ್ಲಿ ಸುಮಾರು 12 ವರ್ಷಗಳ ಹಿಂದೆ ನಡೆದ 'ಮಹಾರಾಷ್ಟ್ರ ರಾಜ್ಯ ಯಳ್ಳೂರು' ಫಲಕ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ನ್ಯಾಯಾಲಯವು ನಿರ್ದೋಷಿ ಎಂದು ಘೋಷಿಸಿದೆ. 2014ರ ಜುಲೈ 27ರಂದು ಯಳ್ಳೂರಿನ ಗ್ರಾಮ...

ಬೆಳಗಾವಿ | ಫಸಲ್ ಬೀಮಾ ಅರ್ಜಿಗಳ ತಿರಸ್ಕಾರ: ಆಕ್ಷೇಪಣೆ ಸಲ್ಲಿಸಲು ಏ.24ರವರೆಗೆ ಅವಕಾಶ

2024-25ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಫಸಲ್ ಬೀಮಾ ಯೋಜನೆಯಡಿ ಸಲ್ಲಿಕೆಯಾದ ಅನೇಕ ಅರ್ಜಿಗಳು ತಿರಸ್ಕೃತವಾಗಿವೆ ಎಂದು ಕೃಷಿ ಇಲಾಖೆ ಪ್ರಕಟಿಸಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಒಟ್ಟು 1129 ಅರ್ಜಿಗಳು ತಿರಸ್ಕೃತಗೊಂಡಿದ್ದು,...

ಬೆಳಗಾವಿ | ಗ್ಯಾಸ್ ಬಿಕ್ಕಟ್ಟಿನ ನಡುವೆ ನಿರ್ಲಕ್ಷ್ಯ: ಮದ್ಯಪಾನ ಮಾಡಿ ಕಚೇರಿಯಲ್ಲೇ ಮಲಗಿದ ಸಿಬ್ಬಂದಿ

ರಾಜ್ಯದಲ್ಲಿ ಎಲ್ಲೆಡೆ ಗ್ಯಾಸ್ ಸಿಲಿಂಡ‌ರ್ ಅಭಾವ ಉಂಟಾಗುತ್ತಿದ್ದು, ಜನರಿಗೆ ಸಿಲಿಂಡರ್‌ ನೀಡಬೇಕಿದ್ದ ಏಜೆನ್ಸಿ ಸಿಬ್ಬಂದಿ ಫುಲ್ ಕುಡಿದು ಟೈಟ್ ಆಗಿ ಸಿಲಿಂಡ‌ರ್ ಕಚೇರಿಯಲ್ಲೇ ಮಲಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ ಅಡುಗೆ ಗ್ಯಾಸ್ ಇಲ್ಲದೇ...

ಬೆಳಗಾವಿ | ಪತಿಯಿಂದ ಗೃಹಬಂಧನ: ಮಹಿಳೆ ಮತ್ತು ಇಬ್ಬರು ಮಕ್ಕಳ ರಕ್ಷಣೆ

ಬೆಳಗಾವಿ ನಗರದ ಟಿಳಕವಾಡಿ ಪ್ರದೇಶದಲ್ಲಿ ಪತಿಯಿಂದಲೇ ಗೃಹಬಂಧನಕ್ಕೊಳಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು 'ಅಕ್ಕ ಪಡೆ' ತಂಡ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ದಿಲ್ಲಿಯಿಂದ ಲಭಿಸಿದ ಮಾಹಿತಿಯ...

ಬೆಳಗಾವಿ | ಇನ್‌ಸ್ಟಾಗ್ರಾಂ ಪ್ರೇಮದ ಹೆಸರಿನಲ್ಲಿ ವಂಚನೆ: ಖಾಸಗಿ ಫೋಟೋಗಳಿಂದ ಬ್ಲ್ಯಾಕ್‌ಮೇಲ್, ಚಿನ್ನ-ಹಣ ದೋಚಿದ ಆರೋಪ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಬಳಿಕ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಸುಮಾರು 1500 ಗ್ರಾಂ ಚಿನ್ನ...

ಜನಪ್ರಿಯ

ಚಿಕ್ಕಮಗಳೂರು | ಕಾಡಾನೆ ಸ್ಥಳಾಂತರವನ್ನು ತಕ್ಷಣ ನಿಲ್ಲಿಸಬೇಕು; CPI(ML) Red Star

ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮಾರ್ಗವಾಗಿ...

ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರ, ರೈತರ ಬೇಡಿಕೆ ಚರ್ಚೆಗೆ ಬರಲಿವೆ: ಸಲೀಂ ಅಹ್ಮದ್

ಆಶಾ ಕಾರ್ಯಕರ್ತೆಯರ ಬೇಡಿಕೆಗಳು, ಕಬ್ಬು ಬೆಳೆಗಾರರ ಸಮಸ್ಯೆಗಳು, ವಿಕಲಚೇತನರ ಸವಾಲುಗಳು ಹಾಗೂ...

ಬಿಜ್ಜಳನ ಆಸ್ಥಾನದಲ್ಲಿದ್ದ ಕೊಂಡಿ ಮಂಚಣ್ಣ ಯಾರು? ಆತ ‘ಬಸವ’ ವಿರೋಧಿ ಆಗಿದ್ದು ಯಾಕೆ?

ಬಸವಣ್ಣನವರ ವಿರೋಧಿಯಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿರುವ ‘ಕೊಂಡಿ ಮಂಚಣ್ಣ’ ಈಗ ಮತ್ತೆ ಕರ್ನಾಟಕದ...

ರಾಹುಲ್ ವಿರುದ್ಧ ಮೊಕದ್ದಮೆ, ಸೋನಿಯಾಗೆ ಕಾನೂನು ನೋಟಿಸ್: ಸಾವರ್ಕರ್–ಗೋಡ್ಸೆ ಕುಟುಂಬದ ಸಾತ್ಯಕಿ ಯಾರು?

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ಮೂಲಕ ವಿವಾದ ಸೃಷ್ಟಿಸಿದ್ದ ಪುಣೆಯ...

Tag: ಬೆಳಗಾವಿ