ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಚಿತ್ರಿಸಿ, ‘ಕುತಂತ್ರಿ’ ಎಂದ ನಾರ್ವೆ ಪತ್ರಿಕೆ; ತೀವ್ರ ಆಕ್ರೋಶ

ನಾರ್ವೆಯ ಪ್ರಮುಖ ಪತ್ರಿಕೆಯೊಂದು ಬುಧವಾರ ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿದೆ. ಅದರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾವಾಡಿಗನಂತೆ ಚಿತ್ರಿಸಲಾಗಿದ್ದು, 'ಕುತಂತ್ರಿ' ಎಂದು ಕರೆಯಲಾಗಿದೆ. ಈ ಕಾರ್ಟೂನ್ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದ್ದು, ತೀವ್ರ...

ಅಫ್ಘಾನ್‌ ಸರಣಿಗೆ ಭಾರತ ತಂಡ ಪ್ರಕಟ; ಗಿಲ್ ನಾಯಕ, ಮೂವರು ಕನ್ನಡಿಗರಿಗೆ ಮಣೆ

ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ತವರಿನ ಸರಣಿಗಾಗಿ ಬಿಸಿಸಿಐ ಭಾರತದ ಟೆಸ್ಟ್ ಹಾಗೂ ಏಕದಿನ ತಂಡಗಳನ್ನು ಪ್ರಕಟಿಸಿದೆ. ಎರಡೂ ಮಾದರಿಯ ತಂಡಗಳ ನಾಯಕತ್ವವನ್ನು ಶುಭಮನ್ ಗಿಲ್ ಅವರಿಗೆ ವಹಿಸಲಾಗಿದೆ. 2027ರ ಏಕದಿನ ವಿಶ್ವಕಪ್‌ಗೆ ತಂಡವನ್ನು...

ನಾರ್ವೆಯಲ್ಲಿ ಭಾರತಕ್ಕೆ ಮತ್ತೆ ಮುಜುಗರ; ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ಹೊರಬಂದ ಮೋದಿ

ಸೋಮವಾರ (ಮೇ 18) ಯುರೋಪ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಭಾರತವನ್ನು ಮುಜುಗರಕ್ಕೆ ದೂಡಿದ್ದಾರೆ. ನಾರ್ವೆಯ ಪತ್ರಕರ್ತೆಯೊಬ್ಬರು ‘ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತೀರಾ’ ಎಂದು ಕೇಳಿದಾಗ, ಮೋದಿ ಅವರು ಯಾವುದೇ ಪ್ರತಿಕ್ರಿಯೆ...

ಟ್ರಂಪ್ – ಜಿನ್‌ಪಿಂಗ್ ಭೇಟಿ: ನ್ಯಾಟೋ ರಾಷ್ಟ್ರಗಳು ಮತ್ತು ಭಾರತಕ್ಕೆ ಸಂದೇಶವೇನು?

ಅಮೆರಿಕ - ಚೀನಾ ನಡುವೆ ತಂತ್ರಜ್ಞಾನ ಮತ್ತು ವ್ಯಾಪಾರ ವಲಯದಲ್ಲಿ ನಡೆಯುತ್ತಿರುವ ಶೀತಲ ಸಮರವು ತುಸು ಕಡಿಮೆಯಾದರೆ, ಭಾರತಕ್ಕೆ ಪರೋಕ್ಷ ಹೊಡೆತ ಬೀಳಲಿದೆ. ಅಮೆರಿಕದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಭಾರತವನ್ನು ಬಿಟ್ಟು ಚೀನಾದ...

ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್‌ನಂತೆ ಭಾರತದಲ್ಲಿ ಈಗ BJP ಏಕಚಕ್ರಾಧಿಪತ್ಯ: ಅಮಿತ್ ಶಾ

ಸ್ವಾತಂತ್ರ್ಯದ ನಂತರ ಮಹಾತ್ಮಾ ಗಾಂಧೀಜಿಯವರ ಪ್ರಭಾವದಿಂದಾಗಿ ಕಾಂಗ್ರೆಸ್ ದೇಶಾದ್ಯಂತ ಸಾಧಿಸಿದ್ದ ‘ಏಕಚಕ್ರಾಧಿತ್ಯ ಆಡಳಿತ’ದ ದಿಕ್ಕಿನತ್ತ ಈಗ ಬಿಜೆಪಿ ವೇಗವಾಗಿ ಮುನ್ನಡೆಯುತ್ತಿದೆ. ಪ್ರಸ್ತುತ, ಭಾರತದ ಒಟ್ಟು ಭೂಪ್ರದೇಶದ 80% ರಷ್ಟು ಭಾಗದಲ್ಲಿ ಬಿಜೆಪಿ ಅಥವಾ...

ಜನಪ್ರಿಯ

ಹಾವೇರಿ‌ | ಎನ್‌ಎಸ್‌ಎಸ್ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿಗೆ ಡಾ. ಶಮಂತ್ ಕುಮಾರ್ ಕೆ.ಎಸ್. ಆಯ್ಕೆ

ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು, ರಾಜ್ಯ...

ಮುಂಡಗೋಡ | ‘ಗೊಂದಲದ ಬಸವ ಮಂಟಪ’ ಪುಸ್ತಕ ವಿವಾದ: ತನಿಖೆ, ಕಾನೂನು ಕ್ರಮಕ್ಕೆ ಒತ್ತಾಯ

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶಗಳು, ವಚನ ಸಾಹಿತ್ಯ ಹಾಗೂ ಸಾಮಾಜಿಕ ಸುಧಾರಣಾ...

ಹಾವೇರಿ | ರಾಣೆಬೆನ್ನೂರಲ್ಲಿ ರವಿ ಹಂಜ್ ವಿರುದ್ಧ ಬುಗಿಲೆದ್ದ ಪ್ರತಿಭಟನೆ; ಕಠಿಣ ಕ್ರಮಕ್ಕೆ ಆಗ್ರಹ

"ಬಸವ ಮಂಟಪ ಲೇಖಕ ರವಿ ಹಂಜ್ ಬರೆದಿರುವ ವಿವಾದಿತ ಲೇಖನ ನಾಡಿನ...

ಗುಂಡ್ಲುಪೇಟೆ | ಊಟಿ ಸರ್ಕಲ್ ಮದ್ಯದಂಗಡಿ ಪರವಾನಗಿ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಪಟ್ಟಣದ ಊಟಿ ಸರ್ಕಲ್ ಸಮೀಪ ಇತ್ತೀಚೆಗೆ ಆರಂಭಗೊಂಡಿರುವ...

Tag: ಭಾರತ