ಕೆಲವು ದಿನಗಳ ಕಾಲ ಕೊಂಚ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಮತ್ತೆ ಹಿಂಸಾಚಾರ ಆರಂಭವಾಗಿದ್ದು, 20ಕ್ಕೂ ಅಧಿಕ ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ನೋನಿ ಜಿಲ್ಲೆಯ...
ಮಣಿಪುರದಲ್ಲಿ ನಾಗಾ ಸಮುದಾಯದ ಆರು ಮಂದಿಯ ಹತ್ಯೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸುವಂತೆ ಮಣಿಪುರದ 21 ನಾಗಾ ಬುಡಕಟ್ಟು ಜನಾಂಗಗಳನ್ನು ಪ್ರತಿನಿಧಿಸುವ ಸರ್ವೋಚ್ಚ ಸಂಘಟನೆಯಾದ ಯುನೈಟೆಡ್ ನಾಗಾ ಕೌನ್ಸಿಲ್ (UNC)...
ಮಣಿಪುರದಲ್ಲಿ ಆರು ನಾಗಾ ಒತ್ತೆಯಾಳುಗಳ ಹತ್ಯೆಗೆ ಸಮುದಾಯದ ಸದಸ್ಯರು ಕಾರಣ ಎಂದು ಕುಕಿ-ಝೋ ಕೌನ್ಸಿಲ್ (KZC) ಗುರುವಾರ ಒಪ್ಪಿಕೊಂಡಿದೆ. ಈ ಸಂಬಂಧ KZC ಅಧ್ಯಕ್ಷ ಹೆನ್ಲಿಯಾಂಥಾಂಗ್ ಥಾಂಗ್ಲೆಟ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಈ ಕೃತ್ಯವನ್ನು ಖಂಡಿಸಿದ...
ರಾಜಕೀಯ ರ್ಯಾಲಿಗಳಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಣಿಪುರದ ತಾಯಂದಿರ ಕಣ್ಣೀರು ಕಾಣಿಸಲಿಲ್ಲ. ನಾಗರಿಕರ ರಕ್ಷಣೆಗಿಂತ ಚುನಾವಣಾ ಗೆಲುವು ಮತ್ತು ಧ್ರುವೀಕರಣದ ರಾಜಕಾರಣವೇ ಮುಖ್ಯವಾದಾಗ ದೇಶದ ಒಂದು ರಾಜ್ಯ ಹೇಗೆ ಹಿಂಸಾಚಾರದ...
ಮಣಿಪುರದಲ್ಲಿ ಮತ್ತೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಶುಕ್ರವಾರ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಬೆಳಗಿನ ಜಾವ ನಡೆದ ಹಿಂಸಾಚಾರದಲ್ಲಿ ಮಹಿಳೆ ಸೇರಿದಂತೆ ಮೂವರು ಕುಕಿ ಸಮುದಾಯಕ್ಕೆ ಸೇರಿದವರ ಹತ್ಯೆ ಮಾಡಲಾಗಿದೆ. ಸುಮಾರು ಏಳು ಮನೆಗಳು ಸುಟ್ಟು...