ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೆಂಗಳೂರಿಗರಿಗೆ ಭಾರೀ ಆಘಾತ ಎದುರಾಗಿದೆ. ASDDO ಅಡಿಯಲ್ಲಿ ಅಳಿಸಿ ಹೋಗಲಿರುವ ಮತಗಳಲ್ಲಿ ಬೃಹತ್ ಸಂಖ್ಯೆಯ ಮತಗಳು ಬೆಂಗಳೂರಿನವೇ ಆಗಿವೆ ಎಂದು...
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಕೇವಲ ಒಂದು ಆಡಳಿತಾತ್ಮಕ ದಾಖಲೆಯಲ್ಲ; ಅದು ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಅತ್ಯಂತ ಮೂಲಭೂತ ರಾಜಕೀಯ ಹಕ್ಕು. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಾಗಿದ್ದರೆ, ಮತದಾರರ ಪಟ್ಟಿ ಅದರ ಅಡಿಪಾಯ. ಆದರೆ,...
ರಾಜ್ಯದಲ್ಲಿ ಮತದಾರರು, ಸಾರ್ವಜನಿಕರು ತಳಮಟ್ಟದಲ್ಲಿ ಎದುರಿಸುತ್ತಿರುವ ಎಸ್ಐಆರ್ ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಗಳಿಗೆ ಲಿಖಿತ ರೂಪದ ಪರಿಹಾರ ಮತ್ತು ಮಾರ್ಗಸೂಚಿಗಳನ್ನು ನೀಡುವಂತೆ ಒತ್ತಾಯಿಸಿ ‘ಜಾಗೃತ ಕರ್ನಾಟಕ’ ಸಂಘಟನೆಯು ಜುಲೈ 18ರ ಶನಿವಾರದಂದು ಚುನಾವಣಾ ಆಯೋಗದ...
ರಾಜ್ಯದಲ್ಲಿ ಇಂದಿನಿಂದ (ಜೂನ್ 30) SIR ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಎನ್ಯುಮರೇಷನ್ ಫಾರ್ಮ್ ತುಂಬಬೇಕು. ಅದಕ್ಕಾಗಿ 2002ರ ಮತಪಟ್ಟಿ ಪಡೆಯಬೇಕು. ಈ ಎಲ್ಲ ವಿಚಾರಕ್ಕೆ ನಿಮಗೆ ಸಹಾಯ ಬೇಕಾದರೆ,...
ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ 'ದಿ ಟೆಲಿಗ್ರಾಫ್'ನ ಮಾಜಿ ಸಂಪಾದಕ ಆರ್. ರಾಜಗೋಪಾಲ್ ಅವರಿಗೆ ತಾಯ್ನಾಡಿನಲ್ಲೇ ತಮ್ಮ ನಾಗರಿಕ ಗುರುತನ್ನು ಸಾಬೀತುಪಡಿಸಲು ಹೋರಾಟ ನಡೆಸಬೇಕಾದ ಗಂಭೀರ ಪರಿಸ್ಥಿತಿ ಎದುರಾಗಿದೆ. ರಾಜಗೋಪಾಲ್ ಅವರು ಪಶ್ಚಿಮ...