ಹೊನ್ನಾಳಿ ಸೀಮೆಯ ಕನ್ನಡ | ನನ್ ಬಾಯ್ಮಾತ್ ಯಾರ್ಕೆಳ್ತಾರಾ…

"...ಆಟ-ಪಾಠ ಅಂತೇಳಿ ವೊದ್ಕೆಂದು ಬರ್ಕಂದು ಇರ ವಯಸ್ನಾಗ ತಟ್ಟಿ-ಲೋಟ ತೊಳ್ಕಂಡು, ಕಸ್ಮರಿಗಿ ಹಿಡ್ಕಂದು, ಗಂಡ, ಅತ್ತಿ, ಮಾವ, ಮನಿ ಅಂತ ನಾಕ್ ಗ್ವಾಡಿ ನಡುವಿ ಇದ್ದು ಇಲ್ದಂಗ ಬದ್ಕೊ ಗತಿ ಬರ್ಬಾರ್ದಿತ್ತು," ಅಂದಾಗ,...

ಹೊಸಿಲ ಒಳಗೆ-ಹೊರಗೆ | ಗಂಡು ‘ಯಜಮಾನ’ನಾಗಿದ್ದು, ಹೆಣ್ಣು ‘ಮಹಾಮಾತೆ’ ಆಗಿದ್ದು ಯಾವಾಗ?

ಆಸ್ತಿಯ ಪರಿಕಲ್ಪನೆ ಹುಟ್ಟಿಕೊಂಡ ನಂತರ, ಇದು ನಾನು ಗಳಿಸಿದ್ದು - ಇದು ನನ್ನದು ಎಂಬ ಭಾವ ಶುರುವಾಯಿತು. ಇಷ್ಟಾದ ಮೇಲೆ 'ನಾನು ಗಳಿಸಿದ್ದು ಯಾರಿಗೆ ಸೇರಬೇಕು?' ಎಂಬ ಪ್ರಶ್ನೆ ಬಂದೇ ಬರುತ್ತದೆ. ಈ...

ಉತ್ತರ ಕನ್ನಡ | ಮದುವೆಗೆ ಹೆಣ್ಣು ಸಿಗದ ಕಾರಣ ಯುವಕ ಆತ್ಮಹತ್ಯೆ

ಮದುವೆಗೆ ಹೆಣ್ಣು ಸಿಗದ ಕಾರಣ ಮನನೊಂದ ಯುವಕ ಅತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಯಲ್ಲಾಪುರದ ನಿವಾಸಿ ನಾಗರಾಜ್ ಗಣಪತಿ ಗಾಂವ್ಕರ್‌ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ ಎಂದು ಗುರುತಿಸಲಾಗಿದೆ. ನಾಗರಾಜ್‌...

ಮಾತೇ ಕತೆ – ನಾಗೇಶ ಹೆಗಡೆ ಸಂದರ್ಶನ | ‘ದಿಲ್ಲಿಯ ಗರ್ಲ್‌ಫ್ರೆಂಡ್ ಕರ್ಕೊಂಡು ನಮ್ ಹಳ್ಳಿಗೆ ಹೋದಾಗ…’

ಪತ್ರಕರ್ತ, ಪರಿಸರ ವಿಜ್ಞಾನ ಲೇಖಕ ನಾಗೇಶ ಹೆಗಡೆ ತಮ್ಮ ಬದುಕಿನ ಸ್ವಾರಸ್ಯಕರ ಕತೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಊರು ಬಕ್ಕೆಮನೆ, ಜೆಎನ್‌ಯು ವಿದ್ಯಾರ್ಥಿಜೀವನ, ನೈನಿತಾಲ್ ನೆನಪು, ಬೆಳ್ಳಂದೂರು ಕೆರೆ ದುರಂತ, 'ಪ್ರಜಾವಾಣಿ'ಯಲ್ಲಿ ಕೆಲಸ...

ಹೊಸಿಲ ಒಳಗೆ-ಹೊರಗೆ | ಹೆಣ್ಣಿನ ದೇಹದ ಮೇಲಿನ ಅಧಿಕಾರ ರಾಜಕಾರಣ

ಗಂಡ ಹೆಂಡತಿಗೆ ಹೊಡೆಯಬಹುದು ಎಂಬ ಅಧಿಕಾರ ಹೇಗೆ ಬಂತು? ಅವಳ ದೇಹದ ಮೇಲೆ ನಡೆಸುವ ಹಿಂಸೆಗೂ ಬೇಕಾದಷ್ಟು ಸಮರ್ಥನೆಗಳನ್ನು ಈ ವ್ಯವಸ್ಥೆ ಕೊಡುತ್ತದೆ. ಅವಳ ದೇಹ ಈ ಹಿಂಸೆ, ದೌರ್ಜನ್ಯಗಳನ್ನು ಸಹಿಸಬೇಕು ಎಂಬ...

ಜನಪ್ರಿಯ

ಕೋಲಾರ | ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಕೊತ್ತೂರು ಮಂಜುನಾಥ್

ಮುಂಬರುವ ಜನವರಿಯಿಂದಲೇ ಬಿಸಿಲಿನ ತೀವ್ರತೆ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ...

ಬಿಹಾರ | ಪರಿಹಾರವಿಲ್ಲದೆ ಬರಿಗೈ ಸ್ಥಳಾಂತರ? ಅದಾನಿ ಯೋಜನೆ ವಿರುದ್ಧ ಆದಿವಾಸಿಗಳ ಪ್ರತಿರೋಧ!

 ಬಿಹಾರದ ಭಾಗಲ್ಪುರ ಜಿಲ್ಲೆಯ ಪಿರ್‌ಪೈಂತಿ ಪ್ರದೇಶದಲ್ಲಿ ಅದಾನಿ ಪವರ್ ಲಿಮಿಟೆಡ್‌ನಿಂದ ನಿರ್ಮಿಸಲಾಗುತ್ತಿರುವ...

ರಾಜ್ಯ ಸರ್ಕಾರದ ಜಾಹೀರಾತು ವೆಚ್ಚ: ಬಿಜೆಪಿ ಅವಧಿಗಿಂತ ₹142 ಕೋಟಿ ಹೆಚ್ಚಳ!

ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೂರು ಹಣಕಾಸು ವರ್ಷಗಳಲ್ಲಿ ಜಾಹೀರಾತು...

ಬಾಗೇಪಲ್ಲಿ | ಅಕ್ಷರದಾಸೋಹ ಯೋಜನೆಯಡಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ

ಅಕ್ಷರದಾಸೋಹ ಯೋಜನೆಯಡಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ...

Tag: ಮದುವೆ