ಹಾವೇರಿ ಜಿಲ್ಲೆಯ ಶಾಸಕರು ಮೋಡ ಬಿತ್ತನೆ(Cloud Seeding) ಕಾರ್ಯಕ್ಕೆ ಮುಂದಾಗಿರುವುದು ಸಕಾಲಿಕ ನಿರ್ಧಾರವಾಗಿದೆ. ಆದರೆ ಇದು ತಾತ್ಕಾಲಿಕ ಪರಿಹಾರ ಮಾತ್ರ. ದೀರ್ಘಕಾಲಿಕವಾಗಿ ಕೃಷಿ ಉಳಿಸುವ ಸಲುವಾಗಿ ನೀರಾವರಿ ಸೌಲಭ್ಯಗಳ ವಿಸ್ತರಣೆ, ಮಳೆ ನೀರಿನ...
ಈಗಾಗಲೇ ಮುಂಗಾರು ವಿಳಂಬದಿಂದ ಶೇ.50ರಷ್ಟು ಮಳೆ ಕೊರತೆಯಾಗಿದ್ದು, ರಾಜ್ಯಯದ ಬಹುತೇಕ ಜಲಾಶಯಗಳು ಬರಿದಾಗಿದ್ದವು. ಈಗ ಸುರಿಯುತ್ತಿರುವ ಮಳೆ ಮುಂದುವರೆದರೆ, ಕುಡಿಯುವ ನೀರಿನ ಆತಂಕವನ್ನು ಸ್ವಲ್ಪಮಟ್ಟಿಗೆ ನೀಗಿಸಿಕೊಳ್ಳಬಹುದು. ತುಂಗಾ ಭರ್ತಿಯಾಗಿದ್ದು, ಇತರೆ ಜಲಾಶಯಗಳಿಗೆ ಒಳಹರಿವು...
ಈ ಬಾರಿಯ ಮುಂಗಾರು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜಲಾಶಯಗಳು ತುಂಬುವಷ್ಟು ಮಳೆಯಾಗುವ ಭರವಸೆ ಇದ್ದರೂ, ಪ್ರಸ್ತುತ ಸ್ಥಿತಿಯನ್ನು ಗಮನಿಸಿ ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಕಾವೇರಿ ಕಣಿವೆಯ...
ಜುಲೈ ತಿಂಗಳಲ್ಲಿ ಸಮರ್ಪಕ ಮಳೆಯಾದರೆ ಈಗಿನ ವಿಳಂಬವನ್ನು ಬಹುತೇಕ ಸರಿದೂಗಿಸಬಹುದು. ಆದರೆ ಮಳೆ ಮತ್ತೆ ಕೈಕೊಟ್ಟರೆ ಭತ್ತದ ಇಳುವರಿ ಮಾತ್ರವಲ್ಲದೆ, ನೀರಿನ ಸಂಗ್ರಹ, ಕುಡಿಯುವ ನೀರಿನ ಲಭ್ಯತೆ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೂ...
ಮುಂಗಾರಿನಲ್ಲಿ ಮಳೆ ಕೊರತೆಯು ರಾಜ್ಯದ ವಿದ್ಯುತ್ ಕ್ಷೇತ್ರದ ಮೇಲೆ ಕರಿನೆರಳು ಈಗಾಗಲೇ ಬಿದ್ದಿದ್ದು, ರಾಜ್ಯದ ಪ್ರಸ್ತುತ ಜಲವಿದ್ಯುತ್ ಸಂಗ್ರಹವು ಕಳೆದ 10 ವರ್ಷಗಳಲ್ಲಿ ಎರಡನೇ ಅತ್ಯಂತ ಕಡಿಮೆಯಾಗಿದೆ.
ಶುಕ್ರವಾರ(ಜುಲೈ 3) ಬೆಳಿಗ್ಗೆ 8ರ ಸುಮಾರಿಗೆ...