ಈ ದೇಶ ಎಂದರೆ ಸಂವಿಧಾನ ಅಲ್ಲ, ರಾಷ್ಟ್ರಧ್ವಜವಲ್ಲ, ಕೇವಲ ಅಂಬೇಡ್ಕರ್ ಅಲ್ಲಾ ಎಂದು ಹಿಂದೂ ಮುಖಂಡ ಮಾತನಾಡಿದ್ದು ಖಂಡನೀಯ. ಆರ್.ಎಸ್.ಎಸ್ ಮುಖಂಡರಿಗೆ ಸಂವಿಧಾನ, ಅಂಬೇಡ್ಕರ ಮತ್ತು ರಾಷ್ಟ್ರಧ್ವಜ ಬಗ್ಗೆ ಇಷ್ಟೊಂದು ಅಗೌರವದ ಮಾತುಗಳು...
ಮಳವಳ್ಳಿ ತಾಲೂಕಿನ ಬೆಂಡರವಾಡಿ ಗ್ರಾಮ ಪಂಚಾಯತಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜದ ಮೇಲೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಕ್ರಾಂತಿ ಹಬ್ಬದಂದು (ಜ.15) ರಾತ್ರಿ 7 ಗಂಟೆಯಾದರೂ ಧ್ವಜಸ್ತಂಭದ...
ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕೆಂದು ಬಲವಾದ ಒತ್ತಾಯವಿತ್ತು. ಆದಾಗ್ಯೂ, ನಮ್ಮ ಪೂರ್ವಜರು ವಂದೇ ಮಾತರಂ ಜೊತೆಗೆ, ಬ್ರಿಟಿಷರನ್ನು ಸ್ವಾಗತಿಸಲು ರಚಿಸಲಾದ ‘ಜನ ಗಣ ಮನ’ವನ್ನು ಸಹ ಸೇರಿಸಬೇಕೆಂದು ನಿರ್ಧರಿಸಿದರು. ಇಂದು, ನಾವು...
"ಸಮಾಜದ ಸೌಹಾರ್ದ ಕದಡುವ, ಲಾಠಿ ಹಿಡಿದುಕೊಂಡು ಸಮಾಜದಲ್ಲಿ ಭಯ ಹುಟ್ಟಿಸುವ ಸಂಘಟನೆಗಳನ್ನು ನಿಷೇದ ಮಾಡುವಂತ ಕೆಲಸ ಕೇಂದ್ರ ಸರಕಾರಕ್ಕೆ ಇದೆ. ಹಿಂದೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ನಿಷೇದ ಮಾಡಿದ್ದು ಅದರಿಂದ ಪಾರಾಗಿ...
ಇಡೀ ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ. ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ರಾಜಕೀಯ ಪಕ್ಷ, ಖಾಸಗಿ ಸಂಸ್ಥೆಗಳು ಸೇರಿದಂತೆ ಇತರೆಡೆಗಳಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಗುತ್ತದೆ. ಆದರೆ ದನ ಕರುಗಳೊಂದಿಗೆ,...