ಮುಂದಿನ ದಿನಗಳಲ್ಲಿ ಡಿಎಂಕೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ತಮಿಳುನಾಡಿನ ರಾಜಕಾರಣಕ್ಕಷ್ಟೇ ಅಲ್ಲ, ದೇಶದ ಪ್ರಾದೇಶಿಕ ಪಕ್ಷಗಳ ರಾಜಕಾರಣಕ್ಕೂ ಮಹತ್ವದ ಸಂದೇಶವಾಗಲಿದೆ. ಈ ಬೆಳವಣಿಗೆ ಕೇವಲ ರಾಜಕೀಯ ತಂತ್ರಗಾರಿಕೆಯಾದರೆ, ದ್ರಾವಿಡ ಚಳವಳಿಯ ಸೈದ್ಧಾಂತಿಕ...
ಇಂದು ಬೆಂಗಳೂರಿಗೆ ಬೇಕಾಗಿರುವುದು ಬುಲ್ಡೋಜರ್ ರಾಜಕೀಯವಲ್ಲ; ಸಮಗ್ರ ನಗರ ಯೋಜನೆ. ಕಾಂಗ್ರೆಸ್ ತನ್ನನ್ನು ಇನ್ನೂ ಸಾಮಾಜಿಕ ನ್ಯಾಯ ಮತ್ತು ಸಮಾಜವಾದದ ಮೌಲ್ಯಗಳ ಪಕ್ಷವೆಂದು ನಂಬುವುದಾದರೆ, ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳನ್ನು ಕೇವಲ ‘ಒತ್ತುವರಿ’...
ಬಾಂಗ್ಲಾ ಮೇಲೆ ಚೀನಾ ಮತ್ತು ಪಾಕಿಸ್ತಾನದ ಪ್ರಭಾವವನ್ನು ಕಡಿತಗೊಳಿಸಲು ಭಾರತಕ್ಕೆ ಈಗ ಇದಕ್ಕಿಂತ ಬೇರೆ ಆಯ್ಕೆಗಳಿಲ್ಲ. ಭಾರತವು ನೆರೆಹೊರೆಯಲ್ಲಿ ತನ್ನ ಪ್ರಭಾವವನ್ನು ಕಾಯ್ದುಕೊಳ್ಳಬೇಕಾದರೆ ಕೇವಲ ರಾಜತಾಂತ್ರಿಕ ಮಾತುಗಳನ್ನಾಡುವುದನ್ನು ಬಿಟ್ಟು, ಹೆಚ್ಚಿನ ಆರ್ಥಿಕ ತ್ಯಾಗ,...
ಇತಿಹಾಸದ ಪುಟಗಳಲ್ಲಿ ಮೌನವೂ ಒಂದು ನಿಲುವಾಗಿ ಪರಿಣಮಿಸುತ್ತದೆ. ಗಾಜಾದಲ್ಲಿ ಅಮಾಯಕರು ಮತ್ತು ಮಕ್ಕಳ ಸಾವುಗಳನ್ನು ಕಣ್ಣಾರೆ ಕಂಡೂ ರಾಜತಾಂತ್ರಿಕತೆ ಹೆಸರಿನಲ್ಲಿ ಮೌನವಾಗಿರುವುದು ಭಾರತದ ನೈತಿಕ ನಾಯಕತ್ವಕ್ಕೆ ಶೋಭೆ ತರುವಂಥದ್ದಲ್ಲ.
ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ...
ಯಾವ ಮಾಧ್ಯಮಗಳಿಗೆ ಎಷ್ಟೆಷ್ಟು ಕೋಟಿ ರೂಪಾಯಿಗಳ ಸಾರ್ವಜನಿಕ ಸಂಪತ್ತು ಸಂದಾಯವಾಗಿದೆ ಎಂಬುದು ಬಹಿರಂಗವಾದರೆ, ಸರ್ಕಾರದ ಪರವಾಗಿ ಸುಳ್ಳು ವರದಿಗಳನ್ನು ಬಿತ್ತರಿಸುವ ಮಾಧ್ಯಮಗಳ ಅಸಲಿ ಮುಖವಾಡ ಕಳಚಿಬೀಳುತ್ತದೆ.
ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ...