ಸರ್ಕಾರವು ಕೃಷಿ ಮತ್ತು ರೈತರ ವಿಚಾರದಲ್ಲಿ ತೋರುತ್ತಿರುವ ಈ ಉದಾಸೀನತೆಯನ್ನು ತಕ್ಷಣವೇ ಕೈಬಿಡದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯವು ತೀವ್ರ ಆಹಾರ ಧಾನ್ಯಗಳ ಕೊರತೆ ಮತ್ತು ಗ್ರಾಮೀಣ ಆರ್ಥಿಕತೆಯ ಸಂಪೂರ್ಣ ಕುಸಿತವನ್ನು ಎದುರಿಸಬೇಕಾಗುತ್ತದೆ.
ಭಾರತ...
ಭೀತಿಯ ವಾತಾವರಣ ಪರದೆಯನ್ನು ಹರಿದದ್ದೇ ಕಾಕ್ರೋಚ್ ಪಾರ್ಟಿಯ ಗಣನೀಯ ಸಾಧನೆ. ಪ್ರತಿಭಟನೆ ಸಾಧ್ಯವೆಂದು ತೋರಿದ್ದೇ ಒಂದು ಗೆಲುವು. ಕಾಕ್ರೋಚ್ ಜನತಾ ಪಾರ್ಟಿಯ ಆನ್ಲೈನ್ ಆಂದೋಲನ ಕ್ಷೇತ್ರಮಟ್ಟಕ್ಕೆ ಎಷ್ಟರಮಟ್ಟಿಗೆ ಇಳಿದೀತು ಎಂಬ ಕುರಿತ ಕುತೂಹಲ...
ಮೋದಿ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಯುವಜನರ ಜೊತೆ ಬಲವಾಗಿ ನಿಂತರೆ, ಎಸ್ಐಆರ್ನ ಹುನ್ನಾರವನ್ನು ಬಯಲುಗೊಳಿಸಿದರೆ, ಅದರ ವಿರುದ್ಧ ಜನರನ್ನು ಸಂಘಟಿಸಿದರೆ... ಕಾಂಗ್ರೆಸ್ ಪುಟಿದೇಳಬಹುದಾಗಿದೆ. ಪುಟಿದೇಳಲು ಇದು ಸಕಾಲ.
ರಾಜ್ಯ...
ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯ ಅಧಿಕಾರವೆಂಬ 'ಕನಕ'ಲೇಪಿತ ಮುಳ್ಳಿನ ಕಿರೀಟ ಸಿಕ್ಕಿದೆ. ಅದನ್ನ ನಾಜೂಕಾಗಿ ತೊಡಬೇಕಾದ ಕುಶಲತೆಯೂ ಅವರಿಗಿದೆ. ತಮಗೆ ಸಿಕ್ಕಿರುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ತಳಸಮುದಾಯಗಳ ವಿಶ್ವಾಸ ಗಳಿಸಿ, ಅಹಿಂದ ನೆಲೆಯನ್ನು...
ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಹಾಡುವುದರಲ್ಲಿ ಕಾಂಗ್ರೆಸ್ಗೆ ಯಾವುದೇ ಗೊಂದಲವಿಲ್ಲ. ಯಾಕೆಂದರೆ, ಆ ಎರಡು ಚರಣಗಳನ್ನು ‘ರಾಷ್ಟ್ರೀಯ ಗೀತೆ’ಯಾಗಿ ಘೋಷಿಸಿದ್ದೇ ಕಾಂಗ್ರೆಸ್. ಆದರೆ, ಪೂರ್ಣಗೀತೆ ಹಾಡುವ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಏನು...