ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: 38 ಮಂದಿ ಸಾವು; ಬೆಚ್ಚಿಬೀಳಿಸುವ VIDEO

ಇಂಡೋನೇಷ್ಯಾದ ಫ್ಲೋರೆಸ್‌ ದ್ವೀಪದ ಸಮೀಪ ಇಂದು ಸಂಭವಿಸಿದ ಪ್ರಬಲ 7.7 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದು, ಹಲವು ಕಟ್ಟಡಗಳು ಕುಸಿದುಬಿದ್ದಿವೆ. ಭೂಕಂಪದ ಬಳಿಕ ಭೂಕುಸಿತವೂ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ....

ಪಂಚಮಸಾಲಿ ಇತಿಹಾಸ-ಭಾಗ 7: ಸುನಾಮಿಯಂತೆ ಸಮುದಾಯದ ಶಾಸಕರು ವಿಧಾನಸಭೆ ಪ್ರವೇಶಿಸಿದ್ದರು!

ಸರ್ಕಾರ ರಚಿಸುವ ಸಮಯದಲ್ಲೇ ಅವಘಡ, 'ಒಂದೇ ಅಲುಗಿನಲ್ಲಿ ಎರಡು ಕತ್ತಿಗಳನ್ನು ಸೇರಿಸಲಾಗದು' ಎಂಬಂತೆ ಸ್ವತಂತ್ರ ಮನೋಭಾವದ ಜನತಾ ಪಕ್ಷದ ನಾಯಕರನ್ನು ಕೂಡಿಡುವುದು ಕಠಿಣವಾದ ಕೆಲಸ. ಜನತಾ ಪಕ್ಷವು ವಿಭಿನ್ನ ನಿಲುವುಗಳುಳ್ಳ ವಿಚಾರಗಳನ್ನು ಹೊಂದಿದ್ದರೂ...

ಒಂದೇ ದಿನದಲ್ಲಿ ಭೂಕಂಪ, ಸುನಾಮಿ, ಯುದ್ಧ; ಬೆಚ್ಚಿಬೀಳುತ್ತಿದೆ ಜಗತ್ತು!

ಮಾನವ ಇತಿಹಾಸದಲ್ಲಿ ಕೆಲವು ದಿನಗಳು ಇಡೀ ಜಗತ್ತನ್ನೇ ಏಕಕಾಲದಲ್ಲಿ ಭೀತಿಯ ನೆರಳಿನಲ್ಲಿ ನಿಲ್ಲಿಸಿಬಿಡುತ್ತವೆ. ಇಂತಹುದೇ ಒಂದು ಆತಂಕಕಾರಿ ವಿದ್ಯಮಾನಕ್ಕೆ ಇಂದು (ಜೂನ್ 8) ಭೂಮಂಡಲ ಸಾಕ್ಷಿಯಾಗಿದೆ. ಒಂದೆಡೆ, ಪ್ರಕೃತಿಯ ರೌದ್ರಾವತಾರಕ್ಕೆ ಫಿಲಿಪೈನ್ಸ್‌ ನಲುಗಿಹೋಗಿದೆ....

ಫಿಲಿಪೈನ್ಸ್‌ನಲ್ಲಿ ಭೀಕರ ಭೂಕಂಪ: 15 ಮಂದಿ ಸಾವು; ಸುನಾಮಿಯೂ ಅಪ್ಪಳಿಸುವ ಆತಂಕ

ದಕ್ಷಿಣ ಫಿಲಿಪೈನ್ಸ್‌ನ ಮಿಂಡನಾವೊ ಕರಾವಳಿ ಪ್ರದೇಶದಲ್ಲಿ 7.8 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದ ಪರಿಣಾಮವಾಗಿ, ಫಿಲಿಪೈನ್ಸ್‌ ಮತ್ತು ನೆರೆಯ ಇಂಡೋನೇಷ್ಯಾಗೆ ಸಮುದ್ರದಿಂದ...

ರಷ್ಯಾ ಭೂಕಂಪದ ಪರಿಣಾಮ:‌ ಅಲಾಸ್ಕಾ, ಹವಾಯಿ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ ಸುನಾಮಿ

ಪೂರ್ವ ರಷ್ಯಾದ ಕಮ್ಚಟ್ಕಾ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ 8.8 ತೀವ್ರತೆಯ ಭಾರೀ ಭೂಕಂಪನದಿಂದಾಗಿ ಹವಾಯಿ ಕರಾವಳಿಯಲ್ಲಿ ಹತ್ತು ಅಡಿಗೂ ಎತ್ತರದ ಸುನಾಮಿ ಅಲೆಗಳು ಬಂದಪ್ಪಳಿಸಲಿದೆ ಎಂದು ವರದಿ ತಿಳಿಸಿದೆ. ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ ಸಂಭವಿಸಿದ...

ಜನಪ್ರಿಯ

ಕಲಬುರಗಿ | ಅನುದಾನಿತ ಹಾಸ್ಟೆಲ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲಕನ ವಿರುದ್ಧ ಪ್ರಕರಣ ದಾಖಲು

ಸರಕಾರಿ ಅನುದಾನಿತ ಮಹಿಳಾ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ...

ತುಮಕೂರು | ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ ವಿಶ್ವಕ್ಕೇ ಮಾದರಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅನುಸರಿಸಿದ ಸತ್ಯ ಮತ್ತು...

ಕಲಬುರಗಿ | ಪಡಿತರ ಅಕ್ಕಿ ವಾಹನ ಬಿಡುಗಡೆ ಆರೋಪ: ಆಳಂದ ಪಿಐ ಸೇರಿ ನಾಲ್ವರು ಅಮಾನತು

ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ ಬಳಿಕ ಪ್ರಕರಣ...

ಕುಣಿಗಲ್ | ಸಕಾಲಕ್ಕೆ ನಡೆಯದ ದಲಿತರ ಕುಂದುಕೊರತೆ ಸಭೆ: ಅಧಿಕಾರಿಗಳ ವಿರುದ್ಧ ಮುಖಂಡರ ಆಕ್ರೋಶ

ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪರಿಶಿಷ್ಟ ಜಾತಿ ಮತ್ತು...

Tag: ಸುನಾಮಿ