ಅಸ್ಸಾಂ, ಕೇರಳ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಇಂದು ಏಪ್ರಿಲ್ 9ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಎಲ್ಲ ಪಕ್ಷಗಳು ಭರ್ಜರಿಯಾಗಿ ಪ್ರಚಾರ ನಡೆಸಿದ್ದು, ನಿನ್ನೆ ಪ್ರಚಾರ ಅಧಿಕೃತವಾಗಿ ಮುಕ್ತಾಯಗೊಂಡಿದೆ.
ಒಂದೇ ಹಂತದ ಹಣಾಹಣಿ...
ಸಾಮಾನ್ಯವಾಗಿ ಅಸ್ಸಾಂ ಚುನಾವಣೆಗಳು ಎಂದರೆ ಅಭ್ಯರ್ಥಿಗಳ ನಡುವಿನ ಕಠೋರ ವಾಗ್ದಾಳಿಗಳು, ನಿಂದನೆಗಳು ಹಾಗೂ ಬೆದರಿಕೆಗಳಿಗೆ ಹೆಸರಾಗಿರುತ್ತವೆ. ಆದರೆ, ಈ ಬಾರಿ ಕೆಲವು ಕ್ಷೇತ್ರಗಳು ಅಚ್ಚರಿ ಎಂಬಂತೆ ಅತ್ಯಂತ ಸೌಜನ್ಯಯುತ ಮತ್ತು ನಾಗರಿಕ ರಾಜಕಾರಣಕ್ಕೆ...
ಎಐಯುಡಿಎಫ್ ತನ್ನ ಅಲ್ಪಸಂಖ್ಯಾತ ನೆಲೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲು ಹೆಣಗಾಡುತ್ತಿದೆ. ಈ ಇಬ್ಬರ ಜಗಳದಲ್ಲಿ ಬಿಜೆಪಿ ಮೂರನೆಯವನಾಗಿ ನಿರಾಳವಾಗಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ರಾಜ್ಯದ...
ಮತದಾರರ ದೃಷ್ಟಿಯಲ್ಲಿ ಇಬ್ಬರೂ ಸಮಾನರು; ಇಬ್ಬರ ಮೇಲೂ ಭ್ರಷ್ಟಾಚಾರದ ಕಲೆಗಳಿಲ್ಲ ಎಂಬ ಅಭಿಪ್ರಾಯವಿದೆ. ಅನುಭವದ ಆಧಾರದ ಮೇಲೆ ಕೆಲವರು ಹಿತೇಂದ್ರ ನಾಥ್ ಅವರತ್ತ ಒಲವು ತೋರಿದರೆ, ಯುವಜನತೆ ಗೌರವ್ ನಾಯಕತ್ವವನ್ನು ಮೆಚ್ಚುತ್ತಿದ್ದಾರೆ. ಗೌರವ್...
ಕಾಂಗ್ರೆಸ್ಸಿನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ ಸ್ಪರ್ಧಿಸುತ್ತಿರುವ ಹುರಿಯಾಳುಗಳಿಗೆ “ಕಾಂಗ್ಬಿಜೆಪಿ” ಎಂಬುದಾಗಿ ‘ಹೈಬ್ರೀಡ್’ ಹೆಸರಿಟ್ಟಿದ್ದಾರೆ ಅಸ್ಸಾಮಿನ ‘ಜೆನ್ ಝೀ’ ಮತದಾರರು.
ಬಿಜೆಪಿಯ ಮುಖ್ಯಮಂತ್ರಿ ಹಿಮಂತ ಸರ್ಮ ಸೇರಿದಂತೆ ಕಾಂಗ್ರೆಸ್ಸಿನ ಸುಮಾರು 30 ಮಂದಿ...