ದಾವಣಗೆರೆ ಉಪಚುನಾವಣೆ: ಮತ ಚಲಾಯಿಸಲು ಗೊಂದಲ, ಮುಸ್ಲಿಂ ಮತಗಳು ಯಾರ ಪಾಲಾಗುತ್ತವೆ?

ಮತಗಳು ಚಿದ್ರವಾದರೆ ಬಿಜೆಪಿ ಗೆಲುವಿಗೆ ಅನುಕೂಲವಾಗುತ್ತದೆ ಎಂಬ ಆತಂಕವೂ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಸ್‌ಎಸ್ ಕುಟುಂಬದ ತಂತ್ರವೇನು ಎಂಬುದರ ಮೇಲೂ ಕುತೂಹಲ ಹೆಚ್ಚಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ದಿನದಿಂದ ದಿನಕ್ಕೆ ತೀವ್ರ...

ಬಾಗಲಕೋಟೆ ಉಪಚುನಾವಣೆ: ಮೇಟಿ-ಚರಂತಿಮಠಗೆ ರಾಜಕೀಯ ಏಳು-ಬೀಳಿನ ಪ್ರತಿಷ್ಠೆ

‌ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕನ ಸಾವಿನಿಂದ ತೆರವಾದ ಬಾಗಲಕೋಟೆ ಕ್ಷೇತ್ರ ಉಳಿಸಿಕೊಳ್ಳಬೇಕಾದ ಸವಾಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಂದಿದೆ. ಹಾಗೆಯೇ ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯದಲ್ಲಿ ಸರ್ಕಾರದ ವಿರುದ್ಧ...

ದಾವಣಗೆರೆ | ಕಾಂಗ್ರೆಸ್ ಪಕ್ಷಕ್ಕೆ ಸಿದ್ದಾಂತ ಮುಖ್ಯ, ವ್ಯಕ್ತಿಯಲ್ಲ: ಡಿಕೆ ಶಿವಕುಮಾರ್

"ಒಬ್ಬರಿಂದಲೇ ಕಾಂಗ್ರೆಸ್ ಪಕ್ಷ ನಡೆಯುವುದಿಲ್ಲ, ಸಿದ್ದಾಂತಗಳಿಂದ ನಡೆಯುತ್ತದೆ. ಪಕ್ಷಕ್ಕೆ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯವಲ್ಲ. ಸಿದ್ದಾಂತಗಳೇ ಮುಖ್ಯ. ಸಚಿವ ಜಮೀರ್ ಅವರಿಗೆ ಕೇರಳದ ಸ್ಟಾರ್ ಪ್ರಚಾರಕ ಮತ್ತು ಚುನಾವಣಾ ಜವಾಬ್ದಾರಿ ವಹಿಸಿದ್ದು,...

ಬಾಗಲಕೋಟೆ ನೆಲ ಐವರು ಮುಖ್ಯಮಂತ್ರಿಗಳ ಹಣೆಬರೆಹ ಬರೆದ ರಾಜಕೀಯ ಕ್ಷೇತ್ರ!

ಬಾಗಲಕೋಟೆಯಲ್ಲಿ ಲಿಂಗಾಯತ ಮತಗಳ ಪ್ರಬಲತೆ, ಕುರುಬ ಸಮುದಾಯದ ಸಾಂದ್ರತೆ ಮತ್ತು ಸ್ಥಳೀಯ ಕುಟುಂಬಗಳ ಪ್ರಭಾವವು ರಾಜಕೀಯ ನಾಯಕರಿಗೆ 'ಸುರಕ್ಷಿತ' ಆಶ್ರಯ ನೀಡುತ್ತವೆ. ಇಲ್ಲಿ ಗೆದ್ದರೆ ರಾಜ್ಯ ಮಟ್ಟದ ರಾಜಕೀಯಕ್ಕೆ ಏಣಿ; ಸೋತರೆ ಮುಂದಿನ...

ರಂಗೇರುತ್ತಿರುವ ಬಾಗಲಕೋಟೆ ಉಪಚುನಾವಣೆ ಕಣ: ಕಡುಬಿಸಿಲಿನ ನಡುವೆಯೂ ಭರ್ಜರಿ ಪ್ರಚಾರ

2024 ನವೆಂಬರ್‌ನಲ್ಲಿ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಉಸ್ತುವಾರಿಯಾಗಿದ್ದ ಸತೀಶ್ ಜಾರಕಿಹೊಳಿ ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಭರತ ಬೊಮ್ಮಾಯಿ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರನ್ನು ಗೆಲ್ಲಿಸಿದ ಮಾದರಿಯ...

ಜನಪ್ರಿಯ

ಕಲಬುರಗಿ | ಕೂಲಿಕಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಪಿಆರ್‌ಎಸ್ ರಸ್ತೆ ತಡೆದು ಪ್ರತಿಭಟನೆ

ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರು ಹಾಗೂ ಕೂಲಿಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ...

ಧರ್ಮಸ್ಥಳ | ಸೌಜನ್ಯ ಕೊಲೆ‌ ಪ್ರಕರಣದ ಮರು ತನಿಖೆ: ಎಸ್ಐಟಿಗೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮರು ತನಿಖೆಗೆ...

ಯಾದಗಿರಿ | ಟೈರ್ ಬ್ಲಾಸ್ಟ್‌ನ ಭೀಕರ ದುರಂತ; ತಾಯಿ, ಮಗಳು ಸೇರಿ ಮೂವರ ದಾರುಣ ಸಾವು

ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಬ್ಲಾಸ್ಟ್‌ಗೆ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ...

ಬೈಂದೂರು | ಸೌಪರ್ಣಿಕಾ ನದಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಚಾರ್ಸಲ್...

Tag: ಉಪಚುನಾವಣೆ