ಪಿ. ಚಿದಂಬರಂ ಅವರ ಲೇಖನ | GDP ಅಂಕಿಅಂಶಗಳಿಗೆ ಹಿಡಿದ ಕನ್ನಡಿ

ತಮ್ಮ ಸುತ್ತಮುತ್ತಲಿನ ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವುದನ್ನು ನೋಡಿ ಇಂದಿನ ಯುವಪೀಳಿಗೆ (Gen Z) ಬೀದಿಗಿಳಿದು ಪ್ರತಿಭಟಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾಗದದ ಮೇಲೆ ನಾವು ಶೇಕಡ 7.8ರ ದರದಲ್ಲಿ ಬೆಳೆಯುತ್ತಿರಬಹುದು. ಆದರೆ ದೇಶದ ಜನಸಾಮಾನ್ಯರಿಗೆ...

ಗೌರಿ ಲಂಕೇಶ್ | ಜೆನ್ ಝಿ ಪೀಳಿಗೆಯ ಕನಸು ಕಂಡಿದ್ದ ’ದತ್ತು’ ತಾಯಿ!

ಒಂದಂತೂ ಸತ್ಯ, ಯಾವ ಯುವಪೀಳಿಗೆಯ ಮೇಲೆ ಕನಸು ನೆಟ್ಟು, ತನ್ನ ಕೈಲಾದ ಮಟ್ಟಿಗೆ ಆ ದನಿಗಳನ್ನು ಬೆಂಬಲಿಸಲು ಗೌರಿ ಯತ್ನಿಸಿದ್ದರೋ, ಆ ಭರವಸೆ ಇಂದು ಜೆನ್ ಝೀ ಹೋರಾಟದ ರೂಪಾಂತರದಲ್ಲಿ ದಿಟಗೊಂಡಿದೆ. ಅಕಸ್ಮಾತ್...

ಜಂತರ್‌ ಮಂತರ್‌ ಜೆನ್‌ ಝಿ ಆಂದೋಲನ | ಪ್ರತಿಭಟನೆಯ ಸಂಭ್ರಮ; ಮರೆಯಲಾರದ ಅನುಭವ

ಪ್ರತಿಭಟನೆಯಲ್ಲಿ 15ರಿಂದ 20 ಆಜುಬಾಜಿನ ವಯಸ್ಸಿನ ಹುಡುಗ ಹುಡುಗಿಯರೇ ಹೆಚ್ಚು ಇದ್ದರು. ನಗರ, ಪಟ್ಟಣದಿಂದ ಬಂದ ಸ್ಥಿತಿವಂತ ಯುವಕ ಯುವತಿಯರು, ದಿಲ್ಲಿಗೆ ಹಳ್ಳಿಯಿಂದ ಬಂದ ಮಧ್ಯಮ ವರ್ಗದವರು, ಬಡವರು ಇದ್ದರು. ನಾನು ಮಾತನಾಡಿಸಿದ್ದವರಲ್ಲಿ...

ಕಾಲಮಾನ | ಜೆನ್‌ ಝಿ- ಯುವಜನರ ಪ್ರತಿಭಟನೆಯ ಸುತ್ತಮುತ್ತ…

ಕಳೆದ ಹನ್ನೆರಡು ವರ್ಷಗಳಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ಯಾವ ಮಂತ್ರಿ ಕೂಡ ಕಾರ್ಯವೈಫಲ್ಯದ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆಯನ್ನು ನೀಡಿರಲಿಲ್ಲ. ಪ್ರಸ್ತುತ ಒಕ್ಕೂಟ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್‌ ಸಿಂಗ್‌ ಮೀಡಿಯಾ ಜೊತೆ ಮಾತನಾಡುತ್ತ,...

ಜನಪ್ರಿಯ

ಉಡುಪಿ | ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪ್ರತಿಭಟನೆ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ...

ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಹೊಸದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿ, ಹೋರಾಟಗಾರರ ಬಂಧನ...

ಬೀದರ್ ದಕ್ಷಿಣ ಕ್ಷೇತ್ರದ ಜಿಪಂ ಮೀಸಲಾತಿಯಲ್ಲಿ ಎಸ್ಸಿ ಸಮುದಾಯಕ್ಕೆ ಒಂದೂ ಸ್ಥಾನವಿಲ್ಲ : ಆಕ್ಷೇಪ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕ್ರಿಯೆಯಲ್ಲಿ...

ರಾಹುಲ್‌ ಮೀಟ್ಸ್‌ ವಿಜಯ್;‌ ಚೆನ್ನೈನ ʼಛಾತ್ರೋಂ ಕಿ ಗೂಂಜ್‌ʼಗೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ....

Tag: ಜೆನ್‌ ಝಿ