‘ಭಾರತದಲ್ಲಿ ಪ್ರತಿಯೊಬ್ಬ ಮತದಾರನಿಗೂ ಐಡಿ ಇದೆ’ ಎಂದ ಟ್ರಂಪ್: ಹಕ್ಕು ಕಿತ್ತುಕೊಳ್ಳುವ SIR ಬಗ್ಗೆ ತಿಳಿದಿಲ್ಲವೇ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ 'SAVE America Act' ಜಾರಿಗೆ ತರಲು ಭಾರತದ ಮತದಾನ ವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಭಾರತದಲ್ಲಿ ಪ್ರತಿಯೊಬ್ಬ ಮತದಾರನೂ ಕಡ್ಡಾಯವಾಗಿ ಅಧಿಕೃತ ಭಾವಚಿತ್ರವಿರುವ ಗುರುತಿನ ಚೀಟಿ...

ಸುಂಕ ಸಮರದಲ್ಲಿ ಟ್ರಂಪ್‌ಗೆ ಭಾರಿ ಮುಖಭಂಗ: ಆಮದು ಕಂಪನಿಗಳ ಪಾಲಾದ 6.7 ಲಕ್ಷ ಕೋಟಿ ರೂ.!

ಅಮೆರಿಕದ ಆರ್ಥಿಕತೆಯನ್ನು ಸರಿದಾರಿಗೆ ತರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿದ್ದ 'ಹೆಚ್ಚುವರಿ ಆಮದು ಸುಂಕ' ನೀತಿಗೆ ಸುಪ್ರೀಂ ಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದೆ. ಟ್ರಂಪ್ ವಿಧಿಸಿದ್ದ ಸುಂಕಗಳು ಅಕ್ರಮ ಎಂದು ಅಮೆರಿಕದ ಸುಪ್ರೀಂ...

ಶ್ವೇತಭವನವೇ ಟ್ರಂಪ್‌ನ ಬಂಡವಾಳ ಕಚೇರಿ: ಅಧ್ಯಕ್ಷನಾದ ಒಂದೇ ವರ್ಷದಲ್ಲಿ ₹21 ಸಾವಿರ ಕೋಟಿ ಆದಾಯ

ಕ್ರಿಪ್ಟೋ ಮಾತ್ರವಲ್ಲದೆ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಟ್ರಂಪ್ ಬ್ರ್ಯಾಂಡ್ ವಿಶ್ವದಾದ್ಯಂತ ಭಾರೀ ಲಾಭ ಮಾಡುತ್ತಿದೆ. ಅಮೆರಿಕದ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸೌದಿ ಅರೇಬಿಯಾ ಮತ್ತು ಕತಾರ್ ದೇಶಗಳಲ್ಲಿ ‘ಟ್ರಂಪ್’ ಹೆಸರನ್ನು...

ʼಸಮಯ ಮೀರುತ್ತಿದೆ, ಜಾಗರೂಕರಾಗಿರಿʼ: AI ರಚಿತ ಇಮೇಜ್‌ ಹಂಚಿಕೊಂಡು ಇರಾನ್‌ಗೆ ಎಚ್ಚರಿಕೆ ಕೊಟ್ಟ ಟ್ರಂಪ್

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಆರಿದಂತೆ ಕಾಣುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುತ್ ಸೋಷಿಯಲ್' (Truth Social) ಜಾಲತಾಣದಲ್ಲಿ AI ಬಳಸಿ ರಚಿಸಲಾದ ಮಧ್ಯಪ್ರಾಚ್ಯದ (Middle East) ನಕ್ಷೆಯೊಂದನ್ನು...

ಟ್ರಂಪ್‌ಗೆ ಬೆನ್ನಟ್ಟಿ ಕಾಡುತ್ತಿರುವ ಕರಾಳ ನೆರಳು ಯಾವುದು?

ಅಮೆರಿಕದ ರಾಜಕೀಯ ವಲಯ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣವಾಗಿದೆ. ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಯತ್ನದ ಹಿನ್ನೆಲೆಯಲ್ಲೇ, ಅವರ ಹೇಳಿಕೆಗಳು, ಆರೋಪಗಳು ಮತ್ತು ಹಳೆಯ ವಿವಾದಗಳು ಮತ್ತೆ ಚರ್ಚೆಗೆ ಬಂದಿವೆ....

ಜನಪ್ರಿಯ

ಕ್ರೈಸ್ತ ಅಭಿವೃದ್ಧಿ ನಿಗಮದ ನಿಯೋಗದಿಂದ ಸಚಿವ ಯು.ಟಿ. ಖಾದರ್ ಭೇಟಿ: ಮತಾಂತರ ನಿಷೇಧ ಕಾಯ್ದೆಯ ಕುರಿತು ಚರ್ಚೆ

ಕರ್ನಾಟಕ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ನಿರ್ದೇಶಕರನ್ನೊಳಗೊಂಡ ನಿಯೋಗವು...

ಯಾದಗಿರಿ | ಕಾಯಕ, ದಾಸೋಹದ ಮೂಲಕ ಶರಣ ಪರಂಪರೆಯ ಮೌಲ್ಯ ಬಿತ್ತಿದ ಚರಬಸವೇಶ್ವರರು: ಡಾ. ಜ್ಯೋತಿಲತಾ

"ಶರಣ ಪರಂಪರೆಯ ಜೀವಕಾರಣ್ಯ, ಮಾನವೀಯತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಗರನಾಡಿನಲ್ಲಿ...

ಉಡುಪಿ | ಪ್ರಜಾಸೇವಾ ಆಂದೋಲನದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಪ್ರಜಾಸೇವಾ ಆಂದೋಲನದ ಮೂಲಕ ಸಾರ್ವಜನಿಕರಿಂದ ಸ್ವೀಕೃತವಾದ ಅಹವಾಲುಗಳಿಗೆ ನಿಗದಿತ ಕಾಲಾವಧಿಯೊಳಗೆ ಸ್ಪಂದಿಸಿ,...

ಪಂಜಾಬ್‌ನಲ್ಲಿ ಸ್ಥಿರ ಸರ್ಕಾರ ನೀಡಲು ಕಾಂಗ್ರೆಸ್ ಮಾತ್ರ ಸಮರ್ಥ: ಸಚಿನ್ ಪೈಲಟ್

ಪಂಜಾಬ್‌ನಲ್ಲಿ ಸ್ಥಿರ ಸರ್ಕಾರವನ್ನು ರಚಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು...

Tag: ಟ್ರಂಪ್‌