ಮೋದಿ ಸರ್ಕಾರದಿಂದ ಅನುದಾನ ಅನ್ಯಾಯ: ಹಕ್ಕಿಗಾಗಿ ಮತ್ತೆ ಸುಪ್ರೀಂ ಅಂಗಳಕ್ಕೆ ಕರ್ನಾಟಕ!

ರಾಜ್ಯದ ಆರ್ಥಿಕ ಹಕ್ಕುಗಳನ್ನು ಕೇಂದ್ರ ಸರ್ಕಾರವು ಕಸಿದುಕೊಳ್ಳುವ ವಿಚಾರದಲ್ಲಿ ಈ ಹಿಂದೆ ಹಲವು ಬಾರಿ ಕೇಂದ್ರ, ರಾಜ್ಯ ಸರ್ಕಾರಗಳ ನಡುವೆ ವಾಕ್ಸಮರ ನಡೆದಿದೆ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯಗಳ, ಬಿಜೆಪಿಯೇತರ ಅಧಿಕಾರ...

ಕಡುಬಡವರ ತಟ್ಟೆಯ ಅನ್ನಕ್ಕೂ ಮೋದಿ ಕನ್ನ: ಅಂತ್ಯೋದಯಕ್ಕೆ ತಿದ್ದುಪಡಿ ಅಲ್ಲ, ಹಸಿವಿನ ಜತೆ ಚೆಲ್ಲಾಟ!

ಒಂದಲ್ಲ ಒಂದು ಯೋಜನೆಯ ಮೂಲಕ ಬಡವರ ಬದುಕನ್ನು ಇನ್ನಷ್ಟೂ ಅಧೋಗತಿಗೆ ತಳ್ಳುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಈಗ ಕಡುಬಡವರ ತಟ್ಟೆಯ ಅನ್ನಕ್ಕೂ ಕನ್ನ ಹಾಕುತ್ತಿದೆ. ದೇಶದ ಅತಿ ಕಡುಬಡವರ ಹಸಿವು ನೀಗಿಸುವ...

ಮುಖಭಂಗಿತ ಮೋದಿ ಸರ್ಕಾರ: ನೀಟ್ ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಭಾರತೀಯ ವಾಯುಪಡೆ!

ನೈಸರ್ಗಿಕ ವಿಕೋಪಗಳು ಅಥವಾ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಬಳಸಬೇಕಾದ ಸಶಸ್ತ್ರ ಪಡೆಗಳನ್ನು ಪ್ರಶ್ನಾಪತ್ರಿಕೆ ಸಾಗಿಸಲು ಬಳಸುವುದು ಆಡಳಿತದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ (NTA) ಆರಂಭವಾದಾಗಿನಿಂದ ಇಂದಿನವರೆಗೂ...

ಜಾಹೀರಾತು ನೀಡಲು ದಿನಕ್ಕೆ ₹1.5 ಕೋಟಿ ವೆಚ್ಚ ಮಾಡಿರುವ ಮೋದಿ ಸರ್ಕಾರ: 2022ರ ಪಿಎಂ ಹೇಳಿಕೆ ಮುನ್ನೆಲೆಗೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 11 ವರ್ಷಗಳಲ್ಲಿ ಜಾಹೀರಾತು ನೀಡಲೆಂದೇ ಪ್ರತಿ ದಿನ ಮೋದಿ ಸರ್ಕಾರ ₹1.5 ಕೋಟಿ ವೆಚ್ಚ ಮಾಡಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಸಂದರ್ಭದಲ್ಲೇ...

ನರೇಂದ್ರ ಮೋದಿ ಸರ್ಕಾರದ ನಿರ್ಲಕ್ಷ್ಯದಿಂದ ಕಾಲ್ತುಳಿತ: ಕಾಂಗ್ರೆಸ್ ಆಕ್ರೋಶ

ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಮೋದಿ ಸರಕಾರದ ನಿರ್ಲಕ್ಷ್ಯ, ಅವ್ಯವಸ್ಥೆಯೇ ಕಾರಣ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...

ಜನಪ್ರಿಯ

ಪಶ್ಚಿಮ ಬಂಗಾಳ | ಮತಪಟ್ಟಿಯಲ್ಲಿ ತಂದೆ ಹೆಸರಿಲ್ಲವೆಂದು ಹಸುಗೂಸಿಗೆ ಜನನ ಪ್ರಮಾಣಪತ್ರ ನಿರಾಕರಣೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ತಂದೆಯ ಹೆಸರು...

ಮಂಗಳೂರು l ಮನೆ ಮನೆ ಬ್ಯಾರಿ ಕವಿಗೋಷ್ಠಿ

ರಾಷ್ಟ್ರ ಮತ್ತು ರಾಜ್ಯದ ಹಲವು ಭಾಷೆಗಳಿಗೆ ಬ್ಯಾರಿ ಸಾಹಿತ್ಯ ಕೃತಿಗಳು ಭಾಷಾಂತರವಾಗುವ...

108 ವರ್ಷಗಳ ಸರ್ಕಾರಿ ಶಾಲೆಯ ಜಾಗದಲ್ಲಿ ಅಪಾರ್ಟ್‌ಮೆಂಟ್: ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು ಗ್ರಾಹಕರ ಪರಿಷತ್, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ)...

ಪಾಕಿಸ್ತಾನಕ್ಕೆ ಐತಿಹಾಸಿಕ ಕ್ಷಣ: ಬಾಹ್ಯಾಕಾಶಕ್ಕೆ ಪಾಕ್‌ನ ಮೊದಲ ಗಗನಯಾತ್ರಿ ಪ್ರಯಾಣ!

ಬಾಹ್ಯಾಕಾಶ ಅನ್ವೇಷಣೆಯ ಕ್ಷೇತ್ರದಲ್ಲಿ ಪಾಕಿಸ್ತಾನ ಐತಿಹಾಸಿಕ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಬುಧವಾರ ಮುಂಜಾನೆ...

Tag: ನರೇಂದ್ರ ಮೋದಿ ಸರ್ಕಾರ