ಆಗುಂಬೆ ಘಾಟ್ ಸುರಕ್ಷತೆಗೆ ವೈಜ್ಞಾನಿಕ ರಸ್ತೆ ಅಭಿವೃದ್ಧಿ: ಸಚಿವ ಸತೀಶ ಜಾರಕಿಹೊಳಿ

ಮಲೆನಾಡು, ಅರೆ ಮಲೆನಾಡು ಹಾಗೂ ಬಯಲುಸೀಮೆಯನ್ನು ಕರಾವಳಿ ಭಾಗದೊಂದಿಗೆ ಸಂಪರ್ಕಿಸುವ ಪ್ರಮುಖ ಆಗುಂಬೆ ಘಾಟ್ ರಸ್ತೆಯ ಸರ್ವಾಂಗೀಣ ಅಭಿವೃದ್ಧಿಗೆ ಚಾಲನೆ ನೀಡುವ ಉದ್ದೇಶದಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಬುಧವಾರ ಅಧಿಕಾರಿಗಳ...

ಮಹಾರಾಷ್ಟ್ರ | ಎನ್‌ಸಿಪಿ (ಎಸ್‌ಪಿ)ಗೆ ಬಿಜೆಪಿ ಗಾಳ; ಶರದ್ ಪವಾರ್ ಮುಂದಿನ ನಡೆಯೇನು?

ಎನ್‌ಸಿಪಿಯ ಹಿರಿಯ ನಾಯಕರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್‌ ನಡುವೆ ನಡೆದಿರುವ ತಡರಾತ್ರಿಯ ಸಭೆಗಳು ಶರದ್‌ ಪವಾರ್ ಅವರ ಮುಂದಿನ ರಾಜಕೀಯ ನಡೆಯ ಬಗೆಗಿನ ಉಹಾಪೋಹಗಳಿಗೆ ಕಾರಣವಾಗಿವೆ. ಅಲ್ಲದೇ, ಎನ್‌ಸಿಪಿಯ ಎರಡು...

ಪರಮಾಣು ಬಾಂಬ್‌ಗಿಂತಲೂ ಡೇಂಜರ್ ‘ಹಾರ್ಮುಜ್ ಜಲಸಂಧಿ’!

ಇರಾನ್ ಮತ್ತು ಅಮೆರಿಕ ನಡುವಿನ ಮಹಾ ಸಮರ ಈಗ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯ ನಿಯಂತ್ರಣದವರೆಗೆ ಬಂದುನಿಂತಿದೆ . ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ನಾವು ಹಾರ್ಮುಜ್ ಜಲಸಂಧಿಯನ್ನು...

ಶಾಲೆಯಲ್ಲಿ ಲೈಂಗಿಕ ಶಿಕ್ಷಣ | ಸಂಸ್ಕೃತಿಗೆ ಮಾರಕ ಎಂದಿದ್ದ ಬಿಜೆಪಿಯೇ ಸುಪ್ರೀಂ ಕೋರ್ಟ್‌ಗೆ ಅರಿಕೆ

ಭಾರತದಲ್ಲಿ ದಶಕಗಳಿಂದ ಲೈಂಗಿಕ ಶಿಕ್ಷಣದ ಸುತ್ತ ಇದ್ದ ತಡೆಯೊಡ್ಡುವಿಕೆ (Taboo) ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿವೆ. ಇನ್ನು ಮುಂದೆ ಲೈಂಗಿಕ ಶಿಕ್ಷಣವು ಶಾಲಾ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಲಿದೆ. ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿರುವ...

ಕಾಂಕ್ರೀಟ್‌ ಭಗ್ನಾವಶೇಷಗಳಾಗುತಿವೆ ನೆಹರೂ ಕಾಲದ ಕಟ್ಟಡಗಳು…

ದಶಕಗಳ ಕಾಲ ಭಾರತದ ಆಡಳಿತ ಯಂತ್ರದ ಹೃದಯಭಾಗವಾಗಿ, ಸಾವಿರಾರು ಅಧಿಕಾರಿಗಳ ಕಾರ್ಯಕ್ಷೇತ್ರವಾಗಿ ಮೆರೆದಿದ್ದ ನಿರ್ಮಾಣ ಭವನ, ಉದ್ಯೋಗ ಭವನಗಳು ಇಂದು ಕಾಂಕ್ರೀಟ್‌ನ ಭಗ್ನಾವಶೇಷಗಳಾಗಿ ಉಳಿಯುತ್ತಿವೆ. ನೆಹರೂ ಅವರ ಕನಸಿನ ಭಾರತದಲ್ಲಿ ಮಿತವ್ಯಯ ಮತ್ತು...

ಜನಪ್ರಿಯ

ಧಾರವಾಡ | ಭರವಸೆಗಳನ್ನು ಈಡೇರಿಸಲು ನ.26ರವರೆಗೆ ಗಡುವು: ಕಬ್ಬು ಬೆಳೆಗಾರರ ಪ್ರತಿಭಟನೆ ತಾತ್ಕಾಲಿಕ ಅಂತ್ಯ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ನಡೆದ ಸುದೀರ್ಘ ಚರ್ಚೆಯ ಬಳಿಕ...

ಹಾಸನ | 2028ಕ್ಕೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಬಂದರೇ ಇನ್ನೊಂದು ಮುಖ ತೋರಿಸುವೆ; ಕೇಂದ್ರ ಸಚಿವ ಹೆಚ್ ಡಿ ಕೆ 

ಸ್ಟಿಂಗ್ ಬಗ್ಗೆ ಹಾಸನದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ,...

ಹಾಸನ  | ಯಾರು ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ತಂದೆ- ತಾಯಿ ಗೌರವಿಸಿ; ತಾವರೆಕೆರೆ ಕಾಳಪ್ಪಸ್ವಾಮಿ ಮಠದ ಶಿವಪುತ್ರ ಸ್ವಾಮೀಜಿ

ಜಿಲ್ಲೆಯ ಅರಕಲಗೂಡು ಸಮೀಪದ ರಾಮನಾಥಪುರದಲ್ಲಿ ಭಾನುವಾರ ಕುರುಬರ ಸಂಘ, ಕನಕ ನೌಕರರ...

ಹಾಸನ | ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಬೇಸರ; ಶಾಸಕ ಸ್ವರೂಪ್ ಪ್ರಕಾಶ್

ಜಿಲ್ಲೆಗೆ ಸಚಿವ ಶಿವಲಿಂಗೇಗೌಡರು ದೊಡ್ಡಮಂಡಿಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಬಂಧಪಟ್ಟ...

Tag: ಬಿಜೆಪಿ