ʼನಾರಿ ಶಕ್ತಿ ವಂದನಾʼ ಸೋಗಿನ ಹಿಂದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಲ್ಲಿ ಯಾವುದೇ ತೊಂದರೆಯನ್ನು ಎದುರಿಸದಂತೆ ಸಂಸತ್ತಿನ ಸ್ವರೂಪವನ್ನು ಬದಲಾಯಿಸುವ ಆಟವಿದೆ. ಇದು ಚುನಾವಣಾ ಪ್ರಜಾಪ್ರಭುತ್ವದ ಸಮಯ, ಸ್ಥಳ ಮತ್ತು ಸ್ವರೂಪವನ್ನು ಬದಲಾಯಿಸುವ...
ದಾವಣಗೆರೆ ಉಪಚುನಾವಣೆ ಮುಗಿದರೂ, ಮುಸ್ಲಿಮರು ಟಿಕೆಟ್ ಸಿಗದೆ ನಿರಾಸೆಯಾದರೂ, ಕಾಂಗ್ರೆಸ್ ಪಕ್ಷ ಈಗ ಶಿಸ್ತು ಉಲ್ಲಂಘನೆಯ ನೆಪದಲ್ಲಿ ಜಬ್ಬಾರ್, ನಸೀರ್ ಅಹಮದ್ರನ್ನು ಬಲಿ ಹಾಕಿದೆ. ಈ ನಡುವೆ ಸಚಿವ ಜಮೀರ್ ಅವರನ್ನು ಜೆಡಿಎಸ್ನ...
ಯುದ್ಧ ನಿಲ್ಲಬಹುದು. ಆದರೆ ಯುದ್ಧೋನ್ಮಾದದಲ್ಲಿ ತೇಲಾಡುತ್ತಿರುವವರನ್ನು ಕೆಳಗಿಳಿಸುವುದು ಕಷ್ಟವಿದೆ. ಯುದ್ಧೋನ್ಮಾದದ ಭಾಷೆಯನ್ನು ರಾಜಕೀಯ ಪಕ್ಷಗಳು ಮತ್ತದರ ನಾಯಕರು ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಸುತ್ತಾರೆ. ಇದು ಯುದ್ಧ ನಿಂತ ನಂತರವೂ ಸಮಾಜವನ್ನು ವಿಭಜಿಸಲು ಕಾರಣವಾಗುತ್ತದೆ.
ಸದ್ಯ ಯುದ್ಧ...
ದೇಶದ ಯುವ ಜನತೆ ಆಟದಲ್ಲಿ ಮೈಮರೆತರೆ; ಹಣ, ಸಮಯ ಮತ್ತು ನೆಮ್ಮದಿ ಕಳೆದುಕೊಂಡು ಬದುಕು ಬರಿದು ಮಾಡಿಕೊಂಡರೆ; ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆಗಳನ್ನು ಪ್ರಶ್ನಿಸದಂತಾದರೆ; ಅದು ಆಳುವ ಸರ್ಕಾರಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವುದಿಲ್ಲವೇ?
ದೇಶದಾದ್ಯಂತ...
ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾವನೆಯನ್ನು ಕಾಂಗ್ರೆಸ್ ಭಾನುವಾರ ತೀವ್ರವಾಗಿ ಖಂಡಿಸಿದೆ. ಈ ಕ್ರಮವು ಕೇವಲ ಜನಸಂಖ್ಯೆ ಹೆಚ್ಚಿರುವ ದೊಡ್ಡ ರಾಜ್ಯಗಳಿಗೆ ಮಾತ್ರ ಪ್ರಯೋಜನಕಾರಿಯಾಗಲಿದ್ದು, ಇದೊಂದು ಜನರ...