ಜಮ್ಮು ಮತ್ತು ಕಾಶ್ಮೀರದಲ್ಲಿ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ಇಬ್ಬರು ಯುವಕರನ್ನು ನಿರ್ದೋಷಿಗಳೆಂದು ಜಮ್ಮು-ಕಾಶ್ಮೀರ ವಿಶೇಷ ನ್ಯಾಯಾಲಯ ಘೋಷಿಸಿದೆ. ಬರೋಬ್ಬರಿ ಆರು ವರ್ಷಗಳ ಸುದೀರ್ಘ ಜೈಲುವಾಸ ಅನುಭವಿಸಿದ ಯುವಕರು...
ಕಳೆದ ಹನ್ನೆರೆಡು ವರ್ಷಗಳಲ್ಲಿ ಸಿಬಿಐ, ಆರ್ಟಿಐ, ಇಡಿ, ಆದಾಯ ತೆರಿಗೆ ಇಲಾಖೆ ಮುಂತಾದ ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಯುಎಪಿಎ ಎನ್ನುವ ಶಾಸನದ ಮೂಲಕ ಮೋದಿ ಮತ್ತು ಶಾ ತಮ್ಮ ಫ್ಯಾಸಿಸಂ ಆಡಳಿತವನ್ನು ಜಾರಿಗೊಳಿಸಿದ್ದಾರೆ....
NCRB ಮಾಹಿತಿಯ ಪ್ರಕಾರ, ಯುಎಪಿಎ ಪ್ರಕರಣಗಳಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕಡಿಮೆ. ಸುಮಾರು ಶೇ.90 ರಿಂದ ಶೇ.94ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಳ್ಳುತ್ತಿದ್ದಾರೆ. ಕೇವಲ ಶೇ.2.6 ರಿಂದ...
ಮಾಧ್ಯಮಗಳು ಕಟ್ಟಿದ ಹಣೆಪಟ್ಟಿಯಿಂದಾಗಿ, ಭಾರತದಲ್ಲಿ ಯುಎಪಿಎ ಅಡಿ ಸುಮಾರು 8,000 ಮಂದಿ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಲಯವು ತೀರ್ಪು ನೀಡುವ ಮೊದಲೇ ಮಾಧ್ಯಮಗಳು ಅವರನ್ನು ಭಯೋತ್ಪಾದಕರು ಎಂದು ಬ್ರ್ಯಾಂಡ್ ಮಾಡುವುದು ಒಬ್ಬ ವ್ಯಕ್ತಿಯ ಜೀವನವನ್ನು...
"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ ಚರ್ಚೆ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಹೆಚ್ಚಿನ ಅವಕಾಶ ಇರಬೇಕು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ UAPA ದುರ್ಬಳಕೆ ಮಾಡುವುದು ವಿಕಸಿತ...