ಪಂಚಮಸಾಲಿಗಳನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ವೈದಿಕರ ಹುನ್ನಾರದ ಭಾಗವಾಗಿ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ನಡೆದಿವೆ. ಇತ್ತೀಚಿಗೆ ಬಿಡುಗಡೆಯಾದ "ಬಸವ ಶೈವದಲ್ಲಿ ಹಿಂದುತ್ವ" ಎನ್ನುವ ಗ್ರಂಥ ವಿಕೃತಿಯ ಕರ್ತೃವಾದ ಉಪಾಧ್ಯ ಎನ್ನುವ...
"ಕುಲವನರಸುವರೆ ಜಾತಿ ಸಂಕರವಾದ ಬಳಿಕ?" ಎನ್ನುವ ಬಸವಣ್ಣನವರ ಎಚ್ಚರಿಕೆಯ ಮಾತಿನಂತೆ ಬಸವಣ್ಣನವರಿಂದ ಅಸ್ತಿತ್ವಕ್ಕೆ ಬಂದ ಲಿಂಗಧಾರಿಗಳು ಒಂಬತ್ತು ನೂರು ವರ್ಷಗಳ ಹಿಂದೆ ಏನಾಗಿದ್ದರು ಎನ್ನುವುದು ಈಗ ಅಪ್ರಸ್ತುತ. ಬಸವಣ್ಣನವರ ಧರ್ಮದೊಳಗೆ ಬಂದ ಮೇಲೆ...
ಲಿಂಗಾಯತ ಸಮುದಾಯದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿರುವ ಪಂಚಮಸಾಲಿ ಉಪವರ್ಗದಲ್ಲಿಯೂ ತಮ್ಮದೇ ಪೀಠ ಸ್ಥಾಪಿಸಬೇಕೆಂಬ ಯೋಚನೆಗಳು ಆರಂಭಗೊಂಡವು. ಆಗ ವೀರಶೈವ ಪಂಚಪೀಠಗಳು ಅಕ್ಷರಶಃ ನಲುಗಿ ಹೋದವು. ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಸಂಪನ್ಮೂಲವಾಗಿದ್ದರು. ಹೇಗಾದರೂ ಮಾಡಿ...
ಪಂಚಮಸಾಲಿ ಸಂಘವು ಬಲಾಢ್ಯವಾದ ನಂತರ ಬಂದು ಸೇರಿದವರು ಇಂದು ತಾವೇ ಸಂಘದ ಮೂಲ ಪುಣ್ಯ ಪುರುಷರು ಎಂಬಂತೆ ಪೋಸು ಕೊಡುತ್ತಾ, ತಮ್ಮ ತಂದೆಯವರೇ ಪಂಚಮಸಾಲಿಗಳ ಉದ್ಧಾರಕರು ಎಂದು ಬಿಂಬಿಸುತ್ತಿದ್ದಾರೆ. ಯಾರೋ ಕಟ್ಟಿದ ಸಂಸ್ಥೆಯನ್ನು...