ದೀಪಾವಳಿ ಗಿಫ್ಟ್: ಸಿಬ್ಬಂದಿಗೆ ತಲಾ ₹1 ಲಕ್ಷ ನಗದು ಬೋನಸ್ ನೀಡಿದ ಸೂರತ್ ಉದ್ಯಮಿ; ವಿಡಿಯೋ ವೈರಲ್!

ಗುಜರಾತ್‌ನ ಸೂರತ್ ನಗರದ ಜವಳಿ (ಸೀರೆ) ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ನೌಕರನಿಗೂ ದೀಪಾವಳಿ ಹಬ್ಬದ ಸವಿನೆನಪಾಗಿ ತಲಾ 1 ಲಕ್ಷ ರೂಪಾಯಿಗಿಂತಲೂ ಹೆಚ್ಚು ನಗದು ಬೋನಸ್ ನೀಡಿ ಗೌರವಿಸಿದ್ದು, ಈ...

ಒಬ್ಬನ ತಲೆಬುರುಡೆ ಒಡೆದರೂ ಜೈಲಿಗೆ ಹೋಗಿಲ್ಲ, ಬಿಜೆಪಿ ‘ಆಶೀರ್ವಾದ’ದ ಬಲ ಎಂದ ಹಿಂದುತ್ವ ಕಾರ್ಯಕರ್ತ; ವಿಡಿಯೋ ವೈರಲ್

"ನಾನು ಒಬ್ಬ ವ್ಯಕ್ತಿಯ ತಲೆಬುರುಡೆಯನ್ನೇ ಒಡೆದಿದ್ದರೂ ನನಗೆ ಜೈಲು ಶಿಕ್ಷೆಯಾಗಿಲ್ಲ. ಏಕೆಂದರೆ ನನ್ನ ಮೇಲೆ ಬಿಜೆಪಿ ನಾಯಕರ ಮತ್ತು ಸರ್ಕಾರದ ಆಶೀರ್ವಾದವಿದೆ" ದೆಹಲಿ ಮೂಲದ ಹಿಂದುತ್ವ ಕಾರ್ಯಕರ್ತ ಸ್ವತಂತ್ರ ಭಾರದ್ವಾಜ್ ಬಹಿರಂಗವಾಗಿ ಹೇಳಿಕೊಂಡಿರುವ...

ತನ್ನ ಮದುವೆ ನಡುವೆ ಕೇಟರಿಂಗ್ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ನೀಡಿದ ಕೇರಳದ ವೈದ್ಯೆ: ವಿಡಿಯೋ ವೈರಲ್

ಕೇಟರಿಂಗ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡಿರುವುದನ್ನು ತಿಳಿದು ತನ್ನ ಮದುವೆ ನಿಲ್ಲಿಸಿ ಕೇಟರಿಂಗ್ ಸಿಬ್ಬಂದಿಗೆ ನವವಿವಾಹಿತ ವೈದ್ಯೆಯೊಬ್ಬರು ಪ್ರಥಮ ಚಿಕಿತ್ಸೆ ನೀಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್...

ನಾನಾ ಪಟೋಲೆ ಪಾದಪೂಜೆ: ವಿಡಿಯೋ ವೈರಲ್; ಬಿಜೆಪಿ–ಕಾಂಗ್ರೆಸ್ ವಾಕ್ಸಮರ

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಪಾದಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರುಪೌರ್ಣಿಮೆಯ ಸಂದರ್ಭದಲ್ಲಿ ಇಬ್ಬರು ಯುವಕರು ಪಟೋಲೆ ಅವರ ಪಾದ ತೊಳೆದು, ಹೂವು ಹಾಕಿ ಗೌರವ...

ಭಾರೀ ಮಳೆಗೆ ಯುಪಿ ಸ್ಮಶಾನ ಜಲಮಯ: ನೀರಿನಲ್ಲಿ ತೇಲಿದ ಮೃತದೇಹಗಳು

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿರುವ ಸೈಯದ್ ಮಜ್ರಾ ಎಂಬ ಹಳ್ಳಿಯ ಸ್ಮಶಾನದಲ್ಲಿ ಮೂರು ದಿನಗಳ ಕಾಲ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ತೀವ್ರ ಜಲಾವೃತ ಮತ್ತು ಮಣ್ಣಿನ ಸವೆತ ಉಂಟಾಗಿದೆ....

ಜನಪ್ರಿಯ

ವಿಜಯಪುರ |ನ.13ರಿಂದ ವಿಜಯಪುರ ಪ್ರವಾಸ: ಮಕ್ಕಳ ದಿನಾಚರಣೆ, ವಿಜ್ಞಾನ ಜಾತ್ರೆಯಲ್ಲಿ ಸಚಿವ ಮಧು ಬಂಗಾರಪ್ಪ ಭಾಗಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ...

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ತಾಂತ್ರಿಕ ಸಮಿತಿಗೆ ವಿನಯಕುಮಾರ್ ಮಾಳಗೆ ನಾಮನಿರ್ದೇಶನ

ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳ ಗಡಿ ವೈಜ್ಞಾನಿಕ ಪುನರ್‌ಪರಿಶೀಲನೆ ಮತ್ತು ಪುನರ್‌ನಿರ್ಧಾರ...

ಬಾಗಲಕೋಟೆ |ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ 11 ಉಳಿಕೆ ಸೀಟುಗಳಿಗೆ ನ.14ರಂದು ನೇರ ಪ್ರವೇಶ

ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ...

ಕೋಲಾರ | ವಿವಿಧ ಬೇಡಿಕೆ ಈಡೇರಿಸುವಂತೆ ಅಂಬೇಡ್ಕರ್ ಸೇವಾ ಸಮಿತಿಯಿಂದ ಬೃಹತ್ ಪ್ರತಿಭಟನೆ

ಅಕ್ರಮ ಗಣಿ ವಿರುದ್ಧ ಧ್ವನಿ ಎತ್ತಿದ ಮುರಳಿಯ ಕೊಲೆ ಹಾಗೂ ಮಹಿಳಾ...

Tag: ವಿಡಿಯೋ ವೈರಲ್