ಸಂವಿಧಾನಕ್ಕಿಂತ ಸಿದ್ಧಾಂತವೇ ಮಿಗಿಲು ಎಂಬಂತೆ ವರ್ತಿಸಿದರೂ ನ್ಯಾಯಮೂರ್ತಿಗಳಿಗೆ ಪದೋನ್ನತಿ ಸಿಗುತ್ತದೆ. ನಿವೃತ್ತಿ ನಂತರ ಯಾವುದೋ ಒಂದು ಹುದ್ದೆ ಕಟ್ಟಿಟ್ಟ ಬುತ್ತಿ ಎಂಬುದೂ ಖಚಿತವಾಗುತ್ತಲಿದೆ. ತಟಸ್ಥವಾಗಿರಬೇಕಾದ ನ್ಯಾಯಾಲಯಗಳು ಒಂದು ನಿರ್ದಿಷ್ಟ ಸಿದ್ಧಾಂತದ ಪ್ರಯೋಗಶಾಲೆಗಳಾಗುತ್ತಿವೆ ಎಂಬುದು...
ವಿಎಚ್ಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಬಹುಸಂಖ್ಯಾತರ ಇಚ್ಛೆಯಂತೆ ದೇಶ ಮತ್ತು ಕಾನೂನು ನಡೆಯುತ್ತಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಅವರ ಹೇಳಿಕೆ ತೀವ್ರ ವಿರೋಧಕ್ಕೆ...