ಔರಾದ್‌ | ಕುಡಿಯುವ ನೀರಿನ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಯತ್ನಿಸಿ : ಶಾಸಕ ಪ್ರಭು ಚವ್ಹಾಣ

ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವ ಹಿನ್ನೆಲೆ ಔರಾದ್‌ ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ ಸಚಿವ, ಶಾಸಕ...

ಬೀದರ್‌ | ಆರ್‌ಬಿಐ ದೇಶದ ಆರ್ಥಿಕತೆ ಆಧಾರ : ರೇಷ್ಮಾ ದೊಡ್ಡಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ಆರ್ಥಿಕತೆಗೆ ಆಧಾರವಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ರೇಷ್ಮಾ ದೊಡ್ಡಿ ಹೇಳಿದರು. ಬೀದರ್ ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ...

ಬೀದರ್‌ | ಸ್ತ್ರೀ ಕುಲದ ಸ್ವಾಭಿಮಾನ ಅಕ್ಕ ಮಹಾದೇವಿ : ಪ್ರೊ.ಪರಮೇಶ್ವರ ನಾಯ್ಕ

ವೈರಾಗ್ಯನಿಧಿ, ವೀರವಿರಾಗಿಣಿ ಅಕ್ಕ ಮಹಾದೇವಿ ಅವರು ಸ್ತ್ರೀ ಕುಲದ ಧೈರ್ಯ, ಸ್ಥೈರ್ಯ, ಸ್ವಾಭಿಮಾನದ ನಿಧಿಯಾಗಿದ್ದಾರೆ ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ.ಟಿ ಅವರು ನುಡಿದರು. ಗುರುವಾರ ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿಯವರ...

ಬಸವಕಲ್ಯಾಣ | ಏ.4, 5ರಂದು ದಾನಮ್ಮದೇವಿ ಉತ್ಸವ, ಶರಣ ಸಮಾಗಮ

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಶರಣೆ ದಾನಮ್ಮದೇವಿ ಉತ್ಸವ ಹಾಗೂ 4ನೇ ಶರಣ ಸಮಾಗಮ ಮತ್ತು ಜ್ಞಾನ ಶಿಬಿರವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಬಸವಪ್ರಭು ಸ್ವಾಮೀಜಿ ಅವರು ತಿಳಿಸಿದರು. ಗುಣತೀರ್ಥವಾಡಿ ಮಹಾಮನೆಯಲ್ಲಿ...

ಬೀದರ್‌ | ಮಹಿಳಾ ಸಬಲೀಕರಣದಿಂದ ಸದೃಢ ಸಮಾಜ

ಕಾರ್ಮೆಲ್ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಐದು ಮಹಾಸಂಘದ ಮಹಿಳೆಯರು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಮಂಗಲಾ ಭಾಗವತ್, ಸುನಿತಾ, ಮಂಜುಳಾ, ವೇದಮಣಿ ಹಾಗೂ ಸುರೇಖಾ ಅವರು ಮಾತನಾಡಿ,...

ಜನಪ್ರಿಯ

ಉತ್ತರ ಕನ್ನಡ | ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಪಿಎಸ್‌ಐ ಕಡೆಗೆ ರಾಡ್ ಎಸೆದ, ಟ್ಯಾಂಕರ್ ಚಾಲಕನ ಬಂಧನ

ಉತ್ತರ ಕನ್ನಡ: ಮದ್ಯ ಸೇವಿಸಿ ಟ್ಯಾಂಕರ್ ಚಲಾಯಿಸಿದ್ದಲ್ಲದೆ, ವಾಹನವನ್ನು ಪೊಲೀಸ್ ಠಾಣೆಗೆ...

ಬೆಂಗಳೂರು ಮೆಟ್ರೋ ಯೋಜನೆ: ಕೇಂದ್ರದ ನೆರವು ನಾಮಮಾತ್ರ, ಆರ್ಥಿಕ ಹೊರೆಯಲ್ಲಿ ರಾಜ್ಯದ್ದೇ ‘ಸಿಂಹಪಾಲು’

ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖವಾಗಿರುವ 'ನಮ್ಮ ಮೆಟ್ರೋ' ಯೋಜನೆಯು ಕೇಂದ್ರ...

ವಿಜಯಪುರ |ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ ಆಲಮಟ್ಟಿಯ 30ಕ್ಕೂ ಅಧಿಕ ಒಣಗಿದ ಮರಗಳ ತೆರವಿಗೆ ಚಾಲನೆ

ಪ್ರವಾಸಿಗರ ಆಕರ್ಷಣೆಯಾಗಿದ್ದ ಆಲಮಟ್ಟಿಯ ರಸ್ತೆ ಬದಿಯ ಮರಗಳ ಸಾಲಿನಲ್ಲಿ ಒಣಗಿ, ಅಪಾಯಕಾರಿಯಾಗಿದ್ದ...

ಕಬ್ಬು ದರ ವಿಚಾರದಲ್ಲಿ ರೈತರನ್ನು ಒಡೆದಾಳಲು ಯತ್ನಿಸಿದರೆ ಉಗ್ರ ಹೋರಾಟ: ಕುರುಬೂರು ಶಾಂತಕುಮಾರ್ ಎಚ್ಚರಿಕೆ

ಕಬ್ಬಿನ ದರ ನಿಗದಿ ವಿಚಾರದಲ್ಲಿ ರೈತರನ್ನು ಒಡೆದಾಳುವ ನೀತಿಗೆ ರಾಜ್ಯ ಸರ್ಕಾರ...

Tag: Bidar