ಬಿಹಾರ ವಿಧಾನಸಭಾ ಚುನಾವಣೆಯ ಮುಗಿದಿದೆ. ಫಲಿತಾಂಶ ಹೊರಬಿದ್ದು, ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. 243 ಕ್ಷೇತ್ರಗಳ ಪೈಕಿ 202 ಸ್ಥಾನಗಳನ್ನು ಎನ್ಡಿಎ ಗೆದ್ದಿದೆ. ಇದರಲ್ಲಿ, 89 ಸ್ಥಾನಗಳನ್ನು ಗೆದ್ದ ಬಿಜೆಪಿ,...
ಕಳೆದ ಚುನಾವಣೆಯಲ್ಲಿ ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ ಯಾದವ್. ಕಳೆದ ಸಲ ಬಿಹಾರದ ಇದೇ ಚುನಾವಣೆಯಲ್ಲಿ ಅತಿರಥ- ಮಹಾರಥರನ್ನು ಹೊಂದಿದ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಗೆಲುವಿಗಾಗಿ ಬೆವರು...
ನೀವು ಬಿಹಾರದ ಚಿತ್ಕೋಡ ಓವರ್ ಬ್ರಿಡ್ಜ್ ಕೆಳಗೆ ಒಂದು ನಿಮಿಷ ಕಾರನ್ನು ನಿಧಾನಿಸಿ ನೋಡಿ... ಕಿಲೋಮೀಟರ್ಗಟ್ಟಲೆ ಈ ರೀತಿ ನಿಧಾನವಾಗಿಯೇ ಕಾರು ಚಲಾಯಿಸಿ... ನಿಮ್ಮ ಕಾರಿನ ಹಿಂದೆಯೇ ನೂರಾರು ಜನ ಹಣ ಅಥವಾ...
ಬಿಹಾರವು ಬದಲಾವಣೆ ಬಯಸುತ್ತಿದೆ. ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಉದ್ಯೋಗಕ್ಕಾಗಿ ಎದುರು ನೋಡುತ್ತಿದೆ. ಆದರೆ, 'ಎಕ್ಸಿಟ್ ಪೋಲ್'ಗಳು ಎನ್ಡಿಎ ಮತ್ತೆ ಸರ್ಕಾರ ರಚಿಸುತ್ತದೆ ಎನ್ನುತ್ತಿವೆ. ಆದಾಗ್ಯೂ, ಶುಕ್ರವಾರ ಪ್ರಕಟವಾಗುವ ಫಲಿತಾಂಶವು ಎನ್ಡಿಎಗೆ ನಿರಾಳತೆ ನೀಡಬಹುದು...
ಬಿಹಾರದಲ್ಲಿ ಎನ್ಡಿಎ ಬಹುಮತ ಪಡೆಯುತ್ತದೆ ಎಂದು ಎಲ್ಲ ‘ಎಕ್ಸಿಟ್ ಪೋಲ್'ಗಳು (ಮತದಾನೋತ್ತರ ಸಮೀಕ್ಷೆ) ಹೇಳುತ್ತಿವೆ. ಆದರೆ, ಈ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದರೆ ಅಥವಾ ಕೆದಕಿ ನೋಡಿದರೆ, ಗ್ರೌಂಡ್ ರಿಯಾಲಿಟಿ ಬೇರೆಯೇ ಇದೆ. ನಮ್ಮ...